ಚಳ್ಳಕೆರೆ ನ್ಯೂಸ್ :
ಮನುಷ್ಯ ದೋಷಗಳನ್ನು ಹೇಳಿದರೆ ದ್ವೇಷ ಸಾಧಿಸಲು
ಮುಂದಾಗುತ್ತಾನೆ
ಸಾಮಾನ್ಯವಾಗಿ ಮನುಷ್ಯ ತನ್ನ ದೋಷಗಳತ್ತ ಗಮನಹರಿಸುವುದಿಲ್ಲ
ಇತರ ದೋಷಗಳನ್ನು ಹುಡುಕುವಲ್ಲಿ ಮುಂದೆ ಯಾರಾದರೂ
ಅವನ ದೋಷಗಳತ್ತ ಬೆರಳು ಮಾಡಿದರೆ ಆತನ ಮೇಲೆ ಸಿಟ್ಟಾಗಿ
ದ್ವೇಷಿಸಲು ಏನೆಲ್ಲ ತಂತ್ರ ಮಾಡವನು.
ಆದರ್ಶ ವ್ಯಕ್ತಿ ಇತರರ
ದೋಷಗಳಿಗಿಂತ ಮೊದಲು ಯಾರಾದರೂ ತನ್ನ ದೋಷಗಳನ್ನು
ತೋರಿಸಿದರೆ ತಿದ್ದುಕೊಳ್ಳುವನು
ಅಂತವರನ್ನು ಗೌರವಿಸುವನು
ತನ್ನ ಹಿತೈಷಿ ಎಂದು ಭಾವಿಸುವೆ ಎಂದು ಸಾಣೇಹಳ್ಳಿ ಮಠದ
ಪಂಡಿತಾರಾಧ್ಯ ಶ್ರೀಗಳು ಹೇಳಿದರು.
ಮಠದಲ್ಲಿ ನಡೆದ ಒಲಿದಂತೆ
ಹಾಡಿದನು ಕಾರ್ಯಕ್ರಮದಲ್ಲಿ ಮಾತನಾಡಿದರು.