ಚಳ್ಳಕೆರೆ : ಆಯಿಲ್ ಸಿಟಿಯ ಕದನದಲ್ಲಿ ತ್ರೀಯಂಗಲ್ ಪೈಟ್ ಇರುವುದು ಮೊದಲಿನಿಂದಲೂ ತಿಳಿದಿರುವ ವಿಷಯ ಆದರೆ ಕೊನೆಯವರೆಗೆ ಪೈಟ್ ಇದೆ ತರ ಮುಂದುವರದಿದ್ದು ಇಲ್ಲಿ ಕೈ ಅಭ್ಯರ್ಥಿ ಟಿ.ರಘುಮೂರ್ತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನಭಿಪ್ರಾಯ ವ್ಯಕ್ತವಾಗಿದೆ.
ಅದರಂತೆ ಇಲ್ಲಿ ಅತೀ ಕಡಿಮೆ ಅಂತರದಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಇಲ್ಲವಾದರೆ ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ಮುನ್ನೆಲೆಗೆ ಬರುವು ಲಕ್ಷಣಗಳು ಗೋಚರಿಸುತ್ತಿವೆ .
ಅದರಂತೆ ಎಸ್ಟಿ ಮೀಸಲು ಕ್ಷೇತ್ರವಾದ ಇಲ್ಲಿ ಗೊಲ್ಲ ಸಮುದಾಯದ ಮತಗಳೇ ನಿರ್ಣಯಾಕ ಇಲ್ಲಿ ಹೆಚ್ಚಿನದಾಗಿ ಎಸ್ಟಿ ಹಾಗೂ ಎಸ್ಸಿ ಮತಗಳು ಇದ್ದರೂ ಕೂಡ ಮೀಸಲು ಕ್ಷೇತ್ರವಾದರಿಂದ ಹಲವು ಅಭ್ಯರ್ಥಿ ಗಳಿಗೆ ಹರಿದು ಹಂಚಿ ಹೋಗುತ್ತವೆ,
ಅದರೆ ಯಾದವ ಸಮುದಾಯದ ಮತಗಳೆ ಇಲ್ಲಿ ಅಭ್ಯರ್ಥಿಗಳ ಗೆಲುವಿಗೆ ಟರ್ನಿಂಗ್ ಪಾಯಿಂಟ್,,
ಅದರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಕೈ ಅಭ್ಯರ್ಥಿ ಹೆಸರೇ ಮುನ್ನಲೆಗೆ ಬಂದಿರುವುದು ಗೋಚರಿಸುತ್ತದೆ
ಒಟ್ಟಾರೆ ಕೆಲವು ಅಭಿಪ್ರಾಯಗಳಿಂದ ಅಳೆಯಲು ಸಾಧ್ಯವಿಲ್ಲ ಮೇ 13ರ ನಂತರ ಸ್ಪಷ್ಟ ಚಿತ್ರಣ ಸಿಗಲಿದೆ.