ಚಳ್ಳಕೆರೆ ನ್ಯೂಸ್ :
ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ ಮೌಲ್ವಿ ಹಾಗೂ
ಆಕೆ ಸಹೋದರನನ್ನು ವಶಕ್ಕೆ ಪಡೆದಿದೆ ಎಂದು ಎಸ್ಪಿ
ಧರ್ಮೇಂದ್ರ ಕುಮಾರ್ ಮೀನಾ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ
ಮಾಧ್ಯಮಗಳೊಂದಿಗೆ ಮಾತಾಡಿದ ಅವರು ಮೌಲ್ವಿ, ಅಪ್ರಾಪ್ತಗೆ ಪಾಠ
ಹೇಳಿಕೊಡುವ ಹಾಗೂ ಅವಳಿಗೆ ಆನಾರೋಗ್ಯವಿದೆ. ಪೂಜೆ
ಮಾಡಿಸಿದರೆ ಸರಿಯಾಗುತ್ತದೆ ಎಂದು ನಂಬಿಸಿ,
ಅವಳ ಸಹೋದರ
ಸೇರಿ, ಅತ್ಯಾಚಾರ ಮಾಡಿದ್ದಾರೆಂದು ಅಪ್ರಾಪ್ತ ತಾಯಿ, ಮಹಿಳಾ
ಠಾಣೆಗೆ ದೂರು ನೀಡಿದ್ದು, ದೂರು ದಾಖಲಿಸಿ, ಇಬ್ಬರನ್ನು ವಶಕ್ಕೆ
ಪಡೆದಿದ್ದೇವೆಂದು ಹೇಳಿದರು.