ಕೇಂದ್ರ ಸರಕಾರದ ನಡೆಯ ಬಗ್ಗೆ ಕಪ್ಪು ಪಟ್ಟಿಧರಿಸಿ ಮೌನ ಪ್ರತಿಭಟನೆ

ಕೇಂದ್ರ ಸರಕಾರದ ನಡೆಯ ಬಗ್ಗೆ ಕಪ್ಪು ಪಟ್ಟಿಧರಿಸಿ ಮೌನ ಪ್ರತಿಭಟನೆ ಚಳ್ಳಕೆರೆ : ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಮಾತನಾಡುವುದನ್ನೆ ದೇಶದ್ರೋಹ, ಜಾತಿಯೊಂದಕ್ಕೆ ಮಾಡಿದ ಅಪಮಾನ ಎಂಬ ರೀತಿಯಲ್ಲಿ ಬಿಂಬಿಸುವ ಷಡ್ಯಂತರ ನಿರಂತರವಾಗಿ ನಡೆಯುತ್ತಿದೆ ಎಂದು ಬ್ಲಾಕ್ ಕಾಂಗ್ರೇಸ ಅಧ್ಯಕ್ಷ ಕೆ.ವೀರಭದ್ರಯ್ಯ…

ವರುಣನ ಕೃಪೆಗೆ ಚಳ್ಳಕೆರೆ ನಗರದಲ್ಲಿ ಹೋಳಿಗಮ್ಮ ದೇವಿಯ ಹಬ್ಬ

ಚಳ್ಳಕೆರೆ : ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಮಳೆರಾಯನಿಗೆ ರೈತರು ಎದುರು ನೋಡುವ ದೃಶ್ಯಗಳು ಒಂದೆಡೆಯಾದರೆ, ವರುಣ ಕೃಪೆ ತೋರಿ ಮಳೆ ಸುರಿಸಲಿ ಎಂದು ವಿವಿಧ ಹೋಮ ಹವನಗಳ ಮೊರೆ ಹೋಗುವ ಜನರು ಇಂದು ಹೊಳಿಗಮ್ಮ ಎಂಬ ಹೆಸರಿನ ಹಬ್ಬವನ್ನು ಪ್ರತಿವರ್ಷದ…

ಚಳ್ಳಕೆರೆ : ಜೈನ್ ಮುನಿ ಹತ್ಯೆ ಖಂಡಿಸಿ ನಗರದಲ್ಲಿ ಪ್ರತಿಭಟನೆ

ಚಳ್ಳಕೆರೆ : ರಾಜ್ಯದಲ್ಲಿ ಕಳೆದ ಮೂರು ದಿನಗಳ ಹಿಂದೆ ನಡೆದ ಕಾಮಕುಮಾರ ಜೈನ ಮುನಿಗಳ ಹತ್ಯೆ ಖಂಡಿಸಿ ಇಂದು ಚಳ್ಳಕೆರೆ ನಗರದ ಸಮಸ್ತ ಜೈನ್ ಸಮುದಾಯದವರು ಕಾಲ್ನಡಿಗೆಯ ಮೂಲಕ ತಾಲೂಕು ಕಛೇರಿಗೆ ದಾವಿಸಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ.ಇನ್ನೂ ತಹಶಿಲ್ದಾರರಿಗೆ ಮನವಿ…

ಮಳೆಯಿಂದಾಗಿ ಕೆಸರು ಗದ್ದೆಯಂತಾದ ರಸ್ತೆ : ವಾಹನಗಳು ಪಾದಚಾರಿಗಳು ರಸ್ತೆ ದಾಟಲು ಪರದಾಟ

ಚಳ್ಳಕೆರೆ : ಬಯಲು ಸೀಮೆಯಲ್ಲಿ ಕಳೆದ ನಾಲ್ಕು ದಿನದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಎನ್ ದೇವರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಬರುವ ಬೊಗಳರಹಟ್ಟಿ ಯಿಂದ ಕಾಲೇದ ಹಟ್ಟಿ ಹೋಗುವ ರಸ್ತೆಯು ಅತಿಯಾದ ಮಳೆಯಿಂದ ಸುಮಾರು ಎರಡು ಕಿಲೋ ಮೀಟರ್ ನಷ್ಟು ಅಲ್ಲಲ್ಲಿ…

ಬೀದಿ ನಾಯಿಗಳಿಗಿಲ್ಲ ಕಡಿವಾಣ : ಚಳ್ಳಕೆರೆ ನಗರಸಭೆ ನಿಲ್ಯಕ್ಷö್ಯ..!?

ಚಳ್ಳಕೆರೆ : ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಹೀಗಾಗಿ ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣ ಹಾಗೂ ರೇಬೀಸ್ ರೋಗ ತಡೆಗಟ್ಟಲು ನಗರಸಭೆ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈ ಗೊಳ್ಳುವ ಅನಿವಾರ್ಯವಿದೆ.ಬೀದಿ ನಾಯಿಗಳ ಸಮೀಕ್ಷೆಗೆ ಪಶುಪಾಲನಾ ವಿಭಾಗ ಮುಂದಾಗಬೇಕಿದೆ, ಅದರಂತೆ ರಾಜ್ಯದಲ್ಲಿ…

ಚಳ್ಳಕೆರೆ : ಜುಲೈ12 ರಂದು ನಾಳೆ ಮೌನ ಪ್ರತಿಭಟನೆ : ಶಾಸಕ ಟಿ.ರಘುಮೂರ್ತಿ ಬಾಗಿ

ಚಳ್ಳಕೆರೆ : ರಾಹುಲ್ ಗಾಂಧಿರವರನ್ನು ಲೋಕಸಭೆ ಸದಸ್ಯರ ಸ್ಥಾನದಿಂದ ಅನರ್ಹ ಗೊಳಿಸುವುದಾಗಿ ಹೇಳಿರುವ ಕೇಂದ್ರ ಬಿ.ಜೆ.ಪಿ. ಸರ್ಕಾರದ ಧೋರಣೆಯನ್ನು ಖಂಡಿಸಿ ಶಾಸಕರಾದ ಟಿ.ರಘುಮೂರ್ತಿರವರ ಅಧ್ಯಕ್ಷತೆಯಲ್ಲಿ ಮೌನ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿರುತ್ತದೆ.ಚಳ್ಳಕೆರೆ ತಾಲ್ಲೂಕು ಕಛೇರಿ ಮುಂಭಾಗದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮುಂಭಾಗ ಕೆ.ಪಿ.ಸಿ.ಸಿ.ಅಧ್ಯಕ್ಷರ ಆದೇಶದ…

ಊರು ಕಟ್ಟಿ, ಕಲ್ಯಾಣಿ ನಿರ್ಮಿಸಿದ ಏಕೈಕ ವ್ಯಕ್ತಿ : ಕೆಂಪೇಗೌಡ : ಮಾಜಿ ಗ್ರಾಪಂ ಸದಸ್ಯ ಜಿ.ಗಂಗಾಧರ್ ಅಭಿಪ್ರಾಯ

ಚಳ್ಳಕೆರೆ : ಬೆಂಗಳೂರಿಗೆ ಯಾವುದೇ ನದಿಯ ಆಸರೆಯಿಲ್ಲ ಹಾಗಾಗಿ ಮುಂದಿನ ಪೀಳಿಗೆಗೆ ನೀರಿನ ತೊಂದರೆಯಾಗಬಾರದೆAಬ ಸದುದ್ದೇಶ ಅದರ ಹಿಂದಿತ್ತು ಅದರ ಜೊತೆಗೆ ನಗರದಲ್ಲಿ ಗಿಡಮರಗಳನ್ನು ನೆಟ್ಟು ಪರಿಸರ ಪ್ರೇಮಿ ಎನಿಸಿಕೊಂಡಿದ್ದರೂ ಈಗಲೂ ಸಹ ನಾವು ಬೆಂಗಳೂರು ನಗರಕ್ಕೆ ಹೋದಾಗ ಬೃಹತ್ ಮರಗಳನ್ನು…

ತುಳಿತಕ್ಕೆ ಒಳಗಾದಂತ ವರ್ಗಗಳಿಗೆ ಸಾಮಾಜಿಕ ನ್ಯಾಯ ಕೊಡಿಸುವಂತಹ ಕೆಲಸ ಮಾಡಿದ್ದ ಎಲ್‌ಜಿ ಹಾವನೂರು : ಜಿಟಿ.ಚಂದ್ರಶೇಖರಪ್ಪ

ಚಳ್ಳಕೆರೆ : ಹಿಂದುಳಿದ ಜನಾಂಗಗಳ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ದಿವಂಗತ ಎಲ್‌ಜಿ.ಹಾವನೂರವರ ಕೊಡುಗೆ ಅಪಾರವಾದದ್ದು ಎಲ್‌ಜಿ.ಹಾವನೂರುರವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಕಾನೂನು ಮಂತ್ರಿಯಾಗಿ ತುಳಿತಕ್ಕೆ ಒಳಗಾದಂತ ವರ್ಗಗಳಿಗೆ ಸಾಮಾಜಿಕ ನ್ಯಾಯ ಕೊಡಿಸುವಂತಹ ಕೆಲಸ ಮಾಡಿ ಸಾಮಾಜಿಕ ನ್ಯಾಯ ಕೊಡಿಸಿದವರಲ್ಲಿ…

ಜನಸಂಖ್ಯೆ ನಿಯಂತ್ರಣ ಇಲ್ಲವಾದರೆ : ಶಾಲಾ ಬ್ಯಾಗ್‌ನಲ್ಲಿ ಪುಸ್ತಕಗಳ ಬದಲಾಗಿ ಆಮ್ಲಜನಕದ ಕಿಟ್ ತರಬೇಕಾಗುತ್ತದೆ : ಎಂ.ರವೀಶ್

ಚಳ್ಳಕೆರೆ : ಭಾರತ ದೇಶದ ಜನಸಂಖ್ಯೆ ಈಡೀ ಪ್ರಪಂಚದಲ್ಲಿ ಎರಡನೇ ಸ್ಥಾನದಲ್ಲಿದೆ ಮುಂದಿನ ದಿನಗಳಲ್ಲಿ ಜನಸಂಖ್ಯೆ ನಿಯಂತ್ರಣ ಮಾಡಲಿಲ್ಲವಾದರೆ ಮುಂದಿನ ಭವಿಷ್ಯದಲ್ಲಿ ಮಕ್ಕಳು ಶಾಲಾ ಬ್ಯಾಗ್‌ನಲ್ಲಿ ಪುಸ್ತಕಗಳ ಬದಲಾಗಿ ಆಮ್ಲಜನಕದ ಕಿಟ್ ತರಬೇಕಾಗುತ್ತದೆ ಎಂದು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಶುಂಲರಾದ…

ಜೂನಿಯರ್ ಅಂಬರೀಶ್ ಚಳ್ಳಕೆರೆ ಆಗಮನ : ನೇತಾಜಿ ಸ್ನೇಹ ಬಳಗದಿಂದ ಸನ್ಮಾನ

ಚಳ್ಳಕೆರೆ : ಜೀ ಕನ್ನಡ ಖ್ಯಾತಿಯ ಜೂನಿಯರ್ ಅಂಬರೀಶ್ ಅನ್ಯ ಕಾರ್ಯ ನಿಮಿತ್ತ ಚಳ್ಳಕೆರೆಗೆ ಆಗಮಿಸಿದ ಸಂದರ್ಭದಲ್ಲಿ ನಗರದ ನೇತಾಜಿ ಸ್ನೇಹ ಬಳಗದ ವತಿಯಿಂದ ಸುರಕ್ಷಾ ಪಾಲಿ ಕ್ಲಿನಿಕ್ ನಲ್ಲಿ ಆತ್ಮೀಯವಾಗಿ ಗೌರವಸಿ ಸನ್ಮಾನಿಸಲಾಯಿತು. ಇನ್ನೂ ಮುಂದಿನ ದಿನಗಳಲ್ಲಿ , ಚಳ್ಳಕೆರೆ…

error: Content is protected !!