ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ ಮೌಲ್ವಿ ಹಾಗೂಆಕೆ ಸಹೋದರನನ್ನು ವಶಕ್ಕೆ ಪಡೆದಿದೆ ಎಂದು ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ ಹೇಳಿದ್ದಾರೆ.

ಚಳ್ಳಕೆರೆ ನ್ಯೂಸ್ : ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ ಮೌಲ್ವಿ ಹಾಗೂಆಕೆ ಸಹೋದರನನ್ನು ವಶಕ್ಕೆ ಪಡೆದಿದೆ ಎಂದು ಎಸ್ಪಿಧರ್ಮೇಂದ್ರ ಕುಮಾರ್ ಮೀನಾ ಹೇಳಿದ್ದಾರೆ. ಚಿತ್ರದುರ್ಗದಲ್ಲಿಮಾಧ್ಯಮಗಳೊಂದಿಗೆ ಮಾತಾಡಿದ ಅವರು ಮೌಲ್ವಿ, ಅಪ್ರಾಪ್ತಗೆ ಪಾಠಹೇಳಿಕೊಡುವ ಹಾಗೂ ಅವಳಿಗೆ ಆನಾರೋಗ್ಯವಿದೆ. ಪೂಜೆಮಾಡಿಸಿದರೆ ಸರಿಯಾಗುತ್ತದೆ ಎಂದು ನಂಬಿಸಿ, ಅವಳ…

ಮನುಷ್ಯ ದೋಷಗಳನ್ನು ಹೇಳಿದರೆ ದ್ವೇಷ ಸಾಧಿಸಲು ಮುಂದಾಗುತ್ತಾನೆ

ಚಳ್ಳಕೆರೆ ನ್ಯೂಸ್ : ಮನುಷ್ಯ ದೋಷಗಳನ್ನು ಹೇಳಿದರೆ ದ್ವೇಷ ಸಾಧಿಸಲುಮುಂದಾಗುತ್ತಾನೆ ಸಾಮಾನ್ಯವಾಗಿ ಮನುಷ್ಯ ತನ್ನ ದೋಷಗಳತ್ತ ಗಮನಹರಿಸುವುದಿಲ್ಲಇತರ ದೋಷಗಳನ್ನು ಹುಡುಕುವಲ್ಲಿ ಮುಂದೆ ಯಾರಾದರೂಅವನ ದೋಷಗಳತ್ತ ಬೆರಳು ಮಾಡಿದರೆ ಆತನ ಮೇಲೆ ಸಿಟ್ಟಾಗಿದ್ವೇಷಿಸಲು ಏನೆಲ್ಲ ತಂತ್ರ ಮಾಡವನು. ಆದರ್ಶ ವ್ಯಕ್ತಿ ಇತರರದೋಷಗಳಿಗಿಂತ ಮೊದಲು…

ಭರಮಸಾಗರದ ದೊಡ್ಡ ಕೆರೆಗೆ ಹರಿದು ಬರುತ್ತಿರುವಮಳೆ ನೀರು

ಚಳ್ಳಕೆರೆ ನ್ಯೂಸ್ : ಭರಮಸಾಗರದ ದೊಡ್ಡ ಕೆರೆಗೆ ಹರಿದು ಬರುತ್ತಿರುವಮಳೆ ನೀರು ಹೊಳಲ್ಕೆರೆ ಕ್ಷೇತ್ರದ ಚಿಕ್ಕಜಾಜೂರಿನಲ್ಲಿ ಬೆಳಗಿನ ಜಾವದಲ್ಲಿ ಸುರಿದಮಳೆಯಿಂದ, ಸುತ್ತಮುತ್ತಲಿನ ಕೆರೆ ಕಟ್ಟೆಗಳು, ಹಳ್ಳಕೊಳ್ಳಗಳುತುಂಬಿ ಹರಿಯುತ್ತಿವೆ. ಮಿಂಚು ಗುಡುಗು ಸಹಿತ ಸುಮಾರುಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದು, ಇದರ…

ಘಟಪರ್ತಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ದುರುಗಮ್ಮ ಬಾಬು ಅವಿರೋಧವಾಗಿ ಆಯ್ಕೆ

ಚಳ್ಳಕೆರೆ ನ್ಯೂಸ್ : ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ತಳಕು ಹೋಬಳಿಯ ಘಟಪರ್ತಿ ಗ್ರಾಮ ಪಂಚಾಯತಿನೂತನ ಅಧ್ಯಕ್ಷರಾಗಿ ದುರುಗಮ್ಮ ಬಾಬು ಅವರು ಅವಿರೋಧವಾಗಿಆಯ್ಕೆಯಾಗಿದ್ದಾರೆ. ಮೊಳಕಾಲೂರು ಶಾಸಕ ಎನ್.ವೈ.ಗೋಪಾಲಕೃಷ್ಣ, ನಿಗಮ ಮಂಡಳಿ ಅಧ್ಯಕ್ಷ ಡಾ.ಯೋಗೇಶ್ ಬಾಬು,ತಳಕು ಮತ್ತು ನಾಯಕನಹಟ್ಟಿ ಬ್ಲಾಕ್ ಕಾಂಗ್ರೆಸ್…

ಬಯಲು ಸೀಮೆಯಲ್ಲಿ ವರುಣನ ಕೃಪೆಯಿಂದ ಹಳ್ಳ ಕೊಳ್ಳಗಳು ಭರ್ತಿಯಾಗಿ ರೈತ ನಿಟ್ಟುಸಿರು ಬಿಟ್ಟಿದ್ದಾನೆ

ಚಳ್ಳಕೆರೆ ನ್ಯೂಸ್ : ಬಯಲು ಸೀಮೆಯಲ್ಲಿ ವರುಣನ ಕೃಪೆಯಿಂದ ಹಳ್ಳ ಕೊಳ್ಳಗಳು ಭರ್ತಿಯಾಗಿ ರೈತ ನಿಟ್ಟುಸಿರು ಬಿಟ್ಟಿದ್ದಾನೆ ಹೌದು ಅತೀ ಕಡಿಮೆ ಮಳೆ ಬೀಳುವ ಪ್ರದೇಶ ಚಳ್ಳಕೆರೆ ಇಂತಹ ತಾಲೂಕಿನಲ್ಲಿ ಮಳೆರಾಯ ಕಳೆದ ಒಂದು ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಬರುವ…

ಭಾರಿ ಮಳೆಗೆ ಅಂಡರ್ ಪಾಸ್ ಜಲಾವೃತ. : ಮೊಳಕಾಲ್ಮೂರು ಜನತೆ ಹೈರಾಣು

ಚಳ್ಳಕೆರೆ ನ್ಯೂಸ್ : ಭಾರಿ ಮಳೆಗೆ ಅಂಡರ್ ಪಾಸ್ ಜಲಾವೃತ ಮೊಳಕಾಲೂರು ತಾಲೂಕಿನ ರಾಂಪುರ ಗ್ರಾಮದ ರಾಷ್ಟ್ರೀಯಹೆದ್ದಾರಿ 150ಎ ರಲ್ಲಿನ ಅಂಡರ್ ಪಾಸ್ ಜಲಾವೃತಗೊಂಡಿತ್ತು. ತಾಲೂಕಿನ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಅಂಡರ್ ಪಾಸ್‌ನಲ್ಲಿನೀರು ನಿಂತ ಪರಿಣಾಮ ವಾಹನ ಸವಾರರು ಹೈರಾಣಾದರು.…

ಮಳೆ ತಂದ ಅವಾಂತರ ಹತ್ತಿ ಬೆಳೆಹಾನಿ : ರೈತ ಕಂಗಾಲು

ಚಳ್ಳಕೆರೆ ನ್ಯೂಸ್ : ಮಳೆ ತಂದ ಅವಾಂತರ ಹತ್ತಿ ಬೆಳೆಹಾನಿ ಸುರಿದ ಭಾರಿ ಮಳೆಯಿಂದಾಗಿ ಹಲವು ಗ್ರಾಮದಲ್ಲಿ ಹಲವಾರುರೈತರ ಬೆಳೆದ ಬೆಳೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. ಭಾರಿ ಮಳೆಗೆ ಶೇಂಗಾ ಹತ್ತಿ ಕಲ್ಲಂಗಡಿ ಮತ್ತು ಕನಕಾಂಬರ ಕಾಕಡಹೂವಿನ ಬೆಳೆಗಳು ಸಂಪೂರ್ಣ ಮಳೆಗೆ ಕೊಚ್ಚಿ…

ಚಿತ್ರದುರ್ಗ ಲೋಕಸಭಾ ಅಖಾಡದಲ್ಲಿ ಬಿಜೆಪಿಅಭ್ಯರ್ಥಿ ಗೋವಿಂದ ಎಂ. ಕಾರಜೋಳ ಭರ್ಜರಿ ಗೆಲುವು

ಚಳ್ಳಕೆರೆ ‌ನ್ಯೂಸ್ : ಚಿತ್ರದುರ್ಗ ಲೋಕಸಭಾ ಅಖಾಡದಲ್ಲಿ ಬಿಜೆಪಿಅಭ್ಯರ್ಥಿ ಗೋವಿಂದ ಕಾರಜೋಳ ಭರ್ಜರಿ ಗೆಲುವುಸಾಧಿಸಿದ್ದಾರೆ. ಸು.47065 ಮತಗಳ ಅಂತರದಿಂದ ಗೆಲುವುಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರವಿರುದ್ಧ ಗೆದ್ದು ಬೀಗಿದ್ದಾರೆ. ಗೆಲುವಿನ ಸಂತಸದಲ್ಲಿ ಮಾತನಾಡಿದ ಅವರು, ಚಿತ್ರದುರ್ಗಜಿಲ್ಲೆಯ ಅಭಿವೃದ್ಧಿ ಮೊದಲ ಆದ್ಯತೆ ನೀಡಲಾಗುವುದು.…

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಎಂ ಕಾರಜೋಳ ಗೆಲುವು ಸಾಧಿಸುತ್ತಿದ್ದಂತೆ ಪಟಾಕಿ ಸಿಡಿಸಿ ಸಿಹಿ ಹಂಚಿ ಜಯ ಘೋಷಣೆ ಕೂಗಿ ಸಂಭ್ರಮಿಸಿದರು ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ.

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಎಂ ಕಾರಜೋಳ ಗೆಲುವು ಸಾಧಿಸುತ್ತಿದ್ದಂತೆ ಪಟಾಕಿ ಸಿಡಿಸಿ ಸಿಹಿ ಹಂಚಿ ಜಯ ಘೋಷಣೆ ಕೂಗಿ ಸಂಭ್ರಮಿಸಿದರು ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ. ನಾಯಕನಹಟ್ಟಿ:: ಕೋಟೆ ನಾಡಿನಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಗೋವಿಂದ ಎಂ.…

ಉಳುಮೆ ಮಾಡುವ ರೈತರಿಗೆ ರಸ್ತೆ ಸಮಸ್ಯೆ ಬಗೆಹರಿಸಿ

ಚಳ್ಳಕೆರೆ ಸುದ್ದಿ : ಉಳುಮೆ ಮಾಡುವ ರೈತರಿಗೆ ರಸ್ತೆ ಸಮಸ್ಯೆ ಬಗೆಹರಿಸಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿ ಮನ್ನೆ ಕೋಟೆ ಮಜುರೆ ಕೋಡಿಹಳ್ಳಿ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ತುಂಬಾ ಜ್ವಲಂತ ಸಮಸ್ಯೆಗಳಿವೆ ಸಾರ್ವಜನಿಕರ ಪ್ರಮುಖ ಮೂಲಭೂತ ಸೌಲಭ್ಯಗಳಾದ ಕುಡಿಯುವ…

error: Content is protected !!