ಚಳ್ಳಕೆರೆ : ಮಧ್ಯವರ್ಜನ ಶಿಬಿರದ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮಧ್ಯವರ್ಜನ ಶಿಬಿರದ ಪೂರ್ವಭಾವಿ ಸಭೆಯನ್ನು ನಗರದ ರೋಟರಿ ಕ್ಲಬ್ ನಲ್ಲಿ ಆಯೋಜಿಸಲಾಗಿತ್ತು

ಗೌರವಾಧ್ಯಕ್ಷರಾಗಿ ಸಾಲ್ವೆಂಟ್ ನ ಪ್ರಕಾಶ್, ಅಧ್ಯಕ್ಷರಾಗಿ ದೊಡ್ಡ ರಂಗಪ್ಪ, ಉಪಾಧ್ಯಕ್ಷರಾಗಿ ನಗರ ಸಭಾ ಸದಸ್ಯರುಗಳಾದ ರಾಘವೇಂದ್ರ, ವಿಶುಕುಮಾರ್, ಭಾಗ್ಯಮ್ಮ , ಶಿವಕುಮಾರ್ , ಕಾಟಪ್ಪನಟ್ಟಿ ಬೋರಯ್ಯ, ನಗರoಗೆರೆ ಗ್ರಾಮ ಪಂಚಾಯಿತಿ ಮಂಜುನಾಥ್ , ರಮೇಶ್, ಮತ್ತು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಕಿಶೋರ್ ಶೆಟ್ಟಿ , ನೇತಾಜಿ ಪ್ರಸನ್ನ , ಪ್ರಾದೇಶಿಕ ಜಿಲ್ಲಾ ನಿರ್ದೇಶಕರಾದ ವಿನಯ್ ಕುಮಾರ್, ಜಿಲ್ಲಾ ಜನಜಾಗೃತಿ ಯೋಚನಾಧಿಕಾರಿಗಳಾದ ನಾಗರಾಜ್, ಚಳ್ಳಕೆರೆ ತಾಲೂಕು ಯೋಜನಾಧಿಕಾರಿಗಳಾದ ಶಶಿಕಲಾ, ಯೋಜನೆಯ ಮೇಲ್ವಿಚಾರಕರು ಸ್ವಸಹಾಯ ಸಂಘದ ಸದಸ್ಯರು ಪ್ರತಿನಿಧಿಗಳು ಸಮ್ಮುಖದಲ್ಲಿ ಸಭೆಯನ್ನು ನಡೆಸಲಾಯಿತು

About The Author

Namma Challakere Local News
error: Content is protected !!