55.ಲಕ್ಷದ ಸರಕಾರಿ ನೌಕರರ ಭವನ ಶಂಕುಸ್ಥಾಪನೆ..! ಸರಕಾರಿ ನೌಕರರ ನಿಮ್ಮೊAದಿಗೆ ನಾನು ಸದಾ ಇರುತ್ತೆನೆ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಚಳ್ಳಕೆರೆ ಶಾಖೆ ಇವರ ವತಿಯಿಂದ ನಗರದ ಸರ್ಕಾರಿ ನೌಕರರ ಭವನದಲ್ಲಿ ನಡೆದ ಸಂಘದ ಸಮುದಾಯ ಭವನ ಶಂಕುಸ್ಥಾಪನೆ ಹಾಗೂ 2024ರ ಕ್ಯಾಲೆಂಡರ್ ಬಿಡುಗಡೆ ಮತ್ತು ಸರ್ವ ಸದಸ್ಯರ ಸಭೆಯ ವ್ಯಕ್ತಿತ್ವ ವಿಕಸನ…

ಜ.12ರಂದು ಯುವನಿಧಿಗೆ ಚಾಲನೆ..! ಚಳ್ಳಕೆರೆಯಿಂದ 30 ಬಸ್‌ಗಳಲ್ಲಿ ಯುವಕರಿಗೆ ಆಹ್ವಾನ..!! ರಾಜಕೀಯ ಕಾರ್ಯಕ್ರಮವಲ್ಲ ಸರಕಾರಿ ಕಾರ್ಯಕ್ರಮ : ಶಾಸಕ ಟಿ.ರಘುಮೂರ್ತಿ ಅಭಿಮತ

ಚಳ್ಳಕೆರೆ : ರಾಜ್ಯ ಸರಕಾರದ ಮಹತ್ವಕಾಂಕ್ಷಿ ಯೋಜನೆಯಾದ ಯುವನಿಧಿ ಯೋಜನೆಯನ್ನು ನಾಳೆ ಶಿವಮೊಗ್ಗದಲ್ಲಿ ಚಾಲನೆ ನೀಡುವ ಪ್ರಯುಕ್ತ ರಾಜ್ಯದ ವಿವಿಧ ಜಿಲ್ಲೆಗಳಿಂದ ತಾಲೂಕು ಕೇಂದ್ರಗಳಿAದ ನಿರುದ್ಯೋಗ ಫಲಾನುಭವಿಗಳು ಆಗಮಿಸುವ ಸಲುವಾಗಿ ಆಯೋಜಿಸಿದ್ದ ಚಳ್ಳಕೆರೆ ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ವಿವಿಧ ಅಧಿಕಾರಿಗಳಿಗೆ…

ಚಳ್ಳಕೆರೆ : ಗಾಂಜಾ ಗಿಡ ಬೆಳೆಸಿ ಅಬಕಾರಿ ಅಧಿಕಾರಿಗಳ ಅತಿಥಿಯಾದ ಹಳ್ಳಿ ಹೈದ

ಹೌದುಚಳ್ಳಕೆರೆ ತಾಲ್ಲೂಕಿನ ಕಸವಿಗೊಂಡನಹಳ್ಳಿ ಗ್ರಾಮದಲ್ಲಿ ಆಂಜನೇಯ ಇವರ ವಾಸದ ಮನೆಯ ಮುಂಬಾಗದ ಕಾಂಪೌಂಡ್‌ನಲ್ಲಿ ಬೆಳೆದ ಬದನೆಕಾಯಿ ಗಿಡಗಳ ಮದ್ಯದಲ್ಲಿ ಹೂ, ತೆನೆ, ಕಾಂಡ ಬೀಜಗಳಿಂದ ಕೂಡಿದ ಒಂದು ಹಸಿ ಗಾಂಜಾ ಗಿಡ ಬೆಳೆಸಿದ್ದು, ಗಾಂಜಾ ದ ಗಿಡವನ್ನು ಬೇರು ಸಮೇತ ಕಿತ್ತು…

ಚಳ್ಳಕೆರೆ : ಜನವರಿ 26ರ ಗಣರಾಜ್ಯೋತ್ಸವ ಪಥ ಸಂಚಲನಕ್ಕೆ ಚಳ್ಳಕೆರೆ ಸರಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಅಕ್ಷಿತಾ ಆಯ್ಕೆ..! ವಿದ್ಯಾರ್ಥಿನಿಯ ಸಾಧನೆಗೆ ಶಾಸಕ ಟಿ.ರಘುಮೂರ್ತಿ ಸಂತಸದ ನುಡಿಗಳನ್ನು ಹಾಡಿದ್ದಾರೆ..!!

ಚಳ್ಳಕೆರೆ : ಜನವರಿ 26ರ ಗಣರಾಜ್ಯೋತ್ಸವ ಪಥ ಸಂಚಲನಕ್ಕೆ ಚಳ್ಳಕೆರೆ ಸರಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಅಕ್ಷಿತಾ ಅವರು ಆಯ್ಕೆಯಾಗಿದ್ದಾರೆ.ಇನ್ನೂ ಜ.26 ಗಣರಾಜ್ಯೋತ್ಸವ ಪಥಸಂಚಲನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಜ.14ರಿಂದ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಜಿಕೆವಿಕೆ ಬೆಂಗಳೂರು, ಇಲ್ಲ ಪಥ ಸಂಚಲನ ಶಿಬಿರ…

ಕೋಡಿಹಳ್ಳಿಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಶಾಲಾ ವಾರ್ಷಿಕೋತ್ಸವ ಸಮಾರಂಭ :

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್ಲಾ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಹಾಗೂ ಸ್ನೇಹ ಸಮ್ಮಿಲನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು, ಈ ಕಾರ್ಯಕ್ರಮದ ಉದ್ಘಾಟನೆಯನ್ನು ಚಳ್ಳಕೆರೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ…

ಕೋಡಿಹಳ್ಳಿಯಲ್ಲಿ ಅದ್ದೂರಿ ಶ್ರೀ ಶರಣ ಬಸವೇಶ್ವರ ಹಾಗೂ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ದೇವಿಯ ಕಾರ್ತಿಕೋತ್ಸವ

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ಶ್ರಿ ಶರಣ ಬಸವೇಶ್ವರ ಹಾಗೂ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ದೇವಿಯ ಕಾರ್ತಿಕೋತ್ಸವದ ರಥೋತ್ಸವ ಅದ್ದೂರಿಯಾಗಿ ಜರುಗಿತು‌ ರಥೋತ್ಸವವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಡೊಳ್ಳು ಕುಣಿತ, ವೀರಗಾಸೆ ನೃತ್ಯ,ತಮಟೆ ನಗಾರಿಗಳಿಂದ…

ವರವುಕಾವಲು ಜಮೀನಿನಲ್ಲಿ ಅಕ್ರಮವಾಗಿ ಮಣ್ಣು ಸಾಗಣೆ ರೈತರು ಬೆಳೆದ ಬೆಳೆ ಹಾನಿ  

ಚಳ್ಳಕೆರೆ ತಾಲೂಕಿನ ವರವುಕಾವಲು ಜಮೀನುಗಳಲ್ಲಿ ಜೆಸಿಪಿ ಹಾಗೂ ಟಿಪ್ಪರ್ ಬಳಸಿ ಅಕ್ರಮವಾಗಿ ಮಣ್ಣು ಸಾಗಟ ಮಾಡುತ್ತಿದ್ದಾರೆ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದಾಗ ವಾಹನಗಳನ್ನು ನಿಲ್ಲಿಸದೆ ವಾಹನ ಪರಾರಿಯಾಗಿದ್ದಾರೆ. ರೈತರ ಜಮೀನಿನಲ್ಲಿ ಯಾವುದೇ ಅನುಮತಿ ಇಲ್ಲದೆ ರಸ್ತೆ ಕಾಮಗಾರಿಗೆ ಲೇಔಟ್ ಗಳ ಅಭಿವೃದ್ಧಿಗೆ…

ಚಿಕ್ಕಗೊಂಡನಹಳ್ಳಿಯ ಶಾಲಾ ಆವರಣದಲ್ಲಿ 3.5 ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಾಣವಾದ ಸುಸಜ್ಜಿತ ಶೌಚಾಲಯ ಲೋಕಾರ್ಪಣೆ

ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸರ್ಕಾರೇತರ ಸಂಸ್ಥೆಗಳು ಕೈಜೋಡಿಸಿ ಶಾಲಾ ಮಕ್ಕಳ ಕುಂದುಕೊರತೆಗಳನ್ನು ನೀಗಿಸಲು ಸಹಕಾರ ಪ್ರೋತ್ಸಾಹ ನೀಡಬೇಕು ಎಂದು ಚಿಕ್ಕಗೊಂಡನಹಳ್ಳಿ ಗ್ರಾಪಂ ಅಧ್ಯಕ್ಷೆ ಮಹಾಂತಮ್ಮ ಹೇಳಿದರುಚಿತ್ರದುರ್ಗ ತಾಲೂಕು ಚಿಕ್ಕಗೊಂಡನಹಳ್ಳಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಸುಸಜ್ಜಿತ ಶೌಚಾಲಯವನ್ನು…

ರಾಜ್ಯದಲ್ಲಿ ಮಧ್ಯೆದ ಧರ ಏರಿಕೆಯಾದ ಹಿನ್ನೆಲೆಯಲ್ಲಿ ಮಧ್ಯೆಪ್ರೀಯರ ಜೇಬಿಗೆ ಕತ್ತರಿ..! ಹಳೆ ಮಧ್ಯೆದ ಬಾಟಲಿಗಳನ್ನು ಹೊಸ ದರದ ರೂಪದಲ್ಲಿ ಮಾರಾಟ..!! ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿದ : ಅಬಕಾರಿ ನೀರಿಕ್ಷರಾದ ನಾಗರಾಜ್

ಚಳ್ಳಕೆರೆ : ರಾಜ್ಯದಲ್ಲಿ ಮಧ್ಯೆದ ಧರ ಏರಿಕೆಯಾದ ಹಿನ್ನೆಲೆಯಲ್ಲಿ ಮಧ್ಯೆಪ್ರೀಯರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.ಇನ್ನೂ ಹಳೆ ಮಧ್ಯೆದ ಬಾಟಲಿಗಳನ್ನು ಹೊಸ ದರದ ರೂಪದಲ್ಲಿ ಮಾರಾಟ ಮಾಡುವ ಕೆಲವು ಮಧ್ಯೆ ಅಂಗಡಿಗಳು ಇದನ್ನೆ ಬಂಡವಾಳವಾನ್ನಾಗಿ ಮಾಡಿಕೊಂಡು ಹಳೆ ಸ್ಟಾಕ್‌ನ್ನು ಹೊಸ ದರಕ್ಕೆ ಮಾರಾಟ…

19ನೇ ಅಂತರ್ ಜಿಲ್ಲಾ ರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಕೂಟ ಹಾಗೂ ಆಯ್ಕೆ.

ಚಳ್ಳಕೆರೆ : ಪ್ರತಿವರ್ಷದಂತೆ 14,16 ವರ್ಷ ವಯೋಮಿತಿಯ ಬಾಲಕ ಹಾಗೂ ಬಾಲಕಿಯರ 19ನೇ ಅಂತರ್ ಜಿಲ್ಲಾ ರಾಷ್ಟ್ರೀಯ ಅಥ್ಲೆಟಿಕ್ಸ್ ಸ್ಪರ್ಧೆಯನ್ನು ಗುಜರಾತ್ ರಾಜ್ಯ ಅಥೇಟಿಕ್ಸ್ ಸಂಸ್ಥೆ ಹಾಗೂ ಅಥೇಟಿಕ್ಸ್ ಫೆಡರೆಷನ್ ಆಫ್ ಇಂಡಿಯಾ ಸಹಯೋಗದಲ್ಲಿ ಫೆ.16 ರಿಂದ 18/02/2024 ಆಯೋಜಿಲಾಗಿದೆ. ಚಿತ್ರದುರ್ಗ…

error: Content is protected !!