ಚಳ್ಳಕೆರೆ : ಕನ್ನಡ ವಿಷಯಕ್ಕೆ ತಾಲೂಕಿನಲ್ಲಿ ಸು.146 ವಿದ್ಯಾರ್ಥಿಗಳು ಗೈರು
ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗೆ ವಿದ್ಯಾರ್ಥಿಗಳು ಉತ್ಸಾಹದಿಂದ ಪರೀಕ್ಷಾ ಕೇಂದ್ರಗೆ ತೆರಳಿದರು. ಇನ್ನೂ ಮೊದಲ ದಿನವಾದ ಕನ್ನಡ ಪರೀಕ್ಷೆಗೆ ಪಿಯು ಹಂತದ ವಿದ್ಯಾರ್ಥಿಗಳು ಕೇಂದ್ರಗಳತ್ತಾ ಸಾಗಿದರು. ಚಳ್ಳಕೆರೆ ತಾಲೂಕಿನಲ್ಲಿ ಸು.3ಸಾವಿರ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾವಣೆ ಮಾಡಿಕೊಂಡಿದ್ದರು ಎನ್ನಲಾಗಿದೆ ಚಳ್ಳಕೆರೆ ನ್ಯೂಸ್ :…
ಹೆಲ್ಮೆಟ್ ಧರಿಸಿ ನಿಮ್ಮ ಜೀವ ರಕ್ಷಿಸಿಕೊಳ್ಳಿ , ನಿಮ್ಮ ನಂಬಿದ ಕುಟುಂಬಕ್ಕೆ ಆಸಾರೆಯಾಗಿ : ಚಳ್ಳಕೆರೆ ಪೊಲೀಸ್ ಠಾಣೆ ಪಿಐ ಕೆ.ಕುಮಾರ್
ಚಳ್ಳಕೆರೆ : ಹೆಲ್ಮೆಟ್ ಧರಿಸಿ ನಿಮ್ಮ ಜೀವನ ರಕ್ಷಿಸಿಕೊಳ್ಳಿ , ನಿಮ್ಮ ನಂಬಿದ ಕುಟುಂಬಕ್ಕೆ ಆಸಾರೆಯಾಗಿ ಎಂದು ಚಳ್ಳಕೆರೆ ಪೊಲೀಸ್ ಠಾಣೆ ಪಿಐ ಕೆ.ಕುಮಾರ್ ಹೇಳಿದರು. ಅವರು ನಗರದ ಪೊಲೀಸ್ ಠಾಣೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಜೀವದ ರಕ್ಷಣೆ ಪ್ರತಿಯೊಬ್ಬ ನಾಗರಿಕನ…
ಪೊಲೀಸ್ ದೌರ್ಜನ್ಯದ ವಿರುದ್ಧ ರಾಜ್ಯಾದ್ಯಾಂತ ಹೋರಾಡುತ್ತೇವೆ : ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿಕೆ
ಚಳ್ಳಕೆರೆ ನ್ಯೂಸ್ : ಪೊಲೀಸ್ ದೌರ್ಜನ್ಯದ ವಿರುದ್ಧ ರಾಜ್ಯಾದ್ಯಾಂತಹೋರಾಡುತ್ತೇವೆ ಎಂದು ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿಕೆ ನೀಡಿದ್ದಾರೆ. ಚಿತ್ರದುರ್ಗದಲ್ಲಿ ಕಾಂಗ್ರೆಸ್ ವಿರುದ್ಧ ಪ್ರತಿಭಟನಾ ಸಮಯದಲ್ಲಿರಾಜ್ಯ ಮಹಿಳಾ ಮೋರ್ಚಾದ ಕಾರ್ಯದರ್ಶಿ ಹಾಗೂ ದಲಿತಮಹಿಳೆಯಾಗಿರುವ ಭಾರ್ಗವಿಯರನ್ನು ಪೊಲೀಸರು ದೂಡಿದ್ದುಸರಿಯಲ್ಲ ಎಂದು ಚಿತ್ರದುರ್ಗದ ಮಾಜಿ ಶಾಸಕ…
ಜಿಲ್ಲಾ ಉಸ್ತುವಾರಿ ಸಚಿವಡಿ. ಸುಧಾಕರ್ , ಸರ್ಕಾರಕ್ಕೆ ಶಿಫಾರಸ್ಸು ಪತ್ರವನ್ನು ಕೊಟ್ಟಿರುವುದನ್ನು ಕರುನಾಡ ವಿಜಯಸೇನೆ ಖಂಡಿಸುತ್ತೆ.
ಚಳ್ಳಕೆರೆ ನ್ಯೂಸ್: ಸುಧಾಕರ್ ಅವರು ಶಿಫಾರಸ್ಸು ಪತ್ರ ವಾಪಾಸ್ಸುಪಡೆಯಬೇಕುಚಿತ್ರದುರ್ಗ ಮೆಡಿಕಲ್ ಕಾಲೇಜ್ ಗೆ ಡೀನ್ ಆಗಿ ಸಂಜೀವ್ಅವರನ್ನು ನೇಮಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವಡಿ. ಸುಧಾಕರ್ ಅವರು ಸರ್ಕಾರಕ್ಕೆ ಶಿಫಾರಸ್ಸು ಪತ್ರವನ್ನಕೊಟ್ಟಿರುವುದನ್ನು ಕರುನಾಡ ವಿಜಯಸೇನೆ ಖಂಡಿಸುತ್ತೆ. ಕೂಡಲೇಇದನ್ನು ರದ್ದು ಮಾಡಬೇಕು ಇಲ್ಲದೆ ಹೋದರೆ…
ಪಿಡಿಒ ವರ್ತನೆಗೆ ಬೇಸತ್ತು ಸಾಮೂಹಿಕ ರಾಜೀನಾಮೆಸಲ್ಲಿಸಿದ ಸದಸ್ಯರು
ಚಳ್ಳಕೆರೆ ನ್ಯೂಸ್ : ಪಿಡಿಒ ವರ್ತನೆಗೆ ಬೇಸತ್ತು ಸಾಮೂಹಿಕ ರಾಜೀನಾಮೆಸಲ್ಲಿಸಿದ ಸದಸ್ಯರುಹಿರಿಯೂರಿನ ಕರಿಯಾಲ ಗ್ರಾಪಂ. ಪಿಡಿಓ ಚಂದ್ರಕಲಾ ಸರಿಯಾಗಿಕರ್ತವ್ಯ ನಿರ್ವಹಿಸುತ್ತಿಲ್ಲ, ಸಾರ್ವಜನಿಕರ ಕೈಗೆ ಸಿಗುತ್ತಿಲ್ಲೆಂದುಆರೋಪಿಸಿ ಪಂಚಾಯಿತಿ ಉಪಾಧ್ಯಕ್ಷರು ಹಾಗೂ ಸದಸ್ಯರುಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಗ್ರಾಮದಲ್ಲಿ ಕುಡಿವ ನೀರಿನಸಮಸ್ಯೆ ಉಲ್ಬಣಗೊಂಡಿದ್ದು, ಗ್ರಾಪಂ ನಲ್ಲಿ…
ಪ್ರಾಥಮಿಕ ಹಂತವಾಗಿ ಕಲಿತ ಜ್ಞಾನ ದೀರ್ಘಕಾಲದ ವರೆಗೆ : ಶಾಲೆಯ ಮುಖ್ಯ ಶಿಕ್ಷಕ ಇಟಿ.ಹನುಮಣ್ಣ
ಚಳ್ಳಕೆರೆ ನ್ಯೂಸ್ : ಪ್ರಾಥಮಿಕ ಹಂತವಾಗಿ ಕಲಿತ ಜ್ಞಾನ ದೀರ್ಘಕಾಲದ ವರೆಗೆ ಹೆಮ್ಮರವಾಗಿ ಬೆಳೆಸಿಕೊಳ್ಳಿ ನಿಮ್ಮ ಜೀವನ ಸುಖಕರವಾಗಿರಲಿ ಎಂದು ಶಾಲೆಯ ಮುಖ್ಯ ಶಿಕ್ಷಕ ಇಟಿ.ಹನುಮಣ್ಣ ಹೇಳಿದರು. ಅವರು ತಾಲೂಕಿನ ಬಸಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಬೀಳ್ಕೊಡುಗೆ…
ಪೊಲೀಸ್ ಠಾಣೆಯಲ್ಲಿ ಸಂಚಾರಿ ನಿಯಮದ ಬಗ್ಗೆ ವಿದ್ಯಾರ್ಥಿಗಳಿಗೆ ಪಾಠ ಹೆಲ್ಮೆಟ್ ಜಾಗೃತಿ ಪಿಎಸ್ಐ 2 ಕುಮಾರ್
. ನಾಯಕನಹಟ್ಟಿ:: ಪ್ರತಿಯೊಬ್ಬ ವ್ಯಕ್ತಿಯೂ ಅವರ ಕುಟುಂಬದ ಆಧಾರದ ಸ್ತಂಭವಾಗಿರುತ್ತಾರೆ ತಮ್ಮ ಮನೆಯಿಂದ ಹೊರಡುವಾಗಲೇ ಹೆಲ್ಮೆಟ್ ಧರಿಸಿಕೊಂಡು ಸಂಚಾರ ಮಾಡುವುದು ಕಡ್ಡಾಯವಾಗಿದೆ ಎಂದು ಪಿಎಸ್ಐ 2 ಕುಮಾರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಶುಕ್ರವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಜೆಜೆಆರ್ ಶಾಲೆಯ ವಿದ್ಯಾರ್ಥಿಗಳಿಗೆ…
ಕೋಟೆ ನಾಡು ಚಿತ್ರದುರ್ಗದ ನಾಲ್ವರಿಗೆ ರಾಜ್ಯ ಸರ್ಕಾರ ನಿಗಮ ಮಂಡಳಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷರು ಗಳ ನೇಮಕ
ಕೋಟೆ ನಾಡು ಚಿತ್ರದುರ್ಗದ ನಾಲ್ವರಿಗೆ ರಾಜ್ಯ ಸರ್ಕಾರ ನಿಗಮ ಮಂಡಳಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷರು ಉಪಾಧ್ಯಕ್ಷರು ಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದು, ಮೊದಲ ಹಂತವಾಗಿ ಕಲ್ಲಿನ ಕೋಟೆ ಚಿತ್ರದುರ್ಗ ಜಿಲ್ಲೆಯ ಇಬ್ಬರು ಶಾಸಕರುಗಳಿಗೆ ನಿಗಮ ಮಂಡಳಿ ದೊರೆತು ಅಧಿಕಾರ ಸ್ವೀಕರಿಸಿದರು.…
ವಿನೂತನ ವಾಗಿಈರುಳ್ಳಿ ಹಾರ ಧರಿಸಿ ಪ್ರತಿಭಟನೆ ನಡೆಸಿದ ರೈತರು
ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದಪ್ರತಿಭಟನೆಕಾರರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧಅಸಮಾಧಾನ ವ್ಯಕ್ತಪಡಿಸಿದರು. ಈರುಳ್ಳಿ ಮತ್ತು ಟೊಮೆಟೊ ಬೆಲೆಇಳಿಕೆಯಾಗಿದೆ ತರಕಾರಿ ಬೆಳೆಗಳನ್ನು ನಂಬಿಕೊಂಡ ಬಯಲು ಸೀಮೆರೈತರು ಸಂಕಷ್ಟಕ್ಕೆ ಸಿಲುಕಿದಿದ್ದಾರೆ. ರೈತರು ಬೆಳೆಯುವ ಬೆಳೆಗಳಬೆಲೆ ಕಂಡುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ವಿನೂತನವಾಗಿಈರುಳ್ಳಿ…
ಹೊಸದುರ್ಗ ಕುಂಚಿಟಿಗ ಮಠದ ಪೀಠಾಧಿಪತಿಗಳಾದಶ್ರೀ ಡಾ. ಶ್ರೀಶಾಂತವೀರ ಸ್ವಾಮೀಜಿ ಜನ್ಮದಿನದ ಪ್ರಯುಕ್ತ ಶುಭ ಕೋರಿದ ಶಾಸಕ ಟಿ ರಘುಮೂರ್ತಿ
ಚಳ್ಳಕೆರೆ ನ್ಯೂಸ್:ಶಾಂತವೀರ ಸ್ವಾಮೀಜಿಗೆ ಹೊಸದುರ್ಗ ಕುಂಚಿಟಿಗ ಮಠದ ಪೀಠಾಧಿಪತಿಗಳಾದಶ್ರೀ ಡಾ. ಶ್ರೀಶಾಂತವೀರಸ್ವಾಮೀಜಿ ಜನ್ಮದಿನದ ಪ್ರಯುಕ್ತ ಇಂದು ಶ್ರೀಗಳನ್ನುಭೇಟಿಯಾದ ಚಳ್ಳಕೆರೆ ಶಾಸಕ ಹಾಗೂ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದಅಧ್ಯಕ್ಷರಾದ ಟಿ ರಘುಮೂರ್ತಿ, ಹಾಗೂ ಆಹಾರ ನಾಗರಿಕ ಸರಬರಾಜುನಿಗಮದ ಅಧ್ಯಕ್ಷ , ಶಾಸಕ ಬಿಜಿ…
