ಶ್ರೀವಾಲ್ಮೀಕಿ ಪ್ರಶಸ್ತಿಗೆ ಬಾಜನರಾದ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಎನ್.ವೈ.ಹನುಮಂತಪ್ಪ ರವರಿಗೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ ರಘುಮೂರ್ತಿಯಿಂದ ಸನ್ಮಾನ

ಶ್ರೀವಾಲ್ಮೀಕಿ ಪ್ರಶಸ್ತಿಗೆ ಬಾಜನರಾದ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಎನ್.ವೈ.ಹನುಮಂತಪ್ಪ ರವರಿಗೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ ರಘುಮೂರ್ತಿಯಿಂದ ಸನ್ಮಾನ ಚಳ್ಳಕೆರೆ : ಇತ್ತಿಚೀಗೆ ರಾಜ್ಯ ಮಟ್ಟದ ಶ್ರೀವಾಲ್ಮೀಕಿ ಪ್ರಶಸ್ತಿಗೆ ಬಾಜನರಾದ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಮಾಜಿ ಸಂಸದರಾದ ಎನ್.ವೈ.ಹನುಮಂತಪ್ಪ…

ಒಂದು ವರ್ಷದ ನಂತರ ದಲಿತರ ಕುಂದು ಕೊರತೆ ಸಭೆ ..! ಕಳೆದ ಸಭಾ ನಡವಳಿಗೆ ಆಕ್ಷೇಪ : ಡಿ.12 ರಂದು ಮುಂದಿನ ಸಭೆ..? ದಲಿತರ ಕುಂದು ಕೊರತೆ ಸಭೆಗೆ ಶಾಸಕರ ಆಹ್ವಾನಕ್ಕೆ ಪಟ್ಟು

ಚಳ್ಳಕೆರೆ : ದಲಿತರ ಕುಂದು ಕೊರೆತೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳಲು ಆಯೋಜಿಸಿದ್ದ ಸಭೆಯು ಕಳೆದ ಒಂದು ವರ್ಷದಿಂದ ದಲಿತರ ಕುಂದು ಕೊರತೆ ಸಭೆ ನಡೆದಿಲ್ಲ ಅದರ ಸಭಾ ನಡವಳಿಕೆಯ ಬಗ್ಗೆ ಮೊದಲು ಮಾಹಿತಿ ನೀಡಿ ತದನಂತರ ಸಭೆ ಮುಂದುವರೆಸಿ ಎಂದು ಸಭೆಗೆ…

ಪಟಾಕಿ ಮಳಿಗೆಗೆಗಳ ಮೇಲೆ ಪರಿಸರ ಅಧಿಕಾರಿಗಳ ದಾಳಿ..! ಹಸಿರು ಪಟಾಕಿ ಮಾರಾಟ ಮಾಡುವಂತೆ ತಾಕೀತು : ಪೌರಾಯುಕ್ತ ಸಿ.ಚಂದ್ರಪ್ಪ

ಚಳ್ಳಕೆರೆ : ಬೆಳಕಿನ ಹಬ್ಬ ದೀಪಾವಳಿಗೆ ಬಯಲು ಸೀಮೆಯಲ್ಲಿ ಸಂಭ್ರಮ ಸಡಗರ ಮನೆ ಮಾಡಿದೆ, ಹಬ್ಬಕ್ಕೆ ದೀಪಗಳ ಖರೀದಿ, ಹಾಗೂ ಪಟಾಕಿ ಖರೀದಿ ಬಲೂ ಜೋರಾಗಿದೆ.ಸಾರ್ವಜನಿಕರಿಗೆ ಕೊಂಚ ಹೊರೆಯಾದರೂ ದೀಪಾವಳಿ ಹಬ್ಬಕ್ಕೆ ಪಟಾಕಿ ಹಚ್ಚುವುದು ದೀಪ ಬೆಳಗುವುದು ಮಾತ್ರ ಕಡಿಮೆಯಾಗಿಲ್ಲ ಎಂಬುದಕ್ಕೆ…

ಹೊರಗುತ್ತಿಗೆ ಪೌರಕಾರ್ಮಿಕರನ್ನು ನೇರಪಾವತಿಗೆ ಆದೇಶಿಸುವಂತೆ ಒತ್ತಾಯಿಸಿ–ನ.15ರಂದು ಜಿಲ್ಲಾ ಉಸ್ತುವಾರಿ ಮಂತ್ರಿಗಳ ಕಛೇರಿ ಮುಂದೆ ಧರಣಿ

ಚಳ್ಳಕೆರೆ : ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಪೌರಕಾರ್ನಿಕರು ಹೋರಾಟ ಮಾಡುತ್ತ ಬಂದಿದ್ದೆವೆ ಆದರೆ ನಮ್ಮನ್ನು ಆಳುವ ಸರಕಾರಗಳು ಮಾತ್ರ ನಮ್ಮ ಬಗ್ಗೆ ನಿರ್ಲಕ್ಷ್ಯ ಮನೋಭಾವ ತಾಳುತ್ತಿವೆ ಎಂದು ಕರ್ನಾಟಕ ರಾಜ್ಯ ನಗರಸಭೆ ಹೊರಗುತ್ತಿಗೆ ನೌಕರರ ಸಂಘದ ತಾಲೂಕು ಅಧ್ಯಕ್ಷ ಶ್ರೀನಿವಾಸ್…

ಬಯಲು ಸೀಮೆಯಲ್ಲಿ ಮರಗಳ ಮಾರಣಹೋಮ : ಅರಣ್ಯ ಅಧಿಕಾರಿಗಳೇ..! ಇತ್ತ ಗಮನಹರಿಸಿ.

ಬಯಲು ಸೀಮೆಯಲ್ಲಿ ಮರಗಳ ಮಾರಣಹೋಮ : ಅರಣ್ಯ ಅಧಿಕಾರಿಗಳೇ..! ಇತ್ತ ಗಮನಹರಿಸಿ..? ಚಳ್ಳಕೆರೆ : ಬಯಲು ಸೀಮೆಯಲ್ಲಿ ಗಿಡ ಮರಗಳನ್ನು ಬೆಳೆಸುವುದು ಒಂದು ಸಾವಾಲೇ ಸರಿ. ಇಂತಹ ಸಂದ್ಗಿದ ಪರಿಸ್ಥಿತಿಯಲ್ಲಿ ಪರಿಸರವನ್ನು ಉಳಿಸಿ ಬೆಳೆಸಬೇಕು ಎಂದು ಪಣ ತೊಟ್ಟು ನಗರದಲ್ಲಿ ಸರಿ…

ಎಸ್.ಆರ್.ಎಸ್. ಹೆರಿಟೇಜ್ ಶಾಲಾ ಮಕ್ಕಳಿಂದ ದೀಪಾವಳಿ ಹಬ್ಬ ಆಚರಣೆ

ಎಸ್.ಆರ್.ಎಸ್. ಹೆರಿಟೇಜ್ ಶಾಲಾ ಮಕ್ಕಳಿಂದ ದೀಪಾವಳಿ ಹಬ್ಬ ಆಚರಣೆ ಚಳ್ಳಕೆರೆ: ನಗರದ ಎಸ್.ಆರ್.ಎಸ್. ಹೆರಿಟೇಜ್ ಶಾಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಬೆಳಕಿನ ಹಬ್ಬ ದೀಪಾವಳಿಯನ್ನು ಶಾಲಾ ಆವರಣದಲ್ಲಿ ಆಚರಿಸಲಾಗಿದೆ.ಕರ್ನಾಟಕ ರಾಜ್ಯ ನಕ್ಷೆ ಮತ್ತು ಶಾಲೆಯ ಲಾಂಛನವನ್ನು ಚಿತ್ರಿಸಿ ದೀಪ ಹಾಗೂ…

ಶಾಸಕರ ಭವನದಲ್ಲಿ ಸರಳವಾಗಿ ವೀರಒನಕೆ ಓಬವ್ವ ಜಯಂತಿ ಆಚರಣೆ

ಚಳ್ಳಕೆರೆ ನಗರದ ಶಾಸಕರ ಭವನದಲ್ಲಿ ಸರಳವಾಗಿ ವೀರ ಒನಕೆ ಓಬವ್ವ ಜಯಂತಿಯ ಕಾರ್ಯಕ್ರಮವನ್ನು ಆಚರಿಸಲಾಯಿತು.ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಈ ಜಯಂತಿಯಲ್ಲಿ ಒನಕೆ ಓಬವ್ವ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ಕಾಂಗ್ರೇಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಜಯಂತಿಯ…

ರಂಗಭೂಮಿ ಕಲಾವಿದ ಪಿ.ತಿಪ್ಪೇಸ್ವಾಮಿ, ಜಿಲ್ಲಾ ಕೆ.ಡಿ.ಪಿ.ಸದಸ್ಯರಾಗಿ ಆಯ್ಕೆಯಾದ ಓ.ರಂಗಸ್ವಾಮಿ ರವರನ್ನು ಶಾಸಕ ಟಿ.ರಘುಮೂರ್ತಿ ಅಭಿನಂದಿಸಿದರು.

ಚಳ್ಳಕೆರೆ ನಗರದ ಶಾಸಕರ ಭವನದಲ್ಲಿ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸಿದ ಬಯಲು ಸೀಮೆಯ ನಾಟಕಕಾರ ರಂಗಭೂಮಿ ಕಲಾವಿದ ಪಿ.ತಿಪ್ಪೇಸ್ವಾಮಿ ರವರನ್ನು ಹಾಗೂ ನೂತಾನವಾಗಿ ಚಿತ್ರದುರ್ಗ ಜಿಲ್ಲಾ ಕೆ.ಡಿ.ಪಿ.ಸದಸ್ಯರಾಗಿ ಆಯ್ಕೆಯಾದ ಓ.ರಂಗಸ್ವಾಮಿ ರವರನ್ನು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಆತ್ಮೀಯವಾಗಿ ಸನ್ಮಾನಿಸಿದರು.…

ಒನಕೆ ಓಬವ್ವರ ಹೆಸರು ಚಿತ್ರದುರ್ಗದ ಇತಿಹಾಸದಲ್ಲಿ ಮರೆಯಲಾಗದ್ದು : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಒನಕೆ ಓಬವ್ವರ ಹೆಸರು ಚಿತ್ರದುರ್ಗದ ಇತಿಹಾಸದಲ್ಲಿ ಮರೆಯಲಾಗದ್ದು. ಅವರನ್ನು ಕರ್ನಾಟಕದ ವೀರವನಿತೆಯರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.ಅವರು ನಗರದ ತಾಲೂಕು ಕಛೇರಿಯಲ್ಲಿ ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ವೀರ ಓನಕೆ ಓಬವ್ವ ಜಯಂತಿಯಲ್ಲಿ ಓನಕೆ…

ಮೌಡ್ಯತೆಯನ್ನು ತೊಡೆದು ಸುಜ್ಞಾನದ ಕಡೆಗೆ ಸಾಗೋಣ: ಹೈ ಕೋರ್ಟ್ ನ ನಿವೃತ ನ್ಯಾಯಾದೀಶರು ಹೆಚ್ ಬಿಲ್ಲಪ್ಪ

ಹೊಸದುರ್ಗ: ದೇಶದಲ್ಲಿ ಶೇ 80 ರಷ್ಟು ಮೌಡ್ಯತೆಯಿಂದ ತುಂಬಿ ತುಳುಕುತ್ತಿದೆ. ಮೊದಲು ನಾವು ಜ್ಞಾನವಂತರಾಗಿ ಸಮಾಜದ ಪಿಡುಗುಗಳನ್ನು ತೊಡೆದು ಹಾಕಿದರೆ ಸುಜ್ಞಾನದ ದಾರಿ ದೊರೆಯುತ್ತದೆ ಎಂದು ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶರಾದ ಹೆಚ್ ಬಿಲ್ಲಪ್ಪ ರವರು ತಿಳಿಸಿದರು. ತಾಲೂಕಿನ ಸರ್ಕಾರಿ ಪ್ರಥಮ…

error: Content is protected !!