ಚಳ್ಳಕೆರೆ : ಚಳ್ಳಕೆರೆ ನಗರದ ದುರ್ಗಾವಾರ ಗ್ರಾಮದಲ್ಲಿ ತಡರಾತ್ರಿ ವೇಳೆ ನಾಟಕ ನೋಡಿ ವಾಪಸ್ ಚಳ್ಳಕೆರೆ ಮಾರ್ಗವಾಗಿ ಬರುವ ವೇಳೆ ದಾರಿ ಮಧ್ಯೆದಲ್ಲಿ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಚಳ್ಳಕೆರೆ ನಗರದ ಕಾಟಪನಹಟ್ಟಿಯ ಮಧು(23) ಯುವಕ ಗುರುವಾರ ರಾತ್ರಿ ನಾಟಕ ನೋಡಲು ಗೆಳೆಯೊರಿಟ್ಟಿಗೆ ತರಳಿದ್ದಾನೆ ಆದರೆ ತಡರಾತ್ರಿ ಒಂಟಿಯಾಗಿ ಬೈಕ್ ಬರುವಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಆದರೆ ಪೊಷಕರು ತಡರಾತ್ರಿ ನಡೆದಿರುವ ಈ ಘಟನೆ ಅಪಘಾತವಲ್ಲ, ಕೊಲೆ ಮಾಡಿರೊದು ಎಂದು ಪೋಷಕರು ಶಂಕೆ ವ್ಯಕ್ತಪಡಿಸಿದ್ದಾರೆ.
ಇನ್ನೂ ಶುಕ್ರವಾರ ಮುಂಜಾನೆ ಚಳ್ಳಕೆರೆ ಸರಹದ್ದಿನ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.ನೂರಾರು ಭಕ್ತರ ಸಮ್ಮುಖದಲ್ಲಿ ಬೋಸೆದೇವರಹಟ್ಟಿಯ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಸಂಭ್ರಮದಿAದ ನಡೆಯಿತು
.