ಚಳ್ಳಕೆರೆ : ರೇಷ್ಮೆನಗರಿ ಮೊಲಕಾಲ್ಮೂರು ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಎದುರಾಳಿ ಕಾಂಗ್ರೇಸ್ ಗೆ ನೇರ ಹಣಾ ಹಣೆ ಏರ್ಪಟ್ಟಿದ್ದು.

ಕೈ ಅಭ್ಯರ್ಥಿ ಎನ್.ವೈ ಗೋಪಾಲಕೃಷ್ಣ, ಹಾಗೂ ಕಮಲ ಪಾಳಯದ ಎಸ್‌.ತಿಪ್ಪೆಸ್ವಾಮಿ ಮಧ್ಯೆ ನೆಕ್ಕು ನೆಕ್ಕು ಪೈಟ್ ಇರುವುದು ಕಂಡು ಬಂದಿದೆ

ಇನ್ನೂ ಕೂಡ್ಲಿಗಿಂದ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಾರಿದ ಗೋಲಾಪಕೃಷ್ಣ ರವರಿಗೆ ಮತದಾರರು ಮಣೆ ಹಾಕಿದಾರಾ ಅಥವಾ ಐದು ವರ್ಷ ಕೈ ಪಾಳಯದಲ್ಲಿ ಕೆಲಸ ಮಾಡಿ ನಂತರ ಬಿಜೆಪಿಗೆ ಜಂಪ್ ಆದಾ ಎಸ್.ತಿಪ್ಪೆಸ್ವಾಮಿಗೆ ಮತದಾರರ ಮಣೆ ಹಾಕಿದ್ದಾರೆ ಎಂಬುದು ನೋಡಬೇಕಿದೆ.

ಇನ್ನೂ ಎಸ್ಟಿ ಮೀಸಲು ಕ್ಷೆತ್ರವಾದ ಈಲ್ಲಿ ಬುಡುಕಟ್ಟು ಸಮುದಾಯ ಮತಗಳೇ ನಿರ್ಣಯಾಕ ಒಂದು ಹಂತದಲ್ಲಿ ಇಲ್ಲಿ ನೋಡುವುದಾರೆ ಕಾಂಗ್ರೇಸ್ ಮೇಲುಗೈ ಎಂಬ ಸಾಧ್ಯತೆಗಳು ದಡ್ಡವಾಗಿವೆ ಒಟ್ಟಾರೆ.

ಮೇ 13ರ ನಂತರವಷ್ಟೆ ನಿಜವಾದ ಫಲಿತಾಂಶ ಹೊರಬಿಳಲಿದೆ

About The Author

Namma Challakere Local News
error: Content is protected !!