ಮಕ್ಕಳಲ್ಲಿ ಅಗಡಗಿರುವ ಪ್ರತಿಭೆಯನ್ನು ಹೊರತೆಗೆಯಲು ಪ್ರತಿಭಾ ಕಾರಂಜಿ : ಶಾಸಕ ಟಿ.ರಘುಮೂರ್ತಿ
ಮಕ್ಕಳಲ್ಲಿ ಅಗಡಗಿರುವ ಪ್ರತಿಭೆಯನ್ನು ಹೊರತೆಗೆಯಲು ಪ್ರತಿಭಾ ಕಾರಂಜಿ : ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ : ಮಕ್ಕಳಲ್ಲಿ ಅಗಡಗಿರುವ ಪ್ರತಿಭೆಯನ್ನು ಹೊರತೆಗೆಯಲು ಪ್ರತಿಭಾ ಕಾರಂಜಿ ಎನ್ನುವುದು, ಇಂತಹ ವೇದಿಕೆಯ ಮೂಲಕ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸುವ ವೇದಿಕೆ ಇದಾಗಿದೆ ಎಂದು ಸ್ಥಳೀಯ ಶಾಸಕ…
ಶಿಕ್ಷಣ ಇಲಾಖೆಯಲ್ಲಿ ಕೇವಲ ಬಿಲ್‌ಗಾಗಿ ಕಾಮಗಾರಿ ಮಾಡಿದ್ದಾರೆ : ಶಾಸಕ ಟಿ.ರಘುಮೂರ್ತಿ ಗರಂ…//….ಸಾಮಾನ್ಯ ಸಭೆಯಲ್ಲಿ ಗೈರಾದ ಅಧಿಕಾರಿಗಳಿಗೆ ನೋಟಿಸ್..!
ಶಿಕ್ಷಣ ಇಲಾಖೆಯಲ್ಲಿ ಕೇವಲ ಬಿಲ್‌ಗಾಗಿ ಕಾಮಗಾರಿ ಮಾಡಿದ್ದಾರೆ : ಶಾಸಕ ಟಿ.ರಘುಮೂರ್ತಿ ಗರಂಸಾಮಾನ್ಯ ಸಭೆಯಲ್ಲಿ ಗೈರಾದ ಅಧಿಕಾರಿಗಳಿಗೆ ನೋಟಿಸ್ ಚಳ್ಳಕೆರೆ : ತಾಲೂಕಿನಲ್ಲಿ ಬರಗಾಲವಿದೆ ಗೋವುಗಳಿಗೆ ಮೇವು ಹೊದಗಿಸಬೇಕು ಆದರೆ ಪಶುಇಲಾಖೆ ನಿಮ್ಮ ವರದಿ ನೋಡಿದರೆ ಮುಖ್ಯ ಮಂತ್ರಿಗಳು ಸಹಿ ಮಾಡಿದರು…
ಮೂರು ತಿಂಗಳು ಕಳೆದರು ಖಾತೆಗೆ ಜಮಾ ಆಗದ ಗೃಹಲಕ್ಷಿö್ಮÃ ಹಣ : ಗೃಹಿಣಿಯರ ಪರದಾಟ
ಚಳ್ಳಕೆರೆ : ರಾಜ್ಯ ಸರಕಾರ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹತ್ವಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆ ಜಾರಿಯಾಗಿ ಮೂರು ತಿಂಗಳು ಕಳೆದರೂ ಗೃಹಲಕ್ಷ್ಮಿ ಹಣ ಬಹುತೇಕ ಮಹಿಳೆಯರಿಗೆ ಇನ್ನೂ ತಲುಪದ ಕಾರಣ ಗೃಹಿಣಿಯರ ಪರದಾಟ ಸರಕಾರಿ ಕಛೇರಿಗಳಿಗೆ ಅಲೆದಾಟ ತಪ್ಪಿಲ್ಲ.ಹೌದು ಚಳ್ಳಕೆರೆ…
ಪರಿಸರ ಸ್ನೇಹಿ ದೀಪಾವಳಿ ಆಚರಿಸಲು ಚಳ್ಳಕೆರೆ ಸಾರ್ವಜನಿಕರಿಗೆ ಬಹುಮಾನಏನಿದು..? ಈ ಬಹುಮಾನ ಕೆಳಗಿನ ಲಿಂಕ್ ಕ್ಲಿಕ್ ಮಾಡಿ..!
ಪರಿಸರ ಸ್ನೇಹಿ ದೀಪಾವಳಿ ಆಚರಿಸಲು ಚಳ್ಳಕೆರೆ ಸಾರ್ವಜನಿಕರಿಗೆ ಬಹುಮಾನಏನಿದು..? ಈ ಬಹುಮಾನ ಕೆಳಗಿನ ಲಿಂಕ್ ಕ್ಲಿಕ್ ಮಾಡಿ..!ಚಳ್ಳಕೆರೆ : ಪರಿಸರ ಸ್ನೇಹಿ ದೀಪಾವಳಿ ಆಚರಿಸುವ ಸಲುವಾಗಿ ಚಳ್ಳಕೆರೆ ನಗರಸಭೆಯಿಂದ 2023ರ ದೀಪಾವಳಿಗೆ ವಿನೂತನವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪೌರಾಯುಕ್ತ ಸಿ.ಚಂದ್ರಪ್ಪ ಹೇಳಿದರು.ಈ…
ಚಳ್ಳಕೆರೆ : ಮಳೆ ತಂದ ಅವಾಂತರ ಸಂಕಷ್ಟಕ್ಕೆ ಸಿಲುಕಿದ ರೈತ
ಚಳ್ಳಕೆರೆ ಮಳೆ ತಂದ ಅವಾಂತರ ಸಂಕಷ್ಟಕ್ಕೆ ಸಿಲುಕಿದ ರೈತ ಚಳ್ಳಕೆರೆ : ಬಯಲು ಸೀಮೆಯಲ್ಲಿ ತಡರಾತ್ರಿ ಸುರಿದ ಮಳೆಯಿಂದಾಗಿ ತಾಲೂಕಿನ ನಾಯಕನಹಟ್ಟಿ ಹೋಬಳಿಯ ಕುದಾಪುರ ಗ್ರಾಮದ ಭಾಗ್ಯಮ್ಮ ಪಾಲಯ್ಯ ಎಂಬುವವರ ಜಮೀನಿನಲ್ಲಿ ನಾಲ್ಕು ಎಕರೆ ಮೆಕ್ಕೆಜೋಳ ಬಿತ್ತನೆ ಮಾಡಿದ್ದು ಮೆಕ್ಕೆಜೋಳ ಬೆಳೆಯುವ…
ಮನಮೈನಹಟ್ಟಿಯಲ್ಲಿ ಅವೈಜ್ಞಾನಿಕ ಸೇತುವೆಯ ಮೇಲೆ ನೀರು ಹರಿವಿದು ವಿರೋಧಿಸಿ ಗ್ರಾಮಸ್ಥರು ಪಿಡಬ್ಲ್ಯೂಡಿ ಅಧಿಕಾರಿಗಳ ವಿರುದ್ಧ ಆರೋಪಿಸಿದ್ದಾರೆ.
ಮನಮೈನಹಟ್ಟಿಯಲ್ಲಿ ಅವೈಜ್ಞಾನಿಕ ಸೇತುವೆಯ ಮೇಲೆ ನೀರು ಹರಿವಿದು ವಿರೋಧಿಸಿ ಗ್ರಾಮಸ್ಥರು ಪಿಡಬ್ಲ್ಯೂಡಿ ಅಧಿಕಾರಿಗಳ ವಿರುದ್ಧ ಆರೋಪಿಸಿದ್ದಾರೆ. ನಾಯಕನಹಟ್ಟಿ :: ಸಮೀಪದ ಮನಮೈನಹಟ್ಟಿ ಗ್ರಾಮದಲ್ಲಿ ಪಿಡಬ್ಲ್ಯೂಡಿ ಇಲಾಖೆ ವತಿಯಿಂದ ಸೇತುವೆ ನಿರ್ಮಾಣ ಮಾಡಲಾಯಿತು ಸೇತುವೆ ಎತ್ತರದಿಂದ ಮಾಡದೆ ತಗ್ಗು ಪ್ರದೇಶದಲ್ಲಿ ಮಾಡಿರುವ ಸೇತುವೆಯು…
ಕುದಾಪುರ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತ ಕ್ಯಾರಿ ಎನ್ನುತ್ತಿಲ್ಲ ಅಧಿಕಾರಿಗಳು
ನಾಯಕನಹಟ್ಟಿ ::ಹೋಬಳಿ ಎನ್ ಮಹದೇವಪುರ ಗ್ರಾ.ಪಂ. ವ್ಯಾಪ್ತಿಗೆ ಬರುವ ಕುದಾಪುರ ಗ್ರಾಮದಲ್ಲಿ ಪ್ರತಿ ಸರಿ ಮಳೆ ಬಂದರೂ ಸುಮಾರು ಹತ್ತರಿಂದ 15 ಮನೆಗಳಿಗೆ ನೀರು ನುಗ್ಗುತ್ತವೆ ಎಂದು ಸಾಕಷ್ಟು ಬಾರಿ ಗ್ರಾಮ ಪಂಚಾಯತಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಸಹ ಕ್ಯಾರೆ ಎನ್ನುತ್ತಿಲ್ಲ…
ಚಳ್ಳಕೆರೆ : ಶುಕ್ರವಾರ ಬೆಳಗ್ಗೆ 10 ಗಂಟೆಗೆ ಸಾಮಾನ್ಯ ಸಭೆ
ಚಳ್ಳಕೆರೆ : ಚಳ್ಳಕೆರೆ ತಾಲೂಕು ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಸರಿಯಾಗಿ ತಾಪಂ ಆಡಳೀತ ಅಧಿಕಾರಿ ಹಾಗೂ ಜಿಲ್ಲಾ ಜಂಟಿ ಕೃಷಿ ನಿರ್ಧೇಶಕ ಡಾ. ಮಂಜುನಾಥ ಇವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಕರೆದಿದ್ದು ತಾಲೂಕು ಮಟ್ಟದ ವಿವಿಧ…
ಸರ್ಕಾರದ ಯೋಜನೆಗಳನ್ನು ಪಡೆಯಲು ಶಾಸಕರ ಹಂತದವರೆಗೂ ಮನವಿ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ನೀಡಬಾರದು/// ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ : ಕಳೆದ ಹಲವು ದಿನಗಳಿಂದ ನಿರಂತರವಾಗಿ ಸಾರ್ವಜನಿಕರ ಕುಂದು ಕೊರೆತೆಗಗಳ ಸಲುವಾಗಿ ತಾಲ್ಲೂಕು ಆಡಳಿತ ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ಮೀರಸಾಬಿಹಳ್ಳಿ ಗ್ರಾಮದಲ್ಲಿ ನಡೆದ ಗ್ರಾಮ ಪಂಚಾಯಿತಿ ಮಟ್ಟದ ಜನ ಸಂಪರ್ಕ ಸಭೆಯಲ್ಲಿ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಪಾಲ್ಗೊಂಡು ಸಾರ್ವಜನಿಕರ…
ಬೆಳಕಿನ ಹಬ್ಬ ದೀಪವಾಳಿ ಹಬ್ಬವನ್ನು ಪರಿಸರ ಸ್ನೇಹಿ ಹಬ್ಬವನ್ನಾಗಿ ಆಚರಿಸಿ / ಪೌರಾಯುಕ್ತ ಸಿ.ಚಂದ್ರಪ್ಪ
ಚಳ್ಳಕೆರೆ : ಬೆಳಕಿನ ಹಬ್ಬ ದೀಪವಾಳಿ ಹಬ್ಬವನ್ನು ಪರಿಸರ ಸ್ನೇಹಿ ಹಬ್ಬವನ್ನಾಗಿ ಆಚರಿಸಬೇಕು ಎಂದು ಪೌರಾಯುಕ್ತ ಸಿ.ಚಂದ್ರಪ್ಪ ಹೇಳಿದರು.ಅವರು ನಗರದ ಚಿತ್ರದುರ್ಗ ರಸ್ತೆಯ ನಗರಸಭೆ ಕಾರ್ಯಲಾಯದ ಮುಂಬಾಗದಲ್ಲಿ ಸ್ವಚ್ಚ ದೀಪವಾಳಿ ಶುಭ ದೀಪವಾಳಿ ಎಂಬ ಸ್ಲೋಗನ್ ಮೂಲಕ ಸಾರ್ವಜನಿಕರಿಂದ ಸಹಿ ಸಂಗ್ರಹ…
