ಚಳ್ಳಕೆರೆ : ಕ್ಷೇತ್ರದಲ್ಲಿ ಉತ್ತಮ ಆಡಳಿತ್ಮಾತಕ ಆಡಳಿತ ನೀಡುವ ಮೂಲಕ ಮಾದರಿ ತಾಲೂಕು ಕೇಂದ್ರಕ್ಕೆ ಶ್ರಮಿಸಿದ ಶಾಸಕ ಟಿ.ರಘುಮೂರ್ತಿ ಕ್ಷೇತ್ರದಲ್ಲಿ ಯಾವುದೇ ಕೋಮು ಗಲಬೆಯಾಗದಂತೆ ನೋಡಿಕೊಂಡ ಶಾಸಕರು, ರಾಜಾಕೀಯ ದ್ವೇಷ ಇಲ್ಲದೆ ಆಡಳಿತ ನಡೆಸಿದ್ದಾರೆ,
ಅದರಂತೆ 2023ಕ್ಕೆ ಹ್ಯಾಟ್ರಿಕ್ ಗೆಲುವು ಸಾಧಿಸಿದ ಕೈ ಅಭ್ಯರ್ಥಿ ಟಿ.ರಘುಮೂರ್ತಿ 3ನೇ ಸಲ ಚಳ್ಳಕೆರೆಯಿಂದ ಗೆಲುವು ಸಾಧಿಸಿ ಟಿ.ರಘುಮೂರ್ತಿ 16127 ಮತಗಳ ಅಂತರದಿAದ ಗೆಲುವು ಸಾದಿಸಿದ್ದಾರೆ.

ಗೆಲುವಿಗೆ ಪ್ರಮುಖ ಕಾರಣಗಳು :

  • ಉತ್ತಮ ಆಡಳಿತ್ಮಾತಕ ಆಡಳಿತ ನೀಡಿದ ಶಾಸಕ
  • ಕ್ಷೇತ್ರದಲ್ಲಿ ಕೋಮು ಗಲಬೆಯಾಗದಂತೆ ನೋಡಿಕೊಂಡ ಶಾಸಕ
  • ರಾಜಾಕೀಯ ದ್ವೇಷ ಇಲ್ಲದೆ ಆಡಳಿತ ನಡೆಸುವ ಶಾಸಕ
  • ನಿರುದ್ಯೋಗಕ್ಕೆ ಹೋಗಲಾಡಿಸಲು ಜಿಟಿಟಿಸಿ ತರಬೇತಿ ಕಾಲೇಜು ನಿರ್ಮಾಣ
  • ಬಯಲು ಸೀಮೆ ಮಕ್ಕಳಿಗೆ ಇಂಜಿನಿಯರ್ ಪದವಿ ಕಾಲೇಜ್
  • ಪ್ರತಿಯೊಂದು ಸಮುದಾಯಕ್ಕೆ ಭವನಗಳ ನಿರ್ಮಾಣ
  • ಮಿನಿ ವಿಧಾನ ಸೌಧ ಕಟ್ಟಡ ನಿರ್ಮಾಣ
  • ವೇದಾವತಿ ನದಿಗೆ ವಾಣಿ ವಿಲಾಸ ನೀರು ಬಿಡುಗಡೆ ಮಾಡಿಸಿರುವುದು
  • ವಿಶಾಲವಾದ ರಸ್ತೆ ಅಗಲೀಕರಣ ಮಾಡಿರುವುದು

About The Author

Namma Challakere Local News
error: Content is protected !!