ಚಳ್ಳಕೆರೆ : ಸರ್ವ ಜನಾಂಗದ ಸುಖಿಯನ್ನು ಕಂಡ ಹಾಲಿ ಶಾಸಕ ಟಿ.ರಘುಮೂರ್ತಿ ಕ್ಷೇತ್ರದ ಎಲ್ಲಾ ಸಮುದಾಯದವನ್ನು ಜೊತೆಯಲ್ಲಿ ಇಟ್ಟುಕೊಂಡು ಅಭಿವೃದ್ದಿ ಪಥದತ್ತ ಕೊಂಡುಯ್ಯುದಿದ್ದಾನೆ
ಅದರAತೆ ಶಾಸಕರಿಗೆ ಮುಂದಿನ ಸಾವಲುಗಳು ಸಾಕಷ್ಟಿವೆ ಇವುಗಳೆನ್ನೆಲ್ಲ ಪೂರೈಸುತ್ತೆನೆ ಎಂಬ ಭರವಸೆ ಕೂಡ ಜನರು ವ್ಯಕ್ತಪಡಿಸಿದ್ದಾರೆ.
ಶಾಸಕರ ಮುಂದಿನ ಸವಾಲುಗಳು :
- ಪರುಶುರಾಂಪುರ ತಾಲೂಕು ಕೇಂದ್ರ
- ನಗರದಲ್ಲಿ ಹೈಟೆಕ್ ಆಸ್ವತ್ರೆ
- ನಗರದಲ್ಲಿ ಯುಜಿಡಿ ಡ್ರೆöÊನೆಜ್
- ನಿರುದ್ಯೋಗ ಹೋಗಲಾಡಿಸುವುದು
- ಖಾಸಗಿ ಬಸ್ ನಿಲ್ದಾಣ ನಿರ್ಮಾಣ
- ನ್ಯಾಷನಲ್ ಕ್ರೀಡಾಂಗಣ
- ಸರಕಾರಿ ಈಜುಕೊಳ ನಿರ್ಮಾಣ
- ನಗರಸಭೆ ಕಟ್ಟಡ ನಿರ್ಮಾಣ
- ಅಪೂರ್ಣವಾದ ಭವನಗಳ ನಿರ್ಮಾಣ
- ನಗರದಲ್ಲಿ ಸರಕಾರಿ ವ್ಯಾಯಾಮ ಶಾಲೆ
- ಹೈಟೆಕ್ ಉದ್ಯಾಯನ ವನ ನಿರ್ಮಾಣ
- ಹೈಟೆಕ್ ಸಂತೆ ಮಾರುಕಟ್ಟೆ