ಚಳ್ಳಕೆರೆ : ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಸಾರ್ವಜನಿಕರಿಗೆ ಬಿಸಿ ತಟ್ಟಿದ ಬೆಲೆಏರಿಕೆ.
ಹೌದು ದೀಪಾವಳಿಗೆ ಹೂವು, ಹಣ್ಣಿನ ಬೆಳೆ ಏರಳವಾಗಿ ಸಾರ್ವಜನಿಕರಿಗೆ ಕೊಂಚ ದೀಪಾವಳಿ ಹಬ್ಬದ ಬಿಸಿ ತಟ್ಟಿದಂತಾಗಿತ್ತು.
ಇನ್ನೂ ಬೆಳೆಏರಿಕೆ ಮಧ್ಯೆಯೆ ಖರೀದಿಗೆ ಮುಂದಾದ ಸಾರ್ವಜನಿಕರ ಚಳ್ಳಕೆರೆ ನಗರದ ಹೃದಯ ಭಾಗದ ನೆಹರು ವೃತ್ತದಲ್ಲಿ ಬೆಳಂ ಬೆಳ್ಳಿಗ್ಗೆ ಖರೀದಿದಾರರು ಹೂವು ಹಣ್ಣು ದೀಪ ಖರೀದಿಗೆ ಮುಂದಾಗಿರುವ ದೃಶ್ಯ ಕಂಡ ಬಂದಿತು.
ಮನೆಂದಿಯಲ್ಲ ಸಂಭ್ರಮಿಸುವ ಹಬ್ಬ ದೀಪಾವಳಿ ಬೆಳಕಿನಡೆಗೆ ಸಾಗುವ ಈ ಹಬ್ಬಕ್ಕೆ ದೀಪ ಬೆಳಗಿಸುವ ಮೂಲಕ ಮನೆಮಂದಿಲ್ಲ ಕತ್ತಲಿನಿಂದ ಬೆಳಕಿನಡೆಗೆ ಸಾಗುವಂತಗಲಿ ಎಂಬುದು ನಮ್ಮ ಚಳ್ಳಕೆರೆ ಟಿವಿಯ ಆಶಯವಾಗಿದೆ.

