ಜಾಗನೂರಹಟ್ಟಿಯಲ್ಲಿ ಬುಡಕಟ್ಟು ಸಂಸ್ಕೃತಿ ಆಚರಣೆಯಂತೆ ಶ್ರೀ ಗಾದ್ರಿಪಾಲನಾಯಕ ಸ್ವಾಮಿ ದೀಪಾವಳಿ (ದೀವಳಿಗೆ) ಹಬ್ಬ ಅದ್ದೂರಿ ಆಚರಣೆ.
ಜಾಗನೂರಹಟ್ಟಿಯಲ್ಲಿ ಬುಡಕಟ್ಟು ಸಂಸ್ಕೃತಿ ಆಚರಣೆಯಂತೆ ಶ್ರೀ ಗಾದ್ರಿಪಾಲನಾಯಕ ಸ್ವಾಮಿ ದೀಪಾವಳಿ (ದೀವಳಿಗೆ) ಹಬ್ಬ ಅದ್ದೂರಿ ಆಚರಣೆ. ವರದಿ: ಕೆ.ಟಿ. ಓಬಳೇಶ್ ನಲಗೇತನಹಟ್ಟಿ. ನಾಯಕನಹಟ್ಟಿ: ಬುಡಕಟ್ಟು ಸಂಸ್ಕೃತಿಯ ಮ್ಯಾಸನಾಯಕರ ಆರಾಧ್ಯ ದೈವ ಶ್ರೀ ಗಾದ್ರಿಪಾಲನಾಯಕ ಸ್ವಾಮಿ ದೇವರ ಅಂಗವಾಗಿ ದೀಪಾವಳಿ (ದೀವಳಿಗೆ). ಹಬ್ಬ…
ಹಿರಿಯೂರು: ವಿವಿ ಸಾಗರದ ನೀರಿನ ಮಟ್ಟ 132. 50ಅಡಿ.
ಹಿರಿಯೂರು: ವಿವಿ ಸಾಗರದ ನೀರಿನ ಮಟ್ಟ 132. 50అదిಹಿರಿಯೂರಿನ ವಿ ವಿ ಜಲಾಶಯವು ಕೇವಲ ನಾಲ್ಕು ಬಾರಿ ಕೋಡಿಬಿದ್ದಿದ್ದು, ಇಂದು ನೀರಿನ ಮಟ್ಟ 132.50 ಅಡಿ ತಲುಪಿದೆ. 130ಅಡಿ ಸಾಮರ್ಥ್ಯದ ಈ ಜಲಾಶಯದ ಭದ್ರತೆಗಾಗಿ ಸಣ್ಣ ನೀರಾವರಿಇಲಾಖೆ ತಂತಿ ಬೇಲಿ ಅಳವಡಿಸಿದೆ.…
ಚಿತ್ರದುರ್ಗ: ಬಿಸಿಯೂಟ ತಯಾರಿಕರಿಗೆ ಕನಿಷ್ಠ ವೇತನಕೊಡಿ
ಚಿತ್ರದುರ್ಗ: ಬಿಸಿಯೂಟ ತಯಾರಿಕರಿಗೆ ಕನಿಷ್ಠ ವೇತನಕೊಡಿಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನ ನೀಡದ ರಾಜ್ಯಸರ್ಕಾರದ ವಿರುದ್ಧ ಎಐಟಿಯುಸಿ ವತಿಯಿಂದ ಸೋಮವಾರಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಈವೇಳೆ, ಬಿಸಿಯೂಟ ತಯಾರಕರು ಮುಖ್ಯಮಂತ್ರಿ ಸಿದ್ದರಾಮಯ್ಯಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿಸಲ್ಲಿಸಿದರು. ಜದಾವಣಗೆರೆ…
ಚಿತ್ರದುರ್ಗ: ಮಹಿಳೆ ಮೇಲೆ ಅಮಾನುಷವಾಗಿ ಹಲ್ಲೆವಿಡಿಯೋ ವೈರಲ್
ಚಿತ್ರದುರ್ಗ: ಮಹಿಳೆ ಮೇಲೆ ಅಮಾನುಷವಾಗಿ ಹಲ್ಲೆವಿಡಿಯೋ ವೈರಲ್ಚಿತ್ರದುರ್ಗದ ಪಿವಿಎಸ್ ಆಸ್ಪತ್ರೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಜಾತಿನಿಂದನೆ ಮಾಡಿ, ಜೋಗತಿ ಮಹಿಳೆಗೆ ಹಲ್ಲೆ ಮಾಡಿರುವ ಘಟನೆನಡೆದಿದೆ. ಆಸ್ಪತ್ರೆಯ ಕಾರು ಚಾಲಕ ಮಂಜುನಾಥ್, ನೆಲ ಒರೆಸುವವಿಚಾರವಾಗಿ ಮಾತಿನ ವಾಗ್ವಾದ ನಡೆಸಿ ಮಹಿಳೆಯನ್ನು ಕೆಳಗೆಬೀಳುವಂತೆ ಹಲ್ಲೆ ಮಾಡಿದ್ದಾನೆ.…
ಚಳ್ಳಕೆರೆ: ಬೆಲೆ ಕುಸಿತದಿಂದ ರೈತರು ಕಂಗಾಲು
ಚಳ್ಳಕೆರೆ: ಬೆಲೆ ಕುಸಿತದಿಂದ ರೈತರು ಕಂಗಾಲುಚಳ್ಳಕೆರೆ ತಾಲೂಕಿನಲ್ಲಿ 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿಮೆಕ್ಕೆಜೋಳ ಬೆಳೆದಿದ್ದ ರೈತರು, ಬೆಲೆ ಕುಸಿತದಿಂದಾಗಿಸಂಕಷ್ಟಕ್ಕೆ ಸಿಲುಕಿದ್ದಾರೆ. ಉತ್ತಮ ಬೆಲೆ ನಿರೀಕ್ಷೆಯಲ್ಲಿದ್ದರೈತರಿಗೆ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಗೆ 1600 ರೂ.ಗೆ ಬೆಲೆಕುಸಿದಿರುವುದು ಆತಂಕ ಮೂಡಿಸಿದೆ. 2300-2600 ರೂ.ಗೆಮಾರಾಟವಾಗುವ ನಿರೀಕ್ಷೆಯಲ್ಲಿದ್ದ ಬೆಳೆಗಾರರು,…
ಮೊಳಕಾಲ್ಕೂರು: ಕುಸಿಯುತ್ತಿರುವ ಪಾಳೇಗಾರರಕಾಲದ ಐತಿಹಾಸಿಕ ಬಾವಿ
ಮೊಳಕಾಲ್ಕೂರು: ಕುಸಿಯುತ್ತಿರುವ ಪಾಳೇಗಾರರಕಾಲದ ಐತಿಹಾಸಿಕ ಬಾವಿಮೊಳಕಾಲ್ಕೂರಿನ ಅಂಬೇಡ್ಕರ್ ಕಾಲೋನಿಯಲ್ಲಿರುವ ಪುರಾತನಮತ್ತು ಪಾಳೇಗಾರರ ಕಾಲದಲ್ಲಿ ನಿರ್ಮಿಸಿರುವ ಇತಿಹಾಸಿಕಬಾವಿಯ ಸುತ್ತು ಗೋಡೆ ಕುಸಿಯುತ್ತಿದ್ದು, ಸ್ಥಳೀಯರಲ್ಲಿ ತೀವ್ರಆತಂಕ ಸೃಷ್ಠಿಸಿದೆ. ಯಾವುದೇ ಸಂದರ್ಭದಲ್ಲೂ ಅನಾಹುತವಾಗುವಸಾಧ್ಯತೆ ಇದೆ. ನಿರ್ಲಕ್ಷ್ಯಕ್ಕೊಳಗಾದ ಬಾವಿಯ ಗೋಡೆ ಮಳೆಯರಭಸಕ್ಕೆ ಕುಸಿಯುತ್ತಿದೆ. ಇದರಿಂದ ಬಾವಿ ಬಳಿ…
ಚಿತ್ರದುರ್ಗ: ಗಂಡ ಹೆಂಡಿರ ಜಗಳದಲ್ಲಿ ಕೂಸುಬಡವಾಯ್ತು
ಚಿತ್ರದುರ್ಗ: ಗಂಡ ಹೆಂಡಿರ ಜಗಳದಲ್ಲಿ ಕೂಸುಬಡವಾಯ್ತುಬಿಜೆಪಿ ಮುಖಂಡ ಶ್ರೀರಾಮುಲು ಅವರು ಸಿಎಂ ಸಿದ್ದರಾಮಯ್ಯಮತ್ತು ಡಿಕೆ ಶಿವಕುಮಾರ್ ಅವರ ಬಣಗಳ ನಡುವಿನಜಗಳದಲ್ಲಿ ಜನರ ಕಥೆ ‘ಗಂಡ ಹೆಂಡಿರ ನಡುವಿನ ಜಗಳದಲ್ಲಿಕೂಸು ಬಡವಾಯ್ತು’ ಎಂಬಂತಾಗಿದೆ ಎಂದು ಹೇಳಿದ್ದಾರೆ.ಚಿತ್ರದುರ್ಗದಲ್ಲಿಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದಅವರು, ರಾಜ್ಯ ಹಾಗೂ…
ಚಳ್ಳಕೆರೆ ತಾಕೂಕಿನ ಸೋಮಗುದ್ದು ಗ್ರಾಮಪಂಪಿಡಿಒ ಹನುಂಮತಪ್ಪ ಇವರನ್ನು ಕರ್ತವ್ಯ ಲೋಪದಡಿಯಲ್ಲಿ ಅಮಾನತು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆಕಾಶ್ ಆದೇಶ ಹೊರಡಿಸಿದ್ದಾರೆ.
ಚಳ್ಳಕೆರೆ ತಾಕೂಕಿನ ಸೋಮಗುದ್ದು ಗ್ರಾಮಪಂಪಿಡಿಒ ಹನುಂಮತಪ್ಪ ಇವರನ್ನು ಕರ್ತವ್ಯ ಲೋಪದಡಿಯಲ್ಲಿ ಅಮಾನತು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆಕಾಶ್ ಆದೇಶ ಹೊರಡಿಸಿದ್ದಾರೆ. ಚಳ್ಳಕೆರೆ ನಗರದ ತಾಲೂಕು ಪಂಚಾಯತ್ಕಾರ್ಯಾಲಯದಲ್ಲಿ ಶಾಸಕ ಟಿ.ರಘುಮೂರ್ತಿಯವರ ಅಧ್ಯಕ್ಷತೆಯಲ್ಲಿ ಸೆ.19 ರಂದು ನಡೆದತ್ರೈಮಾಸಿಕ ಕೆಡಿಪಿ ಸಭೆಯನ್ನು ಆಯೋಜಿಸಲಾಗಿದ್ದು,…
ಚಳ್ಳಕೆರೆ : ಕೈಕೊಟ್ಟ ವಿದ್ಯುತ್ ಒಣಗುತ್ತಿರುವ ಬೆಳೆ , ರೈತ ಕಂಗಾಲು
ಚಳ್ಳಕೆರೆ : ಕೈಕೊಟ್ಟ ವಿದ್ಯುತ್ ಒಣಗುತ್ತಿರುವ ಬೆಳೆ , ರೈತ ಕಂಗಾಲು ಹೌದು ಇದು ಚಳ್ಳಕೆರೆ ತಾಲೂಕಿನ ತಳಕು ಹೋಬಳಿಯ ರೇಣುಕಾಪುರ ಗ್ರಾಮದ ಉಮೇಶ್ ಸೇರಿದಂತೆ ಎಂಟು ಜನ ರೈತರ ಕೊಳವೆ ಬಾವಿಯಲ್ಲಿ ನೀರಿದ್ದರೂ ವಿದ್ಯುತ್ ಕಂಬಳು ಪರಿವರ್ತಕ ಸಮೇತ ನೆಲಕ್ಕೆ…
ಚಳ್ಳಕೆರೆ : ಹುಟ್ಟಿನಿಂದ ಯಾರೂ ಶ್ರೇಷ್ಟರಾಗುವುದಿಲ್ಲ ತಮ್ಮ ವೈಚಾರಿಕತೆ ನಡವಳಿಕೆ ಮತ್ತು ಪರಿಶ್ರಮದಿಂದ ಎಂತಹ ವ್ಯಕ್ತಿಯು ಕೂಡ ಶ್ರೇಷ್ಠನಾಗಬಹುದು ಎಂದು ನಿವೃತ್ತ ಕೆ ಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು.
ಚಳ್ಳಕೆರೆ : ಹುಟ್ಟಿನಿಂದ ಯಾರೂ ಶ್ರೇಷ್ಟರಾಗುವುದಿಲ್ಲ ತಮ್ಮ ವೈಚಾರಿಕತೆ ನಡವಳಿಕೆ ಮತ್ತು ಪರಿಶ್ರಮದಿಂದ ಎಂತಹ ವ್ಯಕ್ತಿಯು ಕೂಡ ಶ್ರೇಷ್ಠನಾಗಬಹುದು ಎಂದು ನಿವೃತ್ತ ಕೆ ಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು. ಅವರು ತಾಲೂಕಿನ ತಳಕು ಗ್ರಾಮದಲ್ಲಿ ವಾಲ್ಮೀಕಿ ಜಯಂತಿಯ ಮೆರವಣಿಗೆಗೆ ಚಾಲನೆ…
