ಚಳ್ಳಕೆರೆ :

ಪರಶುರಾಮಪುರ ಸರ್ಕಾರಿ ಆಸ್ಪತ್ರೆಯಲ್ಲಿ ಇಂಜೆಕ್ಷನ್ ಮಾಡಿರುವಂತಹ ನೀಡಲ್ಸ್ ಮತ್ತು ಹತ್ತಿ ವೆಸ್ಟೀಜ್ ಅನ್ನು ಹಾಸಿಗೆಯ ಮೇಲೆ ಮತ್ತು ನೆಲಹಾಸಿನ ಮೇಲೆ ಹಾಕಿದ ಸಿಬ್ಬಂದಿ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಿಡಿಸಿದ್ದಾರೆ.

ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ಪರಶುರಾಮಪುರ ಆಸ್ಪತ್ರೆಯ ಆಡಳಿತ ಅಧಿಕಾರಿಗಳು ವಿಫಲವಾಗಿರುತ್ತಾರೆ ಮತ್ತು ಈ ಹಿಂದೆ ಬ್ಯಾಂಡೇಜ್ ಬಟ್ಟೆ ಸರಬರಾಜು ಇಲ್ಲ, ಎಂದಿದ್ದ ಸಿಬ್ಬಂದಿಯ ಬೆಜಾಬ್ದಾರಿ ಉತ್ತರಕ್ಕೆ ರೋಗಿಗಳು ಶಾಪ ಹಾಕಿದುಂಟು ಎಂದು ಸಾರ್ವಜನಿಕರ ದೂರಿದ್ದಾರೆ.

ಇಗೇ ಸಮಸ್ಯೆಗಳ ಆಗರವಾದ ಪರುಶುರಾಂಪುರ ಸರಕಾರಿ ಆಸ್ಪತ್ರೆ ಗೆ ಮೆಲಾಧಿಕಾರಿಗಳು ಬೇಟಿ‌ನೀಡಿ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುತ್ತಾರಯೇ ಕಾದು ನೋಡಬೇಕಿದೆ.

About The Author

Namma Challakere Local News
error: Content is protected !!