ವಾಲ್ಮೀಕಿ ಜಯಂತಿಯಂದು ವಾಲ್ಮೀಕಿ ಪುತ್ಥಳಿಗೆ ಅಗೌರವ : ಪ್ರತಿಭಟನೆ ನಂತರ ಎಚ್ಚೆತ್ತುಕೊಂಡ ನಗರಸಭೆ
ವಾಲ್ಮೀಕಿ ಜಯಂತಿಯಂದು ವಾಲ್ಮೀಕಿ ಪುತ್ಥಳಿಗೆ ಅಗೌರವ : ಪ್ರತಿಭಟನೆ ನಂತರ ಎಚ್ಚೆತ್ತುಕೊಂಡ ನಗರಸಭೆ ಚಳ್ಳಕೆರೆ : ವಾಲ್ಮೀಕಿ ಜಯಂತಿ ಅಂಗವಾಗಿ ಚಳ್ಳಕೆರೆ ನಗರದ ವಾಲ್ಮೀಕಿ ವೃತ್ತಿದಲ್ಲಿ ಇರುವ ವಾಲ್ಮೀಕಿ ಪುತ್ಥಳಿ ಸ್ವಚ್ಚಗೊಳಿಸದೆ ಹೂವು ಮಾಲೆ ಅರ್ಪಿಸಿ ಗೌರವ ಸಲ್ಲಿಸಬೇಕಾದ ಅಧಿಕಾರಿಗಳು ದಿವ್ಯ…

ಕುಡಿಯುವ ನೀರು ಬಂದ್ : ಸಾರ್ವಜನಿಕರ ಆಕ್ರೊಶ
ಕುಡಿಯುವ ನೀರು ಬಂದ್ : ಸಾರ್ವಜನಿಕರ ಆಕ್ರೊಶ ಚಳ್ಳಕೆರೆ : ನಗರದಲ್ಲಿ ಹಾದು ಹೊಗಿರುವ ನ್ಯಾಷನಲ್ ಹೈವೆ ಕಾಮಗಾರಿಗೆ ಮಣ್ಣು ಸಾಗಟ ಮಾಡುವ ಟಿಪ್ಪರ್ ಲಾರಿಗಳ ಎಡವಟ್ಟಿನಿಂದ ರಸ್ತೆ ಪಕ್ಕದಲ್ಲಿದ್ದ ಕುಡಿಯುವ ನೀರಿನ ಬೋರ್ ವೆಲ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ…
ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಯಾವಾಗ..?
ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಯಾವಾಗ..?ಚಳ್ಳಕೆರೆ : ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತದೆ ಕಡಿವಾಣ ಹಾಕಬೇಕಾದ ಇಲಾಖೆ ಮಾತ್ರ ಮೌನ ವಹಿಸಿದೆ ಆದ್ದರಿಂದ ಅತೀ ತುರ್ತಾಗಿ ಕ್ರಮಕೈಗೊಳ್ಳಿ ಎಂದು ತಹಶೀಲ್ದಾರ್ ಗೆ ಮನವಿ ನೀಡಲು ಬಂದ ಹಳ್ಳಿ…
ಅಧಿಕಾರಿಗಳ ನಿಲ್ಯಕ್ಷö್ಯ : ಜಾನುವಾರುಗಳ ಕುಡಿಯುವ ನೀರಿಗೆ ಗರ
ಅಧಿಕಾರಿಗಳ ನಿಲ್ಯಕ್ಷಯ : ಜಾನುವಾರುಗಳ ಕುಡಿಯುವ ನೀರಿಗೆ ಗರಚಳ್ಳಕೆರೆ : ಗ್ರಾಮೀಣ ಪ್ರದೇಶದಲ್ಲಿ ಜಾನುವಾರುಗಳ ಕುಡಿಯುವ ನೀರಿಗಾಗಿ ಕಟ್ಟಿಸಿದ ತೊಟ್ಟಿಗಳು ಇಂದು ಕಸದ ತೊಟ್ಟಿಗಳಾಗಿ ಪರಿಣಾಮಿಸಿದ್ದಾವೆಹೌದು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿಯೊಳಗೆ ಪ್ರತಿ ಗ್ರಾಪಂಯಲ್ಲಿ ನಿರ್ಮಿಸಿದ ತೊಟ್ಟಿಗಳು ನೀರಿಲ್ಲದೆ ಇಂದು ಒಣಗಿವೆ,ಚಳ್ಳಕೆರೆ…
ಮದ್ಯ ಮುಕ್ತ ಕರ್ನಾಟಕಕ್ಕೆ ಕಂಕಣ ಬದ್ಧರಾಗಿ : ತಹಶಿಲ್ದಾರ್ ಎನ್.ರಘುಮೂರ್ತಿ
ಮದ್ಯ ಮುಕ್ತ ಕರ್ನಾಟಕಕ್ಕೆ ಕಂಕಣ ಬದ್ಧರಾಗಿ : ತಹಶಿಲ್ದಾರ್ ಎನ್.ರಘುಮೂರ್ತಿ ಚಳ್ಳಕೆರೆ : ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕಲ್ಪನೆ ಹಾಗೂ ನೈರ್ಮಲೀಕರಣದ ಅಂಶಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯವರು ಗ್ರಾಮಾಂತರ ಪ್ರದೇಶಗಳಲ್ಲಿ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ.ಅವರು…
ಎಸ್‌ಸಿ/ಎಸ್‌ಟಿ ಮೀಸಲಾತಿಗಾಗಿ ವಿವಿಧ ಪಕ್ಷದ ಶಾಸಕರ ಜೊತೆ ಶಾಸಕ ಟಿ.ರಘುಮೂರ್ತಿ ಚರ್ಚೆ
ಎಸ್‌ಸಿ/ಎಸ್‌ಟಿ ಮೀಸಲಾತಿಗಾಗಿ ವಿವಿಧ ಪಕ್ಷದ ಶಾಸಕರ ಜೊತೆ ಶಾಸಕ ಟಿ.ರಘುಮೂರ್ತಿ ಚರ್ಚೆಚಳ್ಳಕೆರೆ : ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಜಾರಿಗೊಳಿಸುವಂತೆ ಇಂದು ಬೆಂಗಳೂರಿನಲ್ಲಿ ವಿವಿಧೆಡೆ ನಡೆದ ಸಭೆಯಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅವರು ಭಾಗವಹಿಸಿದರು.ಸಿಎಂ ಬಸವರಾಜ…
ರಾಷ್ಟ್ರಮಟ್ಟದ ಸೆಪೆಕ್ ಟಕ್ರಾ ಚಾಂಪಿಯನ್ ಶಿಪ್‌ನಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿ ಬೆಳ್ಳಿಯ ಪದಕಗಳಿಸಿದ ಎಸ್‌ಆರ್‌ಎಸ್ ಹೆರಿಟೇಜ್ ಶಾಲೆಯ ವಿದ್ಯಾರ್ಥಿಗಳು.
ರಾಷ್ಟ್ರಮಟ್ಟದ ಸೆಪೆಕ್ ಟಕ್ರಾ ಚಾಂಪಿಯನ್ ಶಿಪ್‌ನಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿ ಬೆಳ್ಳಿಯ ಪದಕಗಳಿಸಿದ ಎಸ್‌ಆರ್‌ಎಸ್ ಹೆರಿಟೇಜ್ ಶಾಲೆಯ ವಿದ್ಯಾರ್ಥಿಗಳು. ಚಳ್ಳಕೆರೆ: ಅಕ್ಟೋಬರ್ 3ರಿಂದ 7ರ ವರೆಗೆ ನಡೆದ 25ನೇ ಉಪ-ಜೂನಿಯರ್ ಸೆಪೆಕ್ ಟಕ್ರಾ ಬಾಲಕರ ಮತ್ತು ಬಾಲಕಿಯರ ರಾಷ್ಟ್ರೀಯ ಚಾಂಪಿಯನ್‌ಶಿಪ್ –…
ಗೊರ‍್ಲಕಟ್ಟೆ : ವಿದ್ಯುತ್ ಶಾಕ್‌ನಿಂದ ಒರ್ವ ಸಾವು
ಗೊರ‍್ಲಕಟ್ಟೆ : ವಿದ್ಯುತ್ ಶಾಕ್‌ನಿಂದ ಒರ್ವ ಸಾವು ಚಳ್ಳಕೆರೆ : ಮನೆಯಲ್ಲೆ ವಿದ್ಯುತ್ ಶಾಕ್‌ನಿಂದ ಸಾವಿಗಿಡಾದ ಘಟನೆ ಗೊರ‍್ಲಕಟ್ಟೆಯಲ್ಲಿ ಜರುಗಿದೆ. ತಾಲೂಕಿನ ಗೊರ‍್ಲಕಟ್ಟೆ ಗ್ರಾಮದ ಮನೆಯಲ್ಲಿ ಓಬಯ್ಯ 33 ವರ್ಷ ಎಂಬ ಯುವಕ ಮನೆಯಲ್ಲೆ ವಿದ್ಯುತ್ ವೈರ್ ಶಾಕ್‌ನಿಂದ ಸಾವಿನಪ್ಪಿದ್ದಾನೆ ಇನ್ನೂ…