ಚಳ್ಳಕೆರೆ ವಕೀಲರ ಸಂಘದ ನೂತನ ಉಪಾಧ್ಯಕ್ಷ ಬಿ ಪಾಲಯ್ಯ
ಚಳ್ಳಕೆರೆ ವಕೀಲರ ಸಂಘದ ನೂತನ ಉಪಾಧ್ಯಕ್ಷ ಬಿ ಪಾಲಯ್ಯ ರವರಿಗೆ ನಾಯಕನಹಟ್ಟಿ ಹೋಬಳಿಯ ವಿವಿಧ ಗ್ರಾಮಗಳ ಮುಖಂಡರು ಸನ್ಮಾನಿಸಿದರು ನಾಯಕನಹಟ್ಟಿ:: ಚಳ್ಳಕೆರೆ ವಕೀಲರ ಸಂಘದ ಚುನಾವಣೆಯು ದಿನಾಂಕ 2.09.2023 ರಂದು ಶನಿವಾರ ಚುನಾವಣೆ ನಡೆಯಿತು ಚುನಾವಣೆಯಲ್ಲಿ ಚಳ್ಳಕೆರೆ ವಕೀಲರ ಸಂಘದ ನೂತನ…
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮಧ್ಯವರ್ಜನ ಶಿಬಿರ
ಚಳ್ಳಕೆರೆ : ಮಧ್ಯವರ್ಜನ ಶಿಬಿರದ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮಧ್ಯವರ್ಜನ ಶಿಬಿರದ ಪೂರ್ವಭಾವಿ ಸಭೆಯನ್ನು ನಗರದ ರೋಟರಿ ಕ್ಲಬ್ ನಲ್ಲಿ ಆಯೋಜಿಸಲಾಗಿತ್ತು ಗೌರವಾಧ್ಯಕ್ಷರಾಗಿ ಸಾಲ್ವೆಂಟ್ ನ ಪ್ರಕಾಶ್, ಅಧ್ಯಕ್ಷರಾಗಿ ದೊಡ್ಡ ರಂಗಪ್ಪ, ಉಪಾಧ್ಯಕ್ಷರಾಗಿ ನಗರ ಸಭಾ ಸದಸ್ಯರುಗಳಾದ…
ರಾತ್ರಿವೇಳೆ ಬಸ್ಸಿಗಾಗಿ ಸಾರಿಗೆ ನಿಲ್ದಾಣದಲ್ಲಿ ಕಾಯುತ್ತಿರುವ ಬಾದಿಹಳ್ಳಿ ಮಾರ್ಗದ ಪ್ರಯಾಣಿಕರು……
ಚಳ್ಳಕೆರೆ : ರಾತ್ರಿವೇಳೆ ಬಸ್ಸಿಗಾಗಿ ಸಾರಿಗೆ ನಿಲ್ದಾಣದಲ್ಲಿ ಕಾಯುತ್ತಿರುವ ಬಾದಿಹಳ್ಳಿ ಮಾರ್ಗದ ಪ್ರಯಾಣಿಕರು……ಪ್ರತಿದಿನ ಬೆಳಿಗ್ಗೆ ಬಂದ ಬಸ್ಸು ಸಾಯಂಕಾಲ ಮರಳುವದಿಲ್ಲ, ಸಾಯಂಕಾಲ ಬರುವ ಬಸ್ಸು 2-3 ದಿನಗಳವರೆಗೆ ಬರುವದಿಲ್ಲ, ದಿನಂಪ್ರತಿ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ರಾತ್ರಿಯಲ್ಲಾ ಬಸ್ಸಿಗಸಗಿ ನಿಲ್ದಾಣದಲ್ಲಿ ಕಾಯುವಂತಾಗಿದೆ.ರಾತ್ರಿವೇಳೆ ಬಸ್ಸಿಗಾಗಿ…
ಫೋಸ್ಕೋ ಪ್ರಕರಣಗಳನ್ನು ತಡೆಗಟ್ಟಲು ಶಾಲೆಗಳಲ್ಲಿ ಶಿಕ್ಷಕರಿಗೆ ಮಕ್ಕಳ ಜೊತೆ ವರ್ತನೆಯ ಬಗ್ಗೆ ತರಬೇತಿ ನೀಡಿ : ನ್ಯಾ. ಬಿಎಸ್ ರೇಖಾ
ಚಳ್ಳಕೆರೆ: ಮಕ್ಕಳಿಗೆ ಸಂಬAಧಿಸಿದAತೆ ಕಠಿಣವಾದ ಕಾನೂನು ರೂಪಿಸಿದ್ದರು ಕೂಡ ಮಕ್ಕಳಿಗೆ ಸಿಗಬೇಕಾದ ಹಕ್ಕುಗಳು ಇಂದು ಸಿಗದೆ ಇರುವುದು ಶೋಚನೀಯ ಸಂಗತಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿಎಸ್ ರೇಖಾ ಬೇಸರ ವ್ಯಕ್ತಪಡಿಸಿದರು.ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಹಿಳಾ ಮತ್ತು…
ಗೌರಸಮುದ್ರ ಮಾರಮ್ಮದೇವಿಹುಂಡಿ ಹಣ ಏಣಿಕೆ : ಒಟ್ಟು 9,52,895 ರೂ.
ಗೌರಸಮುದ್ರ ಮಾರಮ್ಮದೇವಿಹುಂಡಿ ಹಣ ಏಣಿಕೆ : ಒಟ್ಟು 9,52,895 ರೂ. ಚಳ್ಳಕೆರೆ : ತಾಲ್ಲೂಕಿನ ತಳಕು ಹೋಬಳಿಯ ಗೌರಸಮುದ್ರ ಮಾರಮ್ಮದೇವಿ ಜಾತ್ರೆ ಸೆ.18ರಂದು ಪ್ರಾರಂಭವಾಗಲಿದ್ದು, ದೇವಸ್ಥಾನದ ಆಡಳಿತ ಮಂಡಳಿ ಹಾಗೂ ತಹಸೀಲ್ದಾರ್ ನೇತೃತ್ವದಲ್ಲಿ ದೇವಸ್ಥಾನದ ಹುಂಡಿ ಹಣ ಏಣಿಕೆ ಕಾರ್ಯ ಭರದಿಂದ…
ಹಾಡಹಗಲೆ ಕಣ್ಣಿಗೆ ಖಾರದ ಪುಡಿ ಎರಚಿ ಬಂಗಾರದ ಸರ ಕದ್ದೊಯ್ದುದ ಪ್ರಕರಣ : ಕೆಲವೇ ಗಂಟೆಗಳಲ್ಲಿ ಕಳ್ಳರ ಎಡೆಮುರೆ ಕಟ್ಟಿದ ಚಳ್ಳಕೆರೆ ಪೊಲೀಸರು
ಚಳ್ಳಕೆರೆ : ಹಾಡಹಗಲೆ ಕಣ್ಣಿಗೆ ಖಾರದ ಪುಡಿ ಎರಚಿ ಬಂಗಾರದ ಸರ ಕದ್ದೊಯ್ದುದ ಪ್ರಕರಣ ಚಳ್ಳಕೆರೆ ನಗರದ ನೆಹರು ವೃತ್ತದಲ್ಲಿ ನಡೆದಿದೆ. ಹೌದು ಚಳ್ಳಕೆರೆ ನಗರ ಪ್ರದೇಶ ಈಡೀ ಜಿಲ್ಲೆಯಲ್ಲಿ ದೊಡ್ಡದಾದ ಬಹು ವಿಸ್ತೀರ್ಣ ಹೊಂದಿದ ಪ್ರದೇಶವಾಗಿ ಮಾರ್ಪಟ್ಟಿದೆ ಆದರೆ ಇಲ್ಲಿಗೆ…
ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವುದೇ ಪ್ರತಿಭಾ ಕಾರಂಜಿಯ ಉದ್ದೇಶವಾಗಿದೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಅಭಿಪ್ರಾಯ
ನಾಯಕನಹಟ್ಟಿ:: ಎಲ್ಲಾ ಮಕ್ಕಳಲ್ಲಿ ಪ್ರತಿಭೆ ಇರುತ್ತೆ ಅದನ್ನು ಹೊರ ತೆಗೆಯುವ ಕೆಲಸ ಶಿಕ್ಷಕರಲ್ಲಿ ಮಾತ್ರ ಇರುತ್ತದೆ ಅಂತಹ ಕೆಲಸ ಇಂದು ಆಗುತ್ತದೆ. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಸುರೇಶ್ ಹೇಳಿದ್ದಾರೆ.ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ನಾಯಕನಹಟ್ಟಿ ಕ್ಲಸ್ಟರ್ ಮಟ್ಟದ…
ನುಡಿದಂತೆ ನಡೆಯುವ ನಮ್ಮ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಯೋಜನೆಗೆ ಇಂದು ವಿದ್ಯುತವಾಗಿ ಚಾಲನೆ ನೀಡಿದೆ ಮಾಜಿ ವಿಧಾನ ಪರಿಷತ್ ಸದಸ್ಯ ಜಯಮ್ಮ ಬಾಲರಾಜ್ ಅಭಿಪ್ರಾಯ
ನಾಯಕನಹಟ್ಟಿ :: ಹೋಬಳಿ ತಿಮ್ಮಪ್ಪಯನಹಳ್ಳಿ ಗ್ರಾಮದ ಗ್ರಾಮ ಪಂಚಾಯತಿ ಆವರಣದಲ್ಲಿ ಗೃಹಲಕ್ಷ್ಮಿ ಯೋಜನೆಯ ಚಾಲನೆ ನೀಡಿ ಮಾತನಾಡಿದ್ದಾರೆ. ರಾಜ್ಯದ ಪ್ರತಿ ಮನೆಯ ಯಜಮಾನಿಗೆ ರೂ.2000 ಗೃಹಲಕ್ಷ್ಮಿ ಯೋಜನೆ ಅಡಿ ನಮ್ಮ ರಾಜ್ಯ ಸರ್ಕಾರ ನೀಡಲಿದೆ ಇದರ ಸದುಪಯೋಗವನ್ನು ಪ್ರತಿಯೊಬ್ಬ ಮನೆಯ ಯಜಮಾನಿ…
ಬೇಗನೇ ಬಾರೋ ಮಳೆರಾಯ : ಮಹಿಳೆಯರು ಗುಬ್ಬಮ್ಮ ವಿಶೇಷ ಪೂಜೆ
ಚಳ್ಳಕೆರೆ : ಬಯಲು ಸೀಮೆಯಲ್ಲಿ ಅನ್ನದಾತರ ಬಿತ್ತನೆ ಮಾಡಿದ ಬೆಳೆಗಳ ಒಣಗಲು ಪ್ರಾರಂಭಿಸಿದ್ದು ಇದರಿಂದ ರೈತರು ಪರಿತಪಿಸುವಂತಾಗಿದೆ. ಬೇಗನೇ ಬಾರೋ ಮಳೆರಾಯ ಎಂದು ಹತ್ತು ಹಲವು ಆಚರಣೆಗಳ ಮೂಲಕ ಪೂಜೆ ಸಲ್ಲಿಸಲು ಮುಂದಾಗಿದ್ದಾರೆ.ಹೌದು ಇದು ಚಳ್ಳಕೆರೆ ತಾಲೂಕಿನ ಗೋಪಹಳ್ಳಿ ಗ್ರಾಮದ ಮಹಿಳೆಯರು…
ಕಾಂಗ್ರೇಸ್ ಸರಕಾರ ನುಡಿದಂತೆ ನಡೆದ ಸರಕಾರ : ಶಾಸಕ ಟಿ.ರಘುಮೂರ್ತಿ
ಕಾಂಗ್ರೇಸ್ ಸರಕಾರ ನುಡಿದಂತೆ ನಡೆದ ಸರಕಾರ : ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ : ನಾವು ನುಡಿದಂತೆ ನಡೆದಿದ್ದೆವೆ ನಮ್ಮ ಮುಖ್ಯ ಮಂತ್ರಿಗಳು ಇಂದು ರಾಜ್ಯದ ಲಕ್ಷಾಂತರ ಹೆಣ್ಣು ಮಕ್ಕಳಿಗೆ ಸ್ವಾಲಂಬಿ ಜೀವನ ಕಟ್ಟಿಕೊಳ್ಳಲು ಹಾಗೂ ಅವರ ಜೀವನ ನಿರ್ವಹಣೆಗೆ ಗೃಹ ಲಕ್ಷಿö್ಮ…
