ಚಳ್ಳಕೆರೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಸಾಲದ
ದವಡೆಗೆ ಸಿಲುಕಿ ಯುವ ರೈತ ಕೃಷ್ಣಮೂರ್ತಿ(32)
ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜರುಗಿದೆ.

ಬೆಳೆಗಾಗಿ ಕೆಲವರಿಂದ ಕೈಗಡ ಸಾಲ, ಸೊಸೈಟಿ ಯಲ್ಲಿ ಸಾಲ ಪಡೆದಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಇನ್‌ಊ ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ಮಾಹಿತಿ ಹೊರಬಿಳಲಿದೆ.

About The Author

Namma Challakere Local News
error: Content is protected !!