ಮಹಾತ್ಮಗಾಂಧೀ ತ್ಯಾಗದ ಪ್ರತಿರೂಪ ಅಹಿಂಸಾ ಮಾರ್ಗ ಪ್ರಸಕ್ತ ಸಮಾಜಕ್ಕೆ ಹೆಚ್ಚು ಪ್ರಸ್ತುತ ಮಾಜಿ ಸಚಿವ ಎಚ್.ಆಂಜನೇಯ ಅಭಿಪ್ರಾಯ
ಚಿತ್ರದುರ್ಗ, ಅ.೨:ಅತ್ಯಂತ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಮೋಹನ್ ಕರಮಚಂದ ಗಾಂಧಿ, ಉನ್ನತ ವ್ಯಾಸಂಗಕ್ಕೆ ದಕ್ಷಿಣ ಆಫ್ರಿಕಾ ದೇಶಕ್ಕೆ ತೆರಳಿದ ಸಂದರ್ಭ ಅಲ್ಲಿ ವರ್ಣಭೇದದ ನೋವುಂಡ ಪರಿಣಾಮ ಹೋರಾಟಗಾರನಾಗಿ ಪರಿವರ್ತನೆಗೊಂಡ ನಾಯಕ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು. ತಾಲ್ಲೂಕಿನ ಸೀಬಾರದ ಮಾಜಿ…
ಜಿಲ್ಲಾಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಚಳ್ಳಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬಾಲಕಿಯರ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ..! ಕ್ರೀಡಾಪಟುಗಳಿಗೆ ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್.ಲಕ್ಷö್ಮಣ ಪ್ರಶಸ್ತಿ ಪತ್ರ ಫಲಕ ವಿತರಣೆ
ಚಿತ್ರದುರ್ಗ ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ (ಪದವಿ ಪೂರ್ವ) ಚಿತ್ರದುರ್ಗ ಹಾಗೂ ಶ್ರೀ ನೀಲಕಂಠಯ್ಯ ಮೆಮೋರಿಯಲ್ ಪದವಿ ಪೂರ್ವ ಕಾಲೇಜು, ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಚಳ್ಳಕೆರೆ ನಗರದ ಸರ್ಕಾರಿ ಪದವಿ…
ಚಿಕ್ಕಮಧುರೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಹೆಚ್.ಎಸ್.ಧನಂಜಯ್..! ರೈತರ ಕ್ಷೇಯೋಭಿವೃದ್ದಿ ಮೂಲಕ ಬಯಲು ಸೀಮೆಯ ಹಸಿರುಕರಣಕ್ಕೆ ನಾಂಧಿ..!!
ಚಿಕ್ಕಮಧುರೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಹೆಚ್.ಎಸ್.ಧನಂಜಯ್..!ರೈತರ ಕ್ಷೇಯೋಭಿವೃದ್ದಿ ಮೂಲಕ ಬಯಲು ಸೀಮೆಯ ಹಸಿರುಕರಣಕ್ಕೆ ನಾಂಧಿ..!!ಚಳ್ಳಕೆರೆ : ರೈತರ ಕ್ಷೇಯೋಭಿವೃದ್ದಿ ಮೂಲಕ ಬಯಲು ಸೀಮೆಯ ಹಸಿರುಕರಣಕ್ಕೆ ಕಂಕಣ ಬದ್ಧರಾಗುತ್ತೆವೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ…
ಗಾಂಧೀಜಿ ಜಯಂತಿ ಅಂಗವಾಗಿ ಗ್ರಾಮ ಸ್ವಚ್ಛತೆ, ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ
ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಅಂಗವಾಗಿ ನೆಹರು ಯುವ ಕೇಂದ್ರ ಚಿತ್ರದುರ್ಗ ಹಾಗೂ , ಗ್ರಾಮ ಪಂಚಾಯಿತಿ ದೇವರ ಮರಿಕುಂಟೆ , ಶ್ರೀ ವಾಲ್ಮೀಕಿ ಕ್ರೀಡಾ ಸಂಸ್ಕೃತಿಕ ಯುವಕ ಸಂಘ ಬೊಂಬೇರಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿಮಹಾತ್ಮ ಗಾಂಧೀಜಿ…
ಗ್ರಾಮೀಣ ಸ್ವಚ್ಚತಾ ಕಾರ್ಯದ ಮೂಲಕ ಪ್ಲಾಸ್ಟಿಕ್ ಮುಕ್ತ ದೇಶವನ್ನಾಗಿ ಪ್ರಗತಿ ಕಾಣಬಹುದು : ಸಾಣಿಕೆರೆ ಆರೋಗ್ಯ ಕೇಂದ್ರದ ಡಾ.ನಾಗರಾಜ್
ಚಳ್ಳಕೆರೆ : ಗ್ರಾಮೀಣ ಸ್ವಚ್ಚತಾ ಕಾರ್ಯದ ಮೂಲಕ ಪ್ಲಾಸ್ಟಿಕ್ ಮುಕ್ತ ದೇಶವನ್ನಾಗಿ ಪ್ರಗತಿ ಕಾಣಬಹುದು ಎಂದು ಸಾಣಿಕೆರೆ ಆರೋಗ್ಯ ಕೇಂದ್ರದ ಡಾ.ನಾಗರಾಜ್ ಹೇಳಿದರು. ತಾಲೂಕಿನ ಸಾಣಿಕೆರೆ ಆರೋಗ್ಯ ಕೇಂದ್ರದಿಂದ ಹಮ್ಮಿಕೊಂಡ ಗಾಂಧೀ ಜಯಂತಿ ಅಂಗವಾಗಿ ಸ್ವಚ್ಚತಾ ಅಭಿಯಾನ ನೆರೆವೆರಿಸಿ ಕಾರ್ಯಕ್ರಮದಲ್ಲಿ ಮಾತನಾಡಿದರು.…
ಸ್ವಾತಂತ್ರಕ್ಕಾಗಿ ಜೀವನವನ್ನೇ ತ್ಯಾಗ ಮಾಡಿದ ಮಹಾತ್ಮ ಗಾಂಧೀಜಿಯವರ ಕಾರ್ಯ ಶ್ಲಾಘನೀಯ ಪಟ್ಟಣ ಪಂಚಾಯತಿ ಪ್ರಭಾರಿ ಮುಖ್ಯಧಿಕಾರಿ ಎಂ ಶಿವಕುಮಾರ್.
ಸ್ವಾತಂತ್ರಕ್ಕಾಗಿ ಜೀವನವನ್ನೇ ತ್ಯಾಗ ಮಾಡಿದ ಮಹಾತ್ಮ ಗಾಂಧೀಜಿಯವರ ಕಾರ್ಯ ಶ್ಲಾಘನೀಯ ಪಟ್ಟಣ ಪಂಚಾಯತಿ ಪ್ರಭಾರಿ ಮುಖ್ಯಧಿಕಾರಿ ಎಂ ಶಿವಕುಮಾರ್.ನಾಯಕನಹಟ್ಟಿ:; ಅ.2. ನಮ್ಮ ದೇಶದ ಹೆಮ್ಮೆ, ತನ್ನ ತತ್ವ, ಆದರ್ಶಗಳಿಂದ ಜಗತ್ತನ್ನು ಬೆಳಗಿದ ಮಹಾತ್ಮ ಗಾಂಧೀಜಿ ಅವರ ಜನ್ಮದಿನವಿದು. ಎಂದು ಪಟ್ಟಣ ಪಂಚಾಯಿತಿಯ…
ಹಟ್ಟಿ ಮಲ್ಲಪ್ಪ ನಾಯಕ ಸಂಘ ಹಾಗೂ ನಾಯಕನಹಟ್ಟಿ ಹೋಬಳಿಯ ಸಮಸ್ತ ನಾಯಕ ಸಮುದಾಯದ ವತಿಯಿಂದ ಅಕ್ಟೋಬರ್ 28ರಂದು ಪಟ್ಟಣದಲ್ಲಿ ಅದ್ದೂರಿಯಾಗಿ ವಾಲ್ಮೀಕಿ ಜಯಂತಿ ಆಚರಣೆಗೆ ತೀರ್ಮಾನಿಸಲಾಗಿದೆ ಪಟೇಲ್ ಜಿ ಎಂ ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು
ಹಟ್ಟಿ ಮಲ್ಲಪ್ಪ ನಾಯಕ ಸಂಘ ಹಾಗೂ ನಾಯಕನಹಟ್ಟಿ ಹೋಬಳಿಯ ಸಮಸ್ತ ನಾಯಕ ಸಮುದಾಯದ ವತಿಯಿಂದ ಅಕ್ಟೋಬರ್ 28ರಂದು ಪಟ್ಟಣದಲ್ಲಿ ಅದ್ದೂರಿಯಾಗಿ ವಾಲ್ಮೀಕಿ ಜಯಂತಿ ಆಚರಣೆಗೆ ತೀರ್ಮಾನಿಸಲಾಗಿದೆ ಪಟೇಲ್ ಜಿ ಎಂ ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು ನಾಯಕನಹಟ್ಟಿ… ನಮ್ಮ ಹೋಬಳಿಯಲ್ಲಿ ಅತಿ ಹೆಚ್ಚು…
ಗಾಂಧಿ ತತ್ವಗಳು ಕೇವಲ ಜಯಂತಿಗೆ ಸೀಮಿತಾಗದಿರಲಿ : ಟಿ.ರಘುಮೂರ್ತಿ
ಚಳ್ಳಕೆರೆ : ಮಹಾತ್ಮ ಗಾಂಧಿಯವರು ಸರಳ ಹಾಗೂ ಸಜ್ಜನಿಕೆ ಬದುಕು ರೂಪಿಸಿಕೊಂಡು ಸ್ವಾತಂತ್ರö್ಯ ಸಂಗ್ರಾಮದಲ್ಲಿ ಮುಖ್ಯ ಪಾತ್ರವಹಿಸಿ ದೇಶಕ್ಕೆ ಸ್ವಾತಂತ್ರö್ಯ ತಂದುಕೊಟ್ಟ ಸರಳ ವ್ಯಕ್ತಿ ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯಪಟ್ಟರು.ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ, ಆಯೋಜಿಸಿದ್ದ ಮಹಾತ್ಮ ಗಾಂದಿ…
ಹಿರಿಯ ವ್ಯಕ್ತಿಗಳ ದಿನಾಚರಣೆಯ ಅಂಗವಾಗಿ ಶತಾಯುಷಿ ಮತದಾರರಿಗೆ ಗೌರವ : ತಾಪಂ ಇಒ. ಹೊನ್ನಯ
ಚಳ್ಳಕೆರೆ ಅ.1. ದೇಶದ ಆರ್ಥಿಕ ಬೆಳವಣಿಗೆಗೆ ನೊಗ ಹೊತ್ತವರು. ದುಡಿಯುವ ಶಕ್ತಿ ಕುಂಠಿತಗೊAಡರೂ ಅವರು ಯಾವತ್ತಿದ್ದರೂ ದೇಶದ ಆಸ್ತಿ ಎಂದು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ತಾಪಂ ಇಒ ಹೊನ್ನಯ್ಯ ಅಭಿಪ್ರಾಯಪಟ್ಟರು.ತಾಲ್ಲೂಕು ಸ್ವೀಪ್ ಸಮಿತಿ ಹಾಗೂ ತಾಲ್ಲೂಕು ಉನಾವಣೆ ಶಾಖೆವತಿಯಿಂದ. ಅಕ್ಟೋಬರ್-1…
ಮಾರಿ ಹಬ್ಬ ಆರಣೆ ನಗರದ ನೆಹರು ವೃತ್ತದಲ್ಲಿ : ಕುರಿ-ಮೇಕೆ, ಕೋಳಿಗಳ ವ್ಯಾಪಾರ ಬಲು ಜೋರು
ಚಳ್ಳಕೆರೆ: ಬಯಲು ಸೀಮೆಯಲ್ಲಿ ಹಬ್ಬ ಹರಿದಿನಗಳು ಬಂತೆಂದರೆ ರೈತ ಇನ್ನಷ್ಟು ಕಷ್ಟಕ್ಕೆ ಸಿಲುಕುವುದರಲ್ಲಿ ಅನುಮಾನವೇ ಇಲ್ಲ , ಸಾಲ ಮಾಡಿಯಾದರೂ ತುಪ್ಪ ತಿನ್ನು ಎಂಬ ಗಾದೆಯ ಮಾತಿನಂತೆ ಚಳ್ಳಕೆರೆ ತಾಲೂಕಿನಲ್ಲಿ ಸತತವಾಗಿ ಅತಿವೃಷ್ಠಿ ಅನಾವೃಷ್ಠಿಗೆ ಸಿಲುಕಿ ಬಿತ್ತನೆ ಮಾಡಿದ ಬೆಳೆಗಳು ಕೈಸೇರದೆ…
