ಚಳ್ಳಕೆರೆ : ಮಳೆಇರಲಿ, ಗುಡುಗು ಬರ್ಲಿ, ಚಳಿಯೆನ್ನದೆ ನಿತ್ಯದ ಕಾಯಕ ಮೆರೆವ ಪತ್ರಿಕಾ ವಿತರಕರ ಸೇವೆ ಅನನ್ಯ : ತಹಶೀಲ್ದಾರ್ ಎನ್. ರಘುಮೂರ್ತಿ
ಚಳ್ಳಕೆರೆ : ಮಳೆಇರಲಿ, ಗುಡುಗು ಬರ್ಲಿ, ಚಳಿಯೆನ್ನದೆ ನಿತ್ಯದ ಕಾಯಕ ಮೆರೆವ ಪತ್ರಿಕಾ ವಿತರಕರ ಸೇವೆ ಅನನ್ಯ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ಸಂಪಾದಕರ ಸಂಘ ಚಳಕೆರೆ ಶಾಖೆ ವತಿಯಿಂದ ಪತ್ರಿಕಾ ದಿನಾಚರಣೆ…
ಚಳ್ಳಕೆರೆ : ಮಕ್ಕಳಿಗೆ ಆಸ್ತಿ ಮಾಡಲು ಬದಲು, ಮಕ್ಕಳನ್ನು ಆಸ್ತಿಯಾನ್ನಾಗಿ ಮಾಡಿ : ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ : ಮಕ್ಕಳಿಗೆ ಆಸ್ತಿ ಮಾಡಲು ಬದಲು, ಮಕ್ಕಳನ್ನು ಆಸ್ತಿಯಾನ್ನಾಗಿ ಮಾಡಿ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ತಾಲೂಕು ಶಾಖೆ ವತಿಯಿಂದ ಹಾಗೂ ಪ್ರ‍್ರಗತಿಪರ ಶಿಕ್ಷಕರ ವೇದಿಕೆ ಇವರ ಸಹಯೋಗದೊಂದಿಗೆ ನಗರದ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ…
ಚಳ್ಳಕೆರೆ : ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಅಂಗವಾಗಿಅಮೃತ ಸಮುದಾಯ ಅಭಿವೃದ್ಧಿ ಯೋಜನೆ
ಚಳ್ಳಕೆರೆ : ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಅಂಗವಾಗಿಅಮೃತ ಸಮುದಾಯ ಅಭಿವೃದ್ಧಿ ಯೋಜನೆ ಚಳ್ಳಕೆರೆ : ಅಮೃತ ಸಮುದಾಯ ಅಭಿವೃದ್ಧಿ ಯೋಜನೆಯಡಿ ಆಯ್ಕೆಯಾದ ಚಳ್ಳಕೆರೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಮೀರಾಸಾಬಿಹಳ್ಳಿ ವ್ಯಾಪ್ತಿಯ ರಂಗವ್ವನಹಳ್ಳಿ, ಹಾಗೂ ಉಪಕೇಂದ್ರದ ದೊಡ್ಡೇರಿ ಗ್ರಾಮ ಪಂಚಾಯಿತಿಯ ಭರಮಸಾಗರವನ್ನು ದತ್ತು…
ಚಳ್ಳಕೆರೆ : 75ನೇ ಸ್ವಾತಂತ್ರೋತ್ಸವದ ದಿನಾಚರಣೆ : ಕಾಂಗ್ರೇಸ್ ಪಕ್ಷದಿಂದ 101 ಕಿಲೋ. ಪಾದಯಾತ್ರೆ : ಶಾಸಕ ಟಿ.ರಘುಮೂರ್ತಿ ನೇತೃತ್ವದಲ್ಲಿ
ಚಳ್ಳಕೆರೆ : 75ನೇ ಸ್ವಾತಂತ್ರೋತ್ಸವದ ಅಂಗವಾಗಿ ರಾಜ್ಯಾದ್ಯಂತ ಭಾರತೀಯ ರಾಷ್ತ್ರೀಯ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡ ಪಾದಯಾತ್ರೆಯು ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದಿಂದ ಶಾಸಕ ಟಿ.ರಘುಮೂರ್ತಿ ನೇತೃತ್ವದಲ್ಲಿ ಸುಮಾರು 101 ಕಿಲೋ. ಪಾದಯಾತ್ರೆಗೆ ಆಗಸ್ಟ್ 6 ರಂದು ನಾಳೆ ಚಾಲನೆ ಸಿಗಲಿದೆ ಆದ್ದರಿಂದ…
ಚಳ್ಳಕೆರೆ : ಆಗಸ್ಟ್ 10ರಂದು ಮಿನಿವಿಧಾನ ಸೌಧ ಲೋಕಾರ್ಪಣೆ ಸಚಿವ ಬಿ,ಶ್ರೀರಾಮುಲು, ಕಂದಾಯ ಸಚಿವ ಆರ್.ಅಶೋಕ ಭಾಗಿ
ಚಳ್ಳಕೆರೆ : ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಶಾಸಕ ಹಾಗೂ ಸಾರಿಗೆ ಸಚಿವ ಬಿ.ಶ್ರೀರಾಮುಲುರವರ ಕನಸಿನಂತೆ ಮೊಳಕಾಲ್ಮೂರು ಪಟ್ಟಣದಲ್ಲಿ ಸುಮಾರು 11 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಮಿನಿ ವಿಧಾನ ಸೌಧವನ್ನು ಆಗಸ್ಟ್ 10 ರಂದು ಲೋಕಾರ್ಪಣೆಗೊಳ್ಳಲಿದೆ ಈ ಲೋಕಾರ್ಪಣೆ ಕಾರ್ಯಕ್ರಮದಲ್ಲಿ…
ಚಳ್ಳಕೆರೆ : ಯುವ ಕಣ್ಮಣಿ ಪಾಪೇಶ್ ನಾಯಕ ಜನ್ಮ ದಿನಾಚರಣೆಗೆ ಬ್ರೆಡ್ ಹಾಲು, ಹಣ್ಣು ವಿತರಣೆ
ಚಳ್ಳಕೆರೆ : ಕಷ್ಟ ವೆಂದರೆ ಮರುಗುವ ಜನನಾಯಕನೆಂದೆ ಸಾಮಾನ್ಯರಲ್ಲಿ ಸಾಮಾನ್ಯನಾಗಿ ದೀನ ದಲಿತರ ಆಶಾ ಕಿರಣರಾದ ಬಿಜೆಪಿ ಎಸ್ಟಿ ಮೋರ್ಚಾ ಕಾರ್ಯಕರಣಿ ಸದಸ್ಯರಾದ ಪಾಪೇಶ್ ನಾಯಕರವರ ಹುಟ್ಟು ಹಬ್ಬದ ಅಂಗವಾಗಿ ಇಂದು ದೊಡ್ಡ ಉಳ್ಳಾರ್ತಿ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು, ಬ್ರೆಡ್,…
ಚಳ್ಳಕೆರೆ : ಜನ್ಮದಿನದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿದ : ಪಾಪೇಶ್ ನಾಯಕ
ಚಳ್ಳಕೆರೆ : ನಮ್ಮ ದೇಶದ ಧೀಮಂತ ನಾಯಕ ಪ್ರಧಾನಿ ನರೇಂದ್ರ ಮೋದಿಜೀ ಅವರು ಭಾರತೀಯ ಪ್ರತಿಯೊಬ್ಬ ಪ್ರಜೆಯಲ್ಲಿಯು ದೇಶಭಕ್ತಿ ದೇಶಪ್ರೇಮ ಮೂಡಿಸುವ ಸಲುವಾಗಿ ಅಜಾದ್ ಕಾ ಅಮೃತ ಮಹೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸುವಂತೆ ಕರೆ ನೀಡಿದ್ದಾರೆ ಎಂದು ಬಿಜೆಪಿ ಎಸ್ ಟಿ…
ಚಳ್ಳಕೆರೆ : ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಸಂಭ್ರಮದ ವರಮಹಾಲಕ್ಷ್ಮಿ ಪೂಜೆ : ಮುತ್ತೈದೆಯರಿಗೆ ಬಳೆ, ಅರಿಶಿನ ಕುಂಕುಮ ವಿತರಣೆ
ದೇವಾಲಯದ ಕಾರ್ಯನಿರ್ವಣ ಅಧಿಕಾರಿ ಎಚ್ ಗಂಗಾಧರಪ್ಪರಿAದ ಮಹತ್ವದಶ್ರೀಗುರು ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಸಂಭ್ರಮದ ವರಮಹಾಲಕ್ಷ್ಮಿ ಪೂಜೆ ಆಚರಣೆಮುತ್ತೈದೆಯರಿಗೆ ಬಳೆ ಅರಿಶಿನ ಕುಂಕುಮ ವಿತರಣೆದೇವಾಲಯದ ಕಾರ್ಯನಿರ್ವಣ ಅಧಿಕಾರಿ ಎಚ್ ಗಂಗಾಧರಪ್ಪರಿAದ ಮಹತ್ವದ ಕಾರ್ಯಚಳ್ಳಕೆರೆ : ಸರ್ಕಾರದ ಆಶಯದಂತೆ ಮುಜರಾಯಿ ಇಲಾಖೆಯ ಎಲ್ಲಾ ದೇವಾಲಯಗಳಲ್ಲಿ ವರಮಹಾಲಕ್ಷ್ಮಿ…
ಚಳ್ಳಕೆರೆ : ತಂಬಾಕು ಮಾರಾಟ ಅಂಗಡಿಗಳ ಮೇಲೆ ತಹಶೀಲ್ದಾರ್ ದಾಳಿ
ಚಳ್ಳಕೆರೆ : ತಂಬಾಕು ಸಂಬAಧಿತ ಕಾಯಿಲೆ ಮತ್ತು ಸಾವಿನ ಪ್ರಮಾಣ ಹೆಚ್ಚಾಗಿದೆ ಮನೆಯ ದೈನಂದಿನ ಆಹಾರ ಮತ್ತು ಮೂಲಭೂತ ಅಗತ್ಯಗಳಿಗೆ ವೆಚ್ಚಗಳನ್ನುಮಾಡುವ ಬದಲಾಗಿ ತಂಬಾಕಿಗೆ ಖಚ್ಚು ಮಾಡುವ ಮೂಲಕ ತಂಬಾಕು ಬಳಕೆಯು ಬಡತನಕ್ಕೆ ಕಾರಣವಾಗಿದೆ ಎಂದು ತಹಶೀಲ್ದರ್ ಎನ್.ರಘುಮೂರ್ತಿ ಹೇಳಿದರು.ನಗರದಲ್ಲಿ ಇಂದ…
ಚಳ್ಳಕೆರೆ : ಚೆನ್ನಮ್ಮ ನಾಗತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂತನ ರಾಜೀವ್ ನಗರ ಸಿ ಅಂಗನವಾಡಿ ಕೇಂದ್ರಕ್ಕೆ ಅಧಿಕೃತವಾಗಿ ಚಾಲನೆ
ಚಳ್ಳಕೆರೆ : ಚೆನ್ನಮ್ಮ ನಾಗತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂತನ ರಾಜೀವ್ ನಗರ ಸಿ ಅಂಗನವಾಡಿ ಕೇಂದ್ರಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು,ಡಾ.ಬಿಆರ್ ಅಂಬೇಡ್ಕರ್ ಬಾಬಾ ಸಾಹೇಬ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಅಧಿಕೃತವಾಗಿ ಅಂಗನವಾಡಿ ಕೇಂದ್ರವನ್ನು ಪ್ರಾರಂಭಿಸಿದರು.ಈದೇ ಸಂಧರ್ಭದಲ್ಲಿ ಗ್ರಾಮದ…
