ಚಳ್ಳಕೆರೆ ನ್ಯೂಸ್:
ಶಾಂತವೀರ ಸ್ವಾಮೀಜಿಗೆ
ಹೊಸದುರ್ಗ ಕುಂಚಿಟಿಗ ಮಠದ ಪೀಠಾಧಿಪತಿಗಳಾದಶ್ರೀ ಡಾ. ಶ್ರೀಶಾಂತವೀರ
ಸ್ವಾಮೀಜಿ ಜನ್ಮದಿನದ ಪ್ರಯುಕ್ತ ಇಂದು ಶ್ರೀಗಳನ್ನು
ಭೇಟಿಯಾದ ಚಳ್ಳಕೆರೆ ಶಾಸಕ ಹಾಗೂ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ
ಅಧ್ಯಕ್ಷರಾದ ಟಿ ರಘುಮೂರ್ತಿ, ಹಾಗೂ ಆಹಾರ ನಾಗರಿಕ ಸರಬರಾಜು
ನಿಗಮದ ಅಧ್ಯಕ್ಷ , ಶಾಸಕ ಬಿಜಿ ಗೋವಿಂದಪ್ಪ ಶುಭಕೋರಿದರು.
ಈ ಸಂದರ್ಭದಲ್ಲಿ ಶಾಸಕರಾದ ಟಿ ರಘುಮೂರ್ತಿ,ಡಿಜಿ
ಗೋವಿಂದಪ್ಪ ಇವರಿಗೆ ಡಾ. ಶಾಂತವೀರ ಸ್ವಾಮೀಜಿ ಆಶೀರ್ವಾದ
ನೀಡಿದರು.