ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ತಮ್ಮೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕರಡಿಹಳ್ಳಿಯಿಂದ ಕಣಕುಪ್ಪೆ ಹೋಗುವ ರಸ್ತೆಯಲ್ಲಿ ಸು.₹30 ಲಕ್ಷ ವೆಚ್ಚದ ಸಿ ಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಗೆ ಸ್ಥಳೀಯ ಶಾಸಕ ಎನ್.ವೈ ಗೋಪಾಲಕೃಷ್ಣ ಶಂಕುಸ್ಥಾಪನೆ ನೆರವೇರಿಸಿದರು.
ಚಳ್ಳಕೆರೆ : ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ತಮ್ಮೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕರಡಿಹಳ್ಳಿಯಿಂದ ಕಣಕುಪ್ಪೆ ಹೋಗುವ ರಸ್ತೆಯಲ್ಲಿ ಸು.₹30 ಲಕ್ಷ ವೆಚ್ಚದ ಸಿ ಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಗೆ ಸ್ಥಳೀಯ ಶಾಸಕ ಎನ್.ವೈ ಗೋಪಾಲಕೃಷ್ಣ ಶಂಕುಸ್ಥಾಪನೆ ನೆರವೇರಿಸಿದರು. ಇದೇ ಸಂಧರ್ಭದಲ್ಲಿಸ್ಥಳೀಯ…
ಚಳ್ಳಕೆರೆ :ಹಿರಿಯೂರು: ಶವ ಹೂತು ಮಣ್ಣಾಕುತ್ತಿದ್ದನ್ನು ನೋಡಿದ್ದಗ್ರಾಮಸ್ಥರು
ಚಳ್ಳಕೆರೆ :ಹಿರಿಯೂರು: ಶವ ಹೂತು ಮಣ್ಣಾಕುತ್ತಿದ್ದನ್ನು ನೋಡಿದ್ದಗ್ರಾಮಸ್ಥರುಪ್ರಿಯಕರಿನಿಗಾಗಿ ಸೆ. 21 ರಂದೆ ತನ್ನ ಗಂಡನನ್ನುಪ್ರೇಮಿ ಜೊತೆಗೂಡಿಪತ್ನಿ ಕೊಂದಿದ್ದಳು. ನಂತರ ತನ್ನ ತೋಟದಲ್ಲಿ ಹೂತು ಮಣ್ಣುಹಾಕಿದ್ದನ್ನು ಹಿರಿಯೂರಿನ ಮದ್ದಿಹಳ್ಳಿ ಗ್ರಾಮಸ್ಥರು ನೋಡಿಪೊಲೀಸರ ಗಮನಕ್ಕೆ ತಂದಿದ್ದರು. ಆದರೆ ಪತ್ನಿ ಮಮತ ಗಂಡಬಾಲಣ್ಣ ಕಾಣೆಯಾಗಿದ್ದಾನೆಂದು ಅಬ್ಬಿನ…
ಚಳ್ಳಕೆರೆ :ಹಿರಿಯೂರು: ನಾಳೆ ಶಕ್ತಿ ಗಣಪತಿ ವಿಸರ್ಜನೆಹಿರಿಯೂರಿನ ನೆಹರು ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಶಕ್ತಿಗಣಪತಿಯನ್ನು ಸೆ. 28ರಂದು ಅದ್ದೂರಿಯಾಗಿ ಮೆರವಣಿಗೆಮೂಲಕ ಕೊಂಡೊಯ್ದು ವಿಸರ್ಜಿಸಲಾಗುವುದು ಎಂದು ಪೂಜಾಸಮಿತಿ ಅಧ್ಯಕ್ಷ ಕಾದಿ ರಮೇಶ್ ತಿಳಿಸಿದ್ದಾರೆ.
ಚಳ್ಳಕೆರೆ :ಹಿರಿಯೂರು: ನಾಳೆ ಶಕ್ತಿ ಗಣಪತಿ ವಿಸರ್ಜನೆಹಿರಿಯೂರಿನ ನೆಹರು ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಶಕ್ತಿಗಣಪತಿಯನ್ನು ಸೆ. 28ರಂದು ಅದ್ದೂರಿಯಾಗಿ ಮೆರವಣಿಗೆಮೂಲಕ ಕೊಂಡೊಯ್ದು ವಿಸರ್ಜಿಸಲಾಗುವುದು ಎಂದು ಪೂಜಾಸಮಿತಿ ಅಧ್ಯಕ್ಷ ಕಾದಿ ರಮೇಶ್ ತಿಳಿಸಿದ್ದಾರೆ. ಬೆಳಗ್ಗೆ 11:30ಕ್ಕೆಮೆರವಣಿಗೆ ಆರಂಭವಾಗಲಿದ್ದು, ನಗರದ ಹೊರವಲಯದ ಮರಡಿರಂಗಜ್ಜನ ತೋಟದ ಬಾವಿಯಲ್ಲಿ…
ಪರಶುರಾಮಪುರ ಸರ್ಕಾರಿ ಆಸ್ಪತ್ರೆಯಲ್ಲಿ ಇಂಜೆಕ್ಷನ್ ಮಾಡಿರುವಂತಹ ನೀಡಲ್ಸ್ ಮತ್ತು ಹತ್ತಿ ವೆಸ್ಟೀಜ್ ಅನ್ನು ಹಾಸಿಗೆಯ ಮೇಲೆ ಮತ್ತು ನೆಲಹಾಸಿನ ಮೇಲೆ ಹಾಕಿದ ಸಿಬ್ಬಂದಿ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಿಡಿಸಿದ್ದಾರೆ.
ಚಳ್ಳಕೆರೆ : ಪರಶುರಾಮಪುರ ಸರ್ಕಾರಿ ಆಸ್ಪತ್ರೆಯಲ್ಲಿ ಇಂಜೆಕ್ಷನ್ ಮಾಡಿರುವಂತಹ ನೀಡಲ್ಸ್ ಮತ್ತು ಹತ್ತಿ ವೆಸ್ಟೀಜ್ ಅನ್ನು ಹಾಸಿಗೆಯ ಮೇಲೆ ಮತ್ತು ನೆಲಹಾಸಿನ ಮೇಲೆ ಹಾಕಿದ ಸಿಬ್ಬಂದಿ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಿಡಿಸಿದ್ದಾರೆ. ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ಪರಶುರಾಮಪುರ ಆಸ್ಪತ್ರೆಯ ಆಡಳಿತ ಅಧಿಕಾರಿಗಳು…
ಚಳ್ಳಕೆರೆ : ಇತ್ತೀಚಿನ ದಿನಗಳಲ್ಲಿ ಪೌರಕಾರ್ಮಿಕರ ದಿನಾಚರಣೆಯ ಕಾರ್ಯಕ್ರಮದ ವೇದಿಕೆ ಮೇಲೆ ಪೌರಾಯುಕ್ತರಿಗೆ ಎಚ್ಚರಿಕೆನೀಡಿದ ಶಾಸಕರು
ಚಳ್ಳಕೆರೆ : ಇತ್ತೀಚಿನ ದಿನಗಳಲ್ಲಿ ಪೌರಕಾರ್ಮಿಕರ ದಿನಾಚರಣೆಯ ಕಾರ್ಯಕ್ರಮದ ವೇದಿಕೆ ಮೇಲೆ ಪೌರಾಯುಕ್ತರಿಗೆ ಎಚ್ಚರಿಕೆನೀಡಿದ ಶಾಸಕರು ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಅವರು ಚಳ್ಳಕೆರೆ ನಗರಸಭೆಪೌರಾಯುಕ್ತ ಜಗರೆಡ್ಡಿಗೆ ತಾಳ್ಮೆಯಿಂದ ವರ್ತಿಸಿ, ಕೆಲಸದಮೂಲಕ ಎಲ್ಲರ ಮೆಚ್ಚುಗೆ ಗಳಿಸುವಂತೆ ಸೂಚಿಸಿದ್ದಾರೆ. ಪೌರಕಾರ್ಮಿಕದಿನಾಚರಣೆಯಲ್ಲಿ ಮಾತನಾಡಿದ ಅವರು,…
ಚಳ್ಳಕೆರೆ : ಬೆಳೆ ನಷ್ಟ ಸಾಲದ ಬಾದೆಗೆ ಯುವ ರೈತ ನೇಣಿಗೆ ಶರಣು
ಚಳ್ಳಕೆರೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಸಾಲದದವಡೆಗೆ ಸಿಲುಕಿ ಯುವ ರೈತ ಕೃಷ್ಣಮೂರ್ತಿ(32)ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜರುಗಿದೆ. ಬೆಳೆಗಾಗಿ ಕೆಲವರಿಂದ ಕೈಗಡ ಸಾಲ, ಸೊಸೈಟಿ ಯಲ್ಲಿ ಸಾಲ ಪಡೆದಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಇನ್‌ಊ ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ಮಾಹಿತಿ ಹೊರಬಿಳಲಿದೆ.
ಚಳ್ಳಕೆರೆ : ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ, ಗೈರಾಗುವ ಗಣತಿದಾರರ ಮೇಲೆ ಕಠಿಣ ಕ್ರಮ : ಡಿಸಿ ವೆಂಕಟೇಶ್ ಎಚ್ಚರಿಕೆ
ಚಳ್ಳಕೆರೆ : ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಗೈರಾಗುವ ಗಣತಿದಾರರ ಮೇಲೆ ಕಠಿಣ ಕ್ರಮ : ಡಿಸಿ ವೆಂಕಟೇಶ್ ಎಚ್ಚರಿಕೆ
ತಳಕು ಪ್ರಾಥಮಿಕ ಆರೋಗ್ಯ ಕೇಂದ್ರದ ಅವ್ಯವಸ್ಥೆಯನ್ನು ಖಂಡಿಸಿ ಪ್ರತಿಭಟನೆ, ತಹಶಿಲ್ದಾರ್ ನೇತೃತ್ವದಲ್ಲಿ ಶಾಂತಿ ಸಭೆ.
ಚಳ್ಳಕೆರೆ : ತಳಕು ಪ್ರಾಥಮಿಕ ಆರೋಗ್ಯ ಕೇಂದ್ರದ ಅವ್ಯವಸ್ಥೆಯನ್ನು ಖಂಡಿಸಿ ಪ್ರತಿಭಟನೆ, ತಹಶಿಲ್ದಾರ್ ನೇತೃತ್ವದಲ್ಲಿ ಸಭೆ. ಅವರು ತಳಕು ಆರೋಗ್ಯ ಕೇಂದ್ರದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು, ಕೇವಲ ತಳಕು ಒಂದು ಗ್ರಾಮದ ಸಮಸ್ಯೆ ಅಲ್ಲ ಎಲ್ಲಾ ಗ್ರಾಮಗಳಲ್ಲೂ…
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಭರಂಪುರ ಗ್ರಾಮದ ಶಿಕ್ಷಕರು, ಸಾಮಾಜಿಕ ಚಿಂತಕರು ಹಾಗೂ ಹೋರಾಟಗಾರರು ಪರಶುರಾಮ್. ಎಂ ಇವರನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿಯ , ಚಿತ್ರದುರ್ಗ ಜಿಲ್ಲಾ ಸಲಹಾ ಸಮಿತಿ ಅಧಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಅಧ್ಯಕ್ಷರಾದ ವಿಶ್ವ ನಾರಾಯಣಮೂರ್ತಿ ಅವರು ಇಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಚಳ್ಳಕೆರೆ : ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಭರಂಪುರ ಗ್ರಾಮದ ಶಿಕ್ಷಕರು, ಸಾಮಾಜಿಕ ಚಿಂತಕರು ಹಾಗೂ ಹೋರಾಟಗಾರರು ಪರಶುರಾಮ್. ಎಂ ಇವರನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿಯ , ಚಿತ್ರದುರ್ಗ ಜಿಲ್ಲಾ ಸಲಹಾ ಸಮಿತಿ ಅಧಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ…
