ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ
ಪ್ರತಿಭಟನೆಕಾರರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ
ಅಸಮಾಧಾನ ವ್ಯಕ್ತಪಡಿಸಿದರು.
ಈರುಳ್ಳಿ ಮತ್ತು ಟೊಮೆಟೊ ಬೆಲೆ
ಇಳಿಕೆಯಾಗಿದೆ ತರಕಾರಿ ಬೆಳೆಗಳನ್ನು ನಂಬಿಕೊಂಡ ಬಯಲು ಸೀಮೆ
ರೈತರು ಸಂಕಷ್ಟಕ್ಕೆ ಸಿಲುಕಿದಿದ್ದಾರೆ.
ರೈತರು ಬೆಳೆಯುವ ಬೆಳೆಗಳ
ಬೆಲೆ ಕಂಡುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ವಿನೂತನವಾಗಿ
ಈರುಳ್ಳಿ ಹಾರ ಧರಿಸಿ ಪ್ರತಿಭಟನೆ ನಡೆಸಿದ ರೈತರು
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘದ
ಕಾರ್ಯಕರ್ತರು ಈರುಳ್ಳಿ ಹಾರ ಧರಿಸಿಯೇ ಪ್ರತಿಭಟನೆ ನಡೆಸಿದರು.
ರಾಮುದೊಡ್ಮನೆ ಚಳ್ಳಕೆರೆ?: