ಚಳ್ಳಕೆರೆ : ಕಿಡಿಗೇಡಿಗಳಿಂದ ಹೊತ್ತಿ ಹುರಿದ ಹಣ್ಣಿನ ಅಂಗಡಿಗಳು
ಹೌದು ಚಳ್ಳಕೆರೆ ನಗರದ ಹೃದಯ ಭಾಗದ ಖಾಸಗಿ ಬಸ್ ನಿಲ್ದಾಣದ ಸಮೀಪ ಇರುವ ಹಣ್ಣಿನ ಅಂಗಡಿಗಳಿಗೆ ತಡ ರಾತ್ರಿ ಸುಮಾರು 3 ಸಮಯದಲ್ಲಿ ಐದು ಹಣ್ಣಿನ ಅಂಗಡಿಗಳು ಹಾಗೂ ಬೀಡಾ ಸ್ಟಾಲ್ , ಎಗ್ ರೈಸ್ ಅಂಗಡಿಗಳು ಕಿಡಿಗೆಡಿಗಳ ಕೃತ್ಯಕ್ಕೆ ಸುಟ್ಟು ಕರಕಲಾಗಿವೆ.
ಸುಮಾರು ಆರು ಲಕ್ಷಕ್ಕೂ ಹೆಚ್ಚಿನ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.
ಇನ್ನೂ ಸ್ಥಳಕ್ಕೆ ಶಾಸಕ ಟಿ.ರಘುಮೂರ್ತಿ, ನಗರಸಭೆ ಸದಸ್ಯ ಮಲ್ಲಿಕಾರ್ಜುನ, ಮಾಜಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಚೇತನ್ ಕುಮಾರ್, (ಕುಮ್ಮಿ), ಕೆಪಿಪಿಸಿ ರಾಜ್ಯ ಸಂಘಟನಾ ಕಾರ್ಯದರ್ಶಿ ಪರೀದ್ ಖಾನ್, ನಗರಸಭೆ ಅಧಿಕಾರಿಗಳು ಇತರರು ಸ್ಥಳ ಪರೀಲನೇ ನಡೆಸಿದರು.