ಚಳ್ಳಕೆರೆ : ಚಳ್ಳಕೆರೆ ತಾಲೂಕಿನ ಬಂಗಾದೇವರಟ್ಟಿ ಗ್ರಾಮದಿಂದ ತೋಡ್ಲಾರಹಟ್ಟಿಗೆ ಹೋಗುವ ದಾರಿ ಮಧ್ಯೆ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಅಕ್ರಮವಾಗಿ ಅಂದರ್ ಬಾಹರ್ ಆಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ಚಳ್ಳಕೆರೆ ಪೋಲಿಸರು ದಾಳಿ ನಡೆಸಿ ಪಾಪಯ್ಯ ಸೇರಿದಂತೆ 8 ಜನರನ್ನು ಹಾಗೂ 6150 ರೂಗಳನ್ನು ವಶಕ್ಕೆ
ಪಡೆದು ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.