ಕಲ್ಲಿನ ಕೋಟೆಯ ಅದಿಪತ್ಯಕ್ಕೆ ಆಯಿಲ್ ಸಿಟಿಯ ನಾಲ್ಕು ಶಾಸಕರು..! ನಾಲ್ಕು ಶಾಸಕರನ್ನು ಕೊಟ್ಟ, ತಾಯಿ ಕ್ಷೇತ್ರ ಚಳ್ಳಕೆರೆ ಜನತೆಯ ಹೆಮ್ಮೆ

ಚಳ್ಳಕೆರೆ : ಚಳ್ಳಕೆರೆ ವಿಧಾನ ಸಭಾ ಕ್ಷೇತ್ರ ಎಂದರೇ ಇಡೀ ದೇಶದಲ್ಲಿ ಅಗ್ರಮಾನ್ಯವಾದ ಸ್ಥಾನಮಾನ ಇದೆ ಅದರಂತೆ ಈ ಕ್ಷೇತ್ರದಲ್ಲಿ ಪ್ರತಿನಿಧಿಸಿದ ಪ್ರತಿಯೊಬ್ಬರೂ ಕೂಡ ಗೆಲುವಿನ ನಗೆ ಬೀರಿದ್ದಾರೆ.ಈಡೀ ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು ನಾಲ್ಕು ಜನ ಶಾಸಕರನ್ನು ಕೊಟ್ಟ ತಾಯಿ ಕ್ಷೇತ್ರ…

ರಾಜ್ಯದಲ್ಲಿ ಮೊದಲ ಬಾರಿಗೆ ಕಾಂಗ್ರೇಸ್ ಖಾತೆ ತೆರೆದ ಕೈ ಶಾಸಕ ಟಿ.ರಘುಮೂರ್ತಿಗೆ ಸಚಿವ ಸ್ಥಾನ ಪಿಕ್ಸ್..?

ಚಳ್ಳಕೆರೆ : ಈಡೀ ರಾಜ್ಯದಲ್ಲಿ ಮೊದಲ ಬಾರಿಗೆ ಖಾತೆ ತೆರೆದ ಆಯಿಲ್ ಸಿಟಿಯ ಕೈ ಶಾಸಕ ಟಿ.ರಘುಮೂರ್ತಿ2023ರ ಚುನಾವಣೆ ಮತ ಎಣಿಕೆಯಲ್ಲಿ ಈಡೀ ರಾಜ್ಯದಲ್ಲಿ ಮೊದಲ ಬಾರಿಗೆ ಮತ ಎಣಿಕೆ ಕಾರ್ಯ ಮುಗಿಯುವ ಮುನ್ನವೇ ಗೆಲುವು ನಿಶ್ಚಿತ ಮಾಡಿಕೊಂಡಿದ್ದರುಎನ್ನುವ ವಿಷಯ ಎಲ್ಲಾ…

ಆಯಿಲ್ ಸಿಟಿಯ ಮುನ್ನುಡಿ ಬರೆದ ಹಾಲಿ ಶಾಸಕ ಟಿ.ರಘುಮೂರ್ತಿ..! ಹ್ಯಾಟ್ರಿಕ್ ಗೆಲುವು ಸಾಧನೆ

ಚಳ್ಳಕೆರೆ : ಮೂರು ಬಾರಿ ಅಧಿಕಾರ ಗದ್ದುಗೆ ಹಿಡಿದ ಹಾಲಿ ಶಾಸಕ ಟಿ.ರಘುಮೂರ್ತಿ ಈ ಭಾರಿಯೂ ಕೂಡ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಜಯ ಗಳಿಸಿದ್ದಾರೆ.ಹೌದು ನಿಜಕ್ಕೂ ಅಚ್ಚರಿಯನ್ನಬಹುದು ಇಷ್ಟೋಂದು ಬಹುಮತಗಳಿಂದ ಗೆಲುವು ಸಾಧಿಸುತ್ತಾರೆ ಎಂಬುದು ಯಾರೂ ಕೂಡ ಊಹಿಸಿರಲಿಲ್ಲ ರಘುಮೂರ್ತಿಗೆ…

ಹ್ಯಾಟ್ರಿಕ್ ಗೆಲುವು ಸಾಧಿಸಿದ ಟಿ.ರಘುಮೂರ್ತಿ ಗೆಲುವಿನ ಅಂತರ ಹೆಚ್ಚಳ ಮಾಡಿಕೊಂಡಿದ್ದಾರೆ.

ಚಳ್ಳಕೆರೆ : 2023ಕ್ಕೆ ಹ್ಯಾಟ್ರಿಕ್ ಗೆಲುವು ಸಾಧಿಸಿದ ಕೈ ಅಭ್ಯರ್ಥಿ ಟಿ.ರಘುಮೂರ್ತಿ 3ನೇ ಸಲ ಚಳ್ಳಕೆರೆಯಿಂದ ಗೆಲುವು ಸಾಧಿಸಿ ಟಿ.ರಘುಮೂರ್ತಿ 16127 ಮತಗಳ ಅಂತರದಿAದ ಗೆಲುವು ಅಭೂತ ಪೂರ್ವವಾದ ಗೆಲುವು ಸಾದಿಸಿದ್ದಾರೆ.ಇನ್ನೂ ಕಾಂಗ್ರೆಸ್ ಅಭ್ಯರ್ಥಿ ಟಿ.ರಘುಮೂರ್ತಿ ಪಡೆದ ಮತಗಳು 67363, ಜೆಡಿಎಸ್…

ಹ್ಯಾಟ್ರಿಕ್ ಗೆಲುವಿಗೆ, ಕೈ ಶಾಸಕನಿಗೆ ಗೆಲುವಿನ ಪ್ರಮುಖ ಕಾರಣಗಳು..!!

ಚಳ್ಳಕೆರೆ : ಕ್ಷೇತ್ರದಲ್ಲಿ ಉತ್ತಮ ಆಡಳಿತ್ಮಾತಕ ಆಡಳಿತ ನೀಡುವ ಮೂಲಕ ಮಾದರಿ ತಾಲೂಕು ಕೇಂದ್ರಕ್ಕೆ ಶ್ರಮಿಸಿದ ಶಾಸಕ ಟಿ.ರಘುಮೂರ್ತಿ ಕ್ಷೇತ್ರದಲ್ಲಿ ಯಾವುದೇ ಕೋಮು ಗಲಬೆಯಾಗದಂತೆ ನೋಡಿಕೊಂಡ ಶಾಸಕರು, ರಾಜಾಕೀಯ ದ್ವೇಷ ಇಲ್ಲದೆ ಆಡಳಿತ ನಡೆಸಿದ್ದಾರೆ,ಅದರಂತೆ 2023ಕ್ಕೆ ಹ್ಯಾಟ್ರಿಕ್ ಗೆಲುವು ಸಾಧಿಸಿದ ಕೈ…

ಹ್ಯಾಟ್ರಿಕ್ ಗೆಲುವಿನ ಶಾಸಕರಿಗೆ ಮುಂದಿನ ಸವಾಲುಗಳು..!

ಚಳ್ಳಕೆರೆ : ಸರ್ವ ಜನಾಂಗದ ಸುಖಿಯನ್ನು ಕಂಡ ಹಾಲಿ ಶಾಸಕ ಟಿ.ರಘುಮೂರ್ತಿ ಕ್ಷೇತ್ರದ ಎಲ್ಲಾ ಸಮುದಾಯದವನ್ನು ಜೊತೆಯಲ್ಲಿ ಇಟ್ಟುಕೊಂಡು ಅಭಿವೃದ್ದಿ ಪಥದತ್ತ ಕೊಂಡುಯ್ಯುದಿದ್ದಾನೆಅದರAತೆ ಶಾಸಕರಿಗೆ ಮುಂದಿನ ಸಾವಲುಗಳು ಸಾಕಷ್ಟಿವೆ ಇವುಗಳೆನ್ನೆಲ್ಲ ಪೂರೈಸುತ್ತೆನೆ ಎಂಬ ಭರವಸೆ ಕೂಡ ಜನರು ವ್ಯಕ್ತಪಡಿಸಿದ್ದಾರೆ. ಶಾಸಕರ ಮುಂದಿನ…

ಹ್ಯಾಟ್ರಿಕ್ ಸಾಧಿಸಿದ ಕೈ ಅಭ್ಯರ್ಥಿ ಟಿ.ರಘುಮೂರ್ತಿ…! ಚುನಾವಣಾ ಆಯೋಗದ ಅಧಿಕೃತ ಘೋಷಣೆ ಬಾಕಿ

ಚಳ್ಳಕೆರೆ : ಕಳೆದ ಮೂರು ಬಾರಿ ಅಧಿಕಾರದ ಗದ್ದುಗೆ‌ ಹೇರಲು ಸಜ್ಜಾದ ಕೈ ಅಭ್ಯರ್ಥಿ ಹಾಲಿ ಶಾಸಕ ಟಿ.ರಘುಮೂರ್ತಿ ಮೂರನೇ ಬಾರಿಗೆ ಹ್ಯಾಟ್ರಿಕ್ ಸಾಧಿಸಲು ಮುನ್ನಡೆ ಕಾಯ್ದುಕೊಂಡಿದ್ದಾರೆ ಚುನಾವಣಾ ಆಯೋಗದಿಂದ ಮಾತ್ರ ಬಾಕಿ ಉಳಿದಿದ್ದು ಸಾವಿರಾರು ಅಂತರ ಮತಗಳಿಂದ ಈ ಬಾರಿ…

ಕೋಟೆನಾಡು ಅದಿಪತ್ಯಕ್ಕೆ , ಕೈ ಅಭ್ಯರ್ಥಿ ಕೆ.ಸಿವಿರೇಂದ್ರ ಪಪ್ಪಿ…! ಬಿಜೆಪಿ ಜಿಹೆಚ್.ತಿಪ್ಪಾರೆಡ್ಡಿನಾ..ಜನರು ಏನಾಂತರೇ..!

ಚಳ್ಳಕೆರೆ : ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ 2023ಕ್ಕೆ ಈ ಏಳು ಸುತ್ತಿನ ಕೋಟೆಯ ಮೇಲೆ ಯಾವ ಶಾಸಕರು ಕಲ್ಲಿನ ಕೋಟೆಯ ಮೇಲೆ ಬಾವುಟ ಹಾರಿಸುವರೋ ಕಾದು ನೋಡಬೇಕಿದೆ. ಅದರಂತೆ ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದಲ್ಲಿ ಜಿದ್ದಾ ಜಿದ್ದು ಪೈಟ್ ಇರುವುದು…

ರೇಷ್ಮೆ ನಗರಿ ಮೊಳಕಾಲ್ಮೂರು ಅದಿಪತ್ಯಕ್ಕೆ ಕ್ಷಣಗಣನೆ

ಚಳ್ಳಕೆರೆ : ರೇಷ್ಮೆನಗರಿ ಮೊಲಕಾಲ್ಮೂರು ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಎದುರಾಳಿ ಕಾಂಗ್ರೇಸ್ ಗೆ ನೇರ ಹಣಾ ಹಣೆ ಏರ್ಪಟ್ಟಿದ್ದು. ಕೈ ಅಭ್ಯರ್ಥಿ ಎನ್.ವೈ ಗೋಪಾಲಕೃಷ್ಣ, ಹಾಗೂ ಕಮಲ ಪಾಳಯದ ಎಸ್‌.ತಿಪ್ಪೆಸ್ವಾಮಿ ಮಧ್ಯೆ ನೆಕ್ಕು ನೆಕ್ಕು ಪೈಟ್ ಇರುವುದು ಕಂಡು ಬಂದಿದೆ…

ಆಯಿಲ್ ಸಿಟಿಯ ಅಧಿಪತ್ಯ ಹಾಲಿ ಶಾಸಕರಿಗೋ..ಅಥವಾ ಜೆಡಿಎಸ್ ಗೋ..! ಸಮೀಕ್ಷೆ ಉಲ್ಟಾ ಒಡೆದರೆ ಪಕ್ಷೇತರ ಅಭ್ಯರ್ಥಿ ಗೋ..!

ಚಳ್ಳಕೆರೆ : ಆಯಿಲ್ ಸಿಟಿಯ ಕದನದಲ್ಲಿ ತ್ರೀಯಂಗಲ್ ಪೈಟ್ ಇರುವುದು ಮೊದಲಿನಿಂದಲೂ ತಿಳಿದಿರುವ ವಿಷಯ ಆದರೆ ಕೊನೆಯವರೆಗೆ ಪೈಟ್ ಇದೆ ತರ ಮುಂದುವರದಿದ್ದು ಇಲ್ಲಿ ಕೈ ಅಭ್ಯರ್ಥಿ ಟಿ.ರಘುಮೂರ್ತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನಭಿಪ್ರಾಯ ವ್ಯಕ್ತವಾಗಿದೆ. ಅದರಂತೆ ಇಲ್ಲಿ ಅತೀ ಕಡಿಮೆ ಅಂತರದಲ್ಲಿ…

error: Content is protected !!