ಮೈತ್ರಿ ಅಭ್ಯರ್ಥಿ ಕಾರಜೋಳ ಗೆಲುವು ಬಿಜೆಪಿ ಮುಖಂಡರಿಗೆ ಇಷ್ಟವಿರಲಿಲ್ಲ

ಚಳ್ಳಕೆರೆ ನ್ಯೂಸ್ : ಮೈತ್ರಿ ಅಭ್ಯರ್ಥಿ ಕಾರಜೋಳ ಗೆಲುವು ಬಿಜೆಪಿ ಮುಖಂಡರಿಗೆ ಇಷ್ಟವಿರಲಿಲ್ಲ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಗೋವಿಂದಕಾರಜೋಳ ಗೆಲುವು, ಅವರ ಪಕ್ಷದ ಮುಖಂಡರಿಗೆ ಇಷ್ಟವಿರಲಿಲ್ಲ, ಬಿಜೆಪಿ ಮುಖಂಡರು ಯಾರೂ ಚುನಾವಣೆಯಲ್ಲಿ ಕೆಲಸ ಮಾಡಿಲ್ಲಎಂದು ಜೆಡಿಎಸ್ ರಾಜ್ಯ ಪ್ರಧಾನ…

ವೀರದಿಮ್ಮನಹಳ್ಳಿ ಗ್ರಾಮದಲ್ಲಿ ತುಂಬಿದ ಮಳೆ ನೀರು : ಜನ ಜೀವನ ಅಸ್ತವ್ಯಸ್ತ

ಚಳ್ಳಕೆರೆ ನ್ಯೂಸ್ : ಮಳೆಯಿಂದ ದ್ವೀಪದಂತಾದ ಗ್ರಾಮತಾಲೂಕಿನ ವೀರದಿಮ್ಮನಹಳ್ಳಿ ವ್ಯಾಪ್ತಿಯಲ್ಲಿ ಒಳಚರಂಡಿವ್ಯವಸ್ಥೆ ಇಲ್ಲದೆ ಸಣ್ಣ ಮಳೆ ಬಂದರೂ ನೀರು ಮನೆಗೆ ನುಗ್ಗುತ್ತದೆ. ಇದರಿಂದಾಗಿ ಗ್ರಾಮವೇ ದ್ವೀಪದಂತಾಗುತ್ತದೆ. ಕಳೆದ ಎರಡುದಿನಗಳಿಂದ ಸುರಿಯುತ್ತಿರುವ ಮಳೆಯ ಅಬ್ಬರಕ್ಕೆ 5 ಗುಡಿಸಲುಮನೆಗಳು ನೆಲಕ್ಕೆ ಉರುಳಿವೆ. ಐದು ಮನೆಗಳಿಗೆ…

ಚಿಕ್ಕಂದವಾಡಿಯಲ್ಲಿ ತುಂಬಿ ಹರಿದ ಹಳ್ಳಗಳು

ಚಳ್ಳಕೆರೆ ನ್ಯೂಸ್ : ಚಿಕ್ಕಂದವಾಡಿಯಲ್ಲಿ ತುಂಬಿ ಹರಿದ ಹಳ್ಳಗಳು ಹೊಳಲ್ಕೆರೆಯ ಚಿಕ್ಕಜಾಜೂರಿನಲ್ಲಿ ಸುರಿದ ಮಳೆಯಿಂದಾಗಿಹಳ್ಳ ಕೊಳ್ಳಗಳು ತುಂಬಿ ಹರಿದಿವೆ. ಸಮೀಪದ ಚಿಕ್ಕಂದವಾಡಿ,ಅರಸನಗಟ್ಟ, ಕೇಶವಾಪುರ, ಹನುಮನಕಟ್ಟೆ, ಬಿಜ್ಜೆನಾಳ್ಗ್ರಾಮಗಳಲ್ಲಿ ಬಿರುಸಿನ ವರ್ಷಧಾರೆಯಾಗಿದೆ. ಕೇಶವಪುರಗ್ರಾಮಕ್ಕೆಹೊಂದಿಕೊಂಡಿರುವ, ಕಲ್ಲೇ ರಂಗಪ್ಪನ ಗುಡ್ಡದ ಹಳ್ಳತುಂಬಿ ಹರಿಯುತ್ತಿದ್ದು, ಬೆಟ್ಟದ ತಪ್ಪಲಿಗೆ ಮೇಲು…

ಜಗಳೂರು ಅಜ್ಜನ ಗುಡಿ ದೇವಸ್ಥಾನದ ಹತ್ತಿರ ರಾಷ್ಟ್ರೀಯ ಹೆದ್ದಾರಿ ರಸ್ತೆ ಮಣ್ಣಿನ ತಡೆಗೋಡೆ ಮುರಿದು ಬಿದ್ದಿದೆ ಮಳೆಗಾಲದಲ್ಲಿ ಮಣ್ಣು ಜರುಗಿ ಕೆಳಗಿ ಬೀಳುತ್ತಿದೆ.

ಚಳ್ಳಕೆರೆ ನ್ಯೂಸ್ : ಚಳ್ಳಕೆರೆ ಮೂಲಕ ನೂತನವಾಗಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ರಸ್ತೆ ನಿರ್ಮಾಣವಾಗಿದ್ದು ಇನ್ನೂ ಸಂಚಾರ ಪ್ರಾರಂಭಗೊಂಡಿರುವುದಿಲ್ಲ ಆದರೆ ರಸ್ತೆ ಮಧ್ಯದಲ್ಲಿಯೇ ನೀರು ಜಲಪಾತದಂತೆ ಇಳಿಜಾರಿಗೆ ಹರಿಯುವುದು ಕಾಣಬಹುದಾಗಿದೆ ನಗರದ ಜಗಳೂರು ಅಜ್ಜನ ಗುಡಿ ದೇವಸ್ಥಾನದ ಹತ್ತಿರ ರಸ್ತೆಗೆ…

ಸಾವಿನ ಕೂಪವಾದ ಶ್ರೀ ಗೌರಸಮುದ್ರ ದೇವಾಸ್ಥನಕ್ಕೆ ಹೋಗುವ ರಸ್ತೆ

ಚಳ್ಳಕೆರೆ ನ್ಯೂಸ್ : ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ನಾಟಕ ಆದ್ಯಂತ ಹೆಸರುವಾಸಿಯಾದ ಶ್ರೀ ಗೌರಸಮುದ್ರ ಮಾರಮ್ಮ ದೇವಿಯು ನೆಲೆಸಿರುವಂತಹ ಗೌರಸಮುದ್ರ ಗ್ರಾಮದಲ್ಲಿ ಭಕ್ತಾದಿಗಳು ನೂರಾರು ಕಿಲೋಮೀಟರ್ ದೂರಗಳಿಂದ ದಿವ್ಯ ದರ್ಶನಕ್ಕೆ ಪಡೆಯೋಕೆ ಪ್ರತಿನಿತ್ಯವೂ ಬರುತ್ತಿರುತ್ತಾರೆ…

ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಕೃತಕ ಅಬಾವ ಸೃಷ್ಟಿ ಮಾಡಿದರೆ ಶಿಸ್ತು ಕ್ರಮ ; ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಮಂಜುನಾಥ್

ಚಳ್ಳಕೆರೆ ನ್ಯೂಸ್ : ಜೂನ್ ತಿಂಗಳು ಬಿತ್ತನೆ ಸಮಯ ಯಾವುದೇ ಕಾರಣಕ್ಕೂ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಕೃತಕ ಅಬಾವ ಸೃಷ್ಟಿ ಮಾಡಿದರೆ ಶಿಸ್ತು ಕ್ರಮ ವಹಸಿಲಾಗುವುದು ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಮಂಜುನಾಥ್ ಹೇಳಿದರು. ಅವರು ನಗರದ…

ಬರನಾಡಿನಲ್ಲಿ ಯುವಕರು ಜೀವನ ಕಟ್ಟಿಕೊಳ್ಳÀಲು ಜಿಟಿಟಿಸಿ ಕೇಂದ್ರ ವರದಾನ..! ದೊಡ್ಡಉಳ್ಳಾರ್ತಿ ಕಾವಲ್ ಹಾಗೂ ಕುದಾಪುರದ ಬಳಿಯಲ್ಲಿ ಸಣ್ಣ ಕೈಗಾರಿಕಗಳ ಶೆಡ್ಡ್ಗಳ ನಿರ್ಮಾಣ..!! ಎಸ್ಸಿ,ಎಸ್ಟಿ ವರ್ಗದವರಿಗೆ ಶೇ.90ರಷ್ಟು ಸಹಾಯದನಲ್ಲಿ ಶೇಡ್ , ಮೇಡ್ ಇನ್ ಚಳ್ಳಕೆರೆಗೆ ಶಾಸಕ ಟಿ.ರಘುಮೂರ್ತಿ ಬದ್ಧ…!!!

ಚಳ್ಳಕೆರೆ ನ್ಯೂಸ್ : ಬರನಾಡಿನಲ್ಲಿ ಯುವಕರು ಜೀವನ ಕಟ್ಟಿಕೊಳ್ಳÀಲು ಜಿಟಿಟಿಸಿ ಕೇಂದ್ರ ವರದಾನವಾಗಿದೆ ಕೇವಲ ಮೂರು ವರ್ಷ ಅವಧಿಯಲ್ಲಿ ತರಬೇತಿ ಪಡೆದರೆ ಉತ್ತಮವಾದ ಕಂಪನಿಯಲ್ಲಿ ಉದ್ಯೋಗ ಪಡೆದು ಜೀವನ ರೂಪಿಸಿಕೊಳ್ಳಬಹುದು ಎಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ…

ಮಳೆಬಂದಿದೆ ಎಂದು ಕುಡಿಯುವ ನೀರು, ಗೋಶಾಲೆ ನಿಲ್ಲಿಸಬೇಡಿ ..! ಮಳೆ ಬಂದು ಹಾನಿಯಾದ ಪ್ರದೇಶಕ್ಕೆ ಪರಿಹಾರ ನೀಡಬೇಕು…! ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳಿಗೆ ಖಡಕ್ ಸೂಚನೆ…!!

ಚಳ್ಳಕೆರೆ : ಮಳೆಬಂದು ಬಾರೀ ಹಾನಿಯಾಗಿದೆ, ಗ್ರಾಮೀಣ ಪ್ರದೇಶಗಳಲ್ಲಿ ಜೆಜೆಎಂ ಯೋಜನೆಯ ಅಪೂರ್ಣವಾಗಿ ಗ್ರಾಮಗಳಲ್ಲಿ ರಸ್ತೆಯಲ್ಲಿ ಮಳೆನೀರು ನಿಂತು ಸಾರ್ವಜನಿಕರಿಗೆ ತೊಂದರೆಯಾಗಿವೆ ಆದ್ದರಿಂದ ಪಿಡಿಓಗಳು ಇದನ್ನು ಅರಿತು ಕೆಲಸ ಮಾಡಬೇಕು, ಎಂದು ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳಿಗೆ ಖಡಕ್‌ಆಗಿ ಸೂಚನೆ ನೀಡಿದರು.ಅವರು ಚಳ್ಳಕೆರೆ…

ಮಲ್ಲೂರಹಳ್ಳಿ ಗುಡ್ಡದ ಕಪಿಲೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನ ಆಚರಣೆ ಮುಖ್ಯ ಶಿಕ್ಷಕಿ ಸೌಭಾಗ್ಯ.

ಮಲ್ಲೂರಹಳ್ಳಿ ಗುಡ್ಡದ ಕಪಿಲೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನ ಆಚರಣೆ ಮುಖ್ಯ ಶಿಕ್ಷಕಿ ಸೌಭಾಗ್ಯ. ನಾಯಕನಹಟ್ಟಿ:: ವಿಶ್ವ ಪರಿಸರ ದಿನ ಎಂದರೆ ಅ ಗಿಡ ನೆಟ್ಟು ನೀರು ಹಾಕಿದರೆ ಸಾಲದು ಗಿಡಮರಗಳನ್ನು ಬೆಳೆಸುವುದನ್ನು ರೂಢಿಸಿಕೊಳ್ಳಬೇಕು . ಎಂದು…

ನೇರಲಗುಂಟೆ ಗ್ರಾಮ ಪಂಚಾಯಿತಿ ಕಾಂಗ್ರೆಸ್ ತೆಕ್ಕೆಗೆ

ನೇರಲಗುಂಟೆ ಗ್ರಾಮ ಪಂಚಾಯಿತಿ ಕಾಂಗ್ರೆಸ್ ತೆಕ್ಕೆಗೆ ನೇರಲಗುಂಟೆ ಗ್ರಾ.ಪಂ.ಅಧ್ಯಕ್ಷರಾಗಿ ಎಂ.ಸುಷ್ಮ ಸುರೇಶ್ ನಾಯಕ ಆಯ್ಕೆ. ನಾಯಕನಹಟ್ಟಿ:: ಜೂನ್.5 ಸಮೀಪದ ನೇರಲಗುಂಟೆ ಗ್ರಾಮ ಪಂಚಾಯತಿಯಲ್ಲಿ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಿತು. ಗ್ರಾಮ ಪಂಚಾಯತಿಯ ಒಟ್ಟು ಸದಸ್ಯರ ಸಂಖ್ಯೆ 15…

error: Content is protected !!