ಚಳ್ಳಕೆರೆ :ಹಿರಿಯೂರು: ನಾಳೆ ಶಕ್ತಿ ಗಣಪತಿ ವಿಸರ್ಜನೆ
ಹಿರಿಯೂರಿನ ನೆಹರು ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಶಕ್ತಿ
ಗಣಪತಿಯನ್ನು ಸೆ. 28ರಂದು ಅದ್ದೂರಿಯಾಗಿ ಮೆರವಣಿಗೆ
ಮೂಲಕ ಕೊಂಡೊಯ್ದು ವಿಸರ್ಜಿಸಲಾಗುವುದು ಎಂದು ಪೂಜಾ
ಸಮಿತಿ ಅಧ್ಯಕ್ಷ ಕಾದಿ ರಮೇಶ್ ತಿಳಿಸಿದ್ದಾರೆ.

ಬೆಳಗ್ಗೆ 11:30ಕ್ಕೆ
ಮೆರವಣಿಗೆ ಆರಂಭವಾಗಲಿದ್ದು, ನಗರದ ಹೊರವಲಯದ ಮರಡಿ
ರಂಗಜ್ಜನ ತೋಟದ ಬಾವಿಯಲ್ಲಿ ವಿಸರ್ಜನೆ ನಡೆಯಲಿದೆ. 3
ಡಿಜೆ, ಉರುಮೆ ತಮಟೆ ವಾದ್ಯ, ಗೊಂಬೆ ಕುಣಿತ, ವೀರಗಾಸೆ,
ಡೊಳ್ಳು ಕುಣಿತ ಸೇರಿದಂತೆ 13 ಕಲಾ ತಂಡಗಳು ಮೆರವಣಿಗೆಯಲ್ಲಿ
ಭಾಗವಹಿಸಿ ಮೆರಗು ನೀಡಲಿವೆ.

About The Author

Namma Challakere Local News
error: Content is protected !!