ಬಗರ್ ಹುಂ ಅರ್ಜಿ ಸಲ್ಲಿಕೆ ಅವಧಿ ಒಂದು ವರ್ಷ ವಿಸ್ತರಣೆ : ಕಂದಾಯ ಸಚಿವ ಆರ್.ಅಶೋಕ್
ಮೊಳಕಾಲ್ಮೂರು ತಾಲೂಕು ಆಡಳಿತ ಸೌಧ ಲೋಕಾರ್ಪಣೆ ರೂ.70 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವದ್ವಯರು ಬಗರ್ ಹುಂ ಅರ್ಜಿ ಸಲ್ಲಿಕೆ ಅವಧಿ ಒಂದು ವರ್ಷ ವಿಸ್ತರಣೆ ಕಂದಾಯ ಸಚಿವ ಆರ್.ಅಶೋಕ್ ಚಿತ್ರದುರ್ಗ(ಕರ್ನಾಟಕ ವಾರ್ತೆ).ಆ.10:ಬಗರ್ ಹುಂ ಅಡಿ ಉಳುಮೆ ಮಾಡುತ್ತಿರುವವರು…
ಪ್ರೀತಿಸಿ ಮದ್ವೆಯಾದ ಯುವ ಪ್ರೇಮಿಗಳಿಗೆ ಜಾತಿ ಅಡ್ಡಿ,
ಪ್ರೀತಿಸಿ ಮದ್ವೆಯಾದ ಯುವ ಪ್ರೇಮಿಗಳಿಗೆ ಜಾತಿ ಅಡ್ಡಿ,ಚಿತ್ರದುರ್ಗ: ಜಾತಿ ಹಾಗೂ ಧರ್ಮ ಭೇಧವನ್ನು ನಿರ್ಮೂಲನೆ ಗೊಳಿಸಲು ಸರ್ಕಾರ ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸುತ್ತಿದೆ.ಆದರೆ ಕೋಟೆನಾಡು ಚಿತ್ರದುರ್ಗದ ಚಲವಾದಿ ಸಮುದಾಯದ ಯುವಕನೋರ್ವ, ಪಾವಗಡದ ಲಂಬಾಣಿ ಜನಾಂಗದ ಯುವತಿಯನ್ನು ಪ್ರೀತಿಸಿ ಮದುವೆಯಾಗಿರೋದು ದೊಡ್ಡ ವಿವಾದ ಎಬ್ಬಿಸಿದೆ.ಹೀಗಾಗಿ…
ನಾಯಕನಹಟ್ಟಿ : ವಿಜೃಂಭಣೆಯಿAದ ನಲಗೇತನಹಟ್ಟಿಯಲ್ಲಿ ಮೊಹರಂ ಹಬ್ಬ ಆಚರಣೆ
ವಿಜೃಂಭಣೆಯಿAದ ನಲಗೇತನಹಟ್ಟಿಯಲ್ಲಿ ಮೊಹರಂ ಹಬ್ಬ ಆಚರಣೆನಾಯಕನಹಟ್ಟಿ ಹೋಬಳಿಯ ನಲಗೇತನಹಟ್ಟಿ ಗ್ರಾಮದಲ್ಲಿ ಹಿಂದೂ ಮುಸ್ಲಿಮರ ಪವಿತ್ರವಾದ ಮೊಹರಂ ಹಬ್ಬವನ್ನು ಸಡಗರ, ಸಂಭ್ರಮದಿAದ ಆಚರಿಸಲಾಯಿತು.ಕಳೆದೆರಡು ವರ್ಷ ಕೋವಿಡ್ ಕಾರಣದಿಂದ ಪೀರಲ ಹಬ್ಬವನ್ನು ಆಚರಣೆ ಮಾಡಿರಲಿಲ್ಲ.ಆದರೆ ಈ ಬಾರಿ ಕೋವಿಡ್ ಸೋಂಕು ಇಲ್ಲದೆ ಇರುವುದರಿಂದ ಪೀರಲ…
ರೈತರು ಸಾವಯವ ಕೊಟ್ಟಿಗೆ ಗೊಬ್ಬರ ಬಳಸುವ ಮೂಲಕ ಆರ್ಥಿಕವಾಗಿ ಸಬಲರಾಗಬಹುದು : ಕೃಷಿ ವಿಜ್ಞಾನಿ ಓಕಾಂರಪ್ಪ,
ಚಳ್ಳಕೆರೆ : ರೈತರು ಸಾವಯವ ಕೊಟ್ಟಿಗೆ ಗೊಬ್ಬರ ಬಳಸುವ ಮೂಲಕ ಆರ್ಥಿಕವಾಗಿ ಸಬಲರಾಗಬಹುದು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ.ಅವರು ತಾಲೂಕಿನ ಕಾಲುವೆಹಳ್ಳಿ ಗ್ರಾಮದ ರೈತ ಕೆ.ಪಿ.ಭೂತಯ್ಯರವರ ತೋಟಾಗಾರಿಕೆ ಬೆಳೆಗಳ ವಿಕ್ಷಣೆ ಹಾಗೂ ರೈತ ಸಂವಾದ ಕಾರ್ಯಕ್ರದಮಲ್ಲಿ ಭಾಗವಹಿಸಿ ಮಾತನಾಡಿದರು, ಹಿಂದಿನ ಕಾಲದಲ್ಲಿ…
ಆಗಸ್ಟ್ 20 ರಂದು ದೇವರಾಜ್ ಅರಸು ಜನ್ಮದಿನ : ತಹಶೀಲ್ದಾರ್ ಎನ್.ರಘುಮೂರ್ತಿ
ಆಗಸ್ಟ್ 20 ರಂದು ದೇವರಾಜ್ ಅರಸು ಜನ್ಮದಿನಚಳ್ಳಕೆರೆ : ದೇವರಾಜ್ ಅರಸು ಒಬ್ಬರು ಕೇವಲ ರಾಜಾಕರಣೀಯಾಗದೆ, ಸಮಾಜಿಕವಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಭಿವೃಧ್ದಿಗಾಗಿ ಶ್ರಮಿಸಿದ ದಿಮಂತ ವ್ಯಕ್ತಿ ಹಿಂದೂಳಿದ ವರ್ಗಗಳ ಹರಿಕಾರನಾದ ಡಿ.ವದೇವರಾಜ ಅರಸು ಒಬ್ಬರು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು.…
ಚಿತ್ರದುರ್ಗ : ತಡರಾತ್ರಿ ಮಳೆಗೆ ತುಂಬಿದ ಕೆರೆ ಕಟ್ಟೆ, ಹರಿದ ಹಳ್ಳಕೊಳ್ಳಗಳು.
ಚಿತ್ರದುರ್ಗ : ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ತಡರಾತ್ರಿ ಗುಡುಗು, ಮಿಂಚು, ಸಿಡಿಲು ಸಹಿತ ಅಬ್ಬರಿಸಿದ ಮಳೆರಾಯ ಆರ್ಭಟಕ್ಕೆ ಸಣ್ಣ ಪುಟ್ಟ ಕೆರೆ ಕಟ್ಟೆಗಳು ಹಾಗೂ ಹಳ್ಳಕೊಳ್ಳಗಳು ಭರ್ತಿಯಾಗಿವೆ. ಅಂದಹಾಗೆ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಕೆರೆ ಮತ್ತು ಗಾಂಧಿನಗರ ಕೆರೆ ಎರಡನೇ…
ಚಳ್ಳಕೆರೆ : ವೇದಾವತಿ ನದಿಯಿಂದ ರಾಣಿಕೆರೆಗೆ ಹರಿಯುವ ನೀರಿನ ಕಾಲುವೆ ಒಡೆದು ಲಕ್ಷಾಂತರ ಕ್ಯೂಸೆಕ್ ನೀರು ವ್ಯರ್ಥ..!!
ಚಳ್ಳಕೆರೆ : ವೇದಾವತಿ ನದಿಯಿಂದ ರಾಣಿಕೆರೆಗೆ ಹರಿಯುವ ನೀರಿನ ಕಾಲುವೆ ಒಡೆದು ಲಕ್ಷಾಂತರ ಕ್ಯೂಸೆಕ್ ನೀರು ವ್ಯರ್ಥ ಬಯಲು ಸೀಮೆ ಜನತೆಗೆ ಜೀವನಾಡಿಯದ ಚಳ್ಳಕೆರೆ ತಾಲೂಕಿನ ರಾಣಿಕೆರೆ, ಸಾವಿರಾರು ರೈತರ ಜಮೀನಿಗೆ ಅನುಕೂಲವಾಗುವ ರೀತಿಯಲ್ಲಿ ಕೆರೆಗೆ ನೀರು ಹರಿಯುವ ಮಾರ್ಗದ ಕಾಲುವೆ…
ಚಳ್ಳಕೆರೆ : ವೇದಾವತಿ ನದಿಯಿಂದ ರಾಣಿಕೆರೆಗೆ ಹರಿಯುವ ನೀರಿನ ಕಾಲುವೆ ಒಡೆದು ಲಕ್ಷಾಂತರ ಕ್ಯೂಸೆಕ್ ನೀರು ವ್ಯರ್ಥ..!!
ಚಳ್ಳಕೆರೆ : ವೇದಾವತಿ ನದಿಯಿಂದ ರಾಣಿಕೆರೆಗೆ ಹರಿಯುವ ನೀರಿನ ಕಾಲುವೆ ಒಡೆದು ಲಕ್ಷಾಂತರ ಕ್ಯೂಸೆಕ್ ನೀರು ವ್ಯರ್ಥ ಬಯಲು ಸೀಮೆ ಜನತೆಗೆ ಜೀವನಾಡಿಯದ ಚಳ್ಳಕೆರೆ ತಾಲೂಕಿನ ರಾಣಿಕೆರೆ, ಸಾವಿರಾರು ರೈತರ ಜಮೀನಿಗೆ ಅನುಕೂಲವಾಗುವ ರೀತಿಯಲ್ಲಿ ಕೆರೆಗೆ ನೀರು ಹರಿಯುವ ಮಾರ್ಗದ ಕಾಲುವೆ…
ಚಳ್ಳಕೆರೆ : ವೇದಾವತಿ ನದಿಯಲ್ಲಿ ವಯೋವೃದ್ದೆಯ ಶವ ಪತ್ತೆ : ತಹಶೀಲ್ದಾರ್ ಎನ್ ರಘುಮೂರ್ತಿಯಿಂದ ಸ್ಥಳ ಪರೀಶಿಲನೆ
ಚಳ್ಳಕೆರೆ : ತುಂಬಿ ಹರಿಯುವ ವೇದಾವತಿ ನದಿಯಲ್ಲಿ ಆಕಸ್ಮಿಕವಾಗಿ ವಯೋವೃದ್ದೆ ಬಿದ್ದು ಸಾಲಿನಲ್ಲಿರುವ ಘಟನೆ ತಾಲೂಕಿನ ಜನತೆಯಲ್ಲಿ ಬೆಚ್ಚಿಬಿಳಿಸಿದೆ. ತಾಲೂಕಿನ ಹಾಲಗೊಂಡನಹಳ್ಳಿ ಗ್ರಾಮದ ಹನುಮಕ್ಕ 62 ವರ್ಷ ಇವರು ವೇದಾವತಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಮಾಹಿತಿ ತಿಳಿದ ತಕ್ಷಣವೇ ದಾವಿಸಿದ ಚಳ್ಳಕೆರೆ…
ಚಳ್ಳಕೆರೆ : ಕಳೆದ 8ವರ್ಷದ ಬಿಜೆಪಿ ಸರಕಾರ ಸುಳ್ಳಗಳ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ.! ಶಾಸಕ ಟಿ.ರಘುಮೂರ್ತಿ ಕಿಡಿ..!!
ಚಳ್ಳಕೆರೆ : ಈಡೀ ದೇಶದಲ್ಲಿ ಸ್ವಾತಂತ್ರö್ಯ ತಂದ ಪಕ್ಷ ಎಂದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.ಅವರು ತಾಲೂಕಿನ ಮೊದೂರು ಗ್ರಾಮದಲ್ಲಿ ಅಖಿಲ ಭಾರತೀಯ ಕಾಂಗ್ರೆಸ್ ಪಕ್ಷ ಹಾಗೂ ಕೆಪಿಸಿಸಿವತಿಯಿಂದ ನೀಡಿದ ಸೂಚನೆ ಮೇರೆಗೆ ಇಂದು ಮೊದೂರು…
