ಅಂಗನವಾಡಿ ನೌಕರರ ವಿವಿಧ ಬೇಡಿಕೆಗಳಿಗಾಗಿ ನಗರದ ನೆಹರು ವೃತ್ತದಲ್ಲಿ ಶಾಸಕ ಟಿ.ರಘುಮೂರ್ತಿ ಗೆ ಮನವಿ
ಚಳ್ಳಕೆರೆ ನ್ಯೂಸ್ :ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ರಿ. ತಾಲ್ಲೂಕು ಸಮಿತಿ ಚಳ್ಳಕೆರೆ ಇವರ ವತಿಯಿಂದ 4 ವರ್ಷದೊಳಗಿನ ಮಕ್ಕಳಿಗೆ ಆರ್.ಡಿ.ಪೀ.ಆರ್, ರೂಪಿಸಿರುವ ಯಾವುದೇ ಕಾರ್ಯಕ್ರಮ ಮತ್ತು 4-6 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ಇಲಾಖೆ ರೂಪಿಸಿರುವ ಯೋಜನೆಗಳನ್ನು ನಿಲ್ಲಿಸುವಂತೆ ಚಳ್ಳಕೆರೆ…
ಮಾದಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಚಳ್ಳಕೆರೆ ನ್ಯೂಸ್ : ಮಾದಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ ಎಚ್.ಆಂಜನೇಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಾದಿಗ ಸಮುದಾಯದ ಎಸ್ಸೆಸ್ಸೆಲ್ಸಿ, ಪಿಯುಸಿ ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಗಳಿಸಿದ…
ಚನ್ನಗಾನಹಳ್ಳಿ ಗ್ರಾಮದಲ್ಲಿ ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬಕ್ಕೆ ಮುಸ್ಲಿಂ ಬಾಂಧವರು ಸಾಕ್ಷಿಕರಿಸಿದರು.
ಚಳ್ಳಕೆರೆ ನ್ಯೂಸ್ : ಚಳ್ಳಕೆರೆ ತಾಲೂಕಿನ ತಳಕು ಹೋಬಳಿಯ ಚನ್ನಗಾನಹಳ್ಳಿ ಗ್ರಾಮದಲ್ಲಿತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬಕ್ಕೆ ಮುಸ್ಲಿಂ ಬಾಂಧವರು ಸಾಕ್ಷಿಯಾದರು. ಗ್ರಾಮದ ತಳಕು ರಸ್ತೆ ಮಾರ್ಗದಲ್ಲಿ ಇರುವ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡರು.…
ಚೌಳೂರು ಗ್ರಾಮದ ಶ್ರೀ ಮಾರಮ್ಮ ದೇವಿ ಪ್ರತಿಷ್ಠಾನೆ
ಚಳ್ಳಕೆರೆ ನ್ಯೂಸ್ : ಗ್ರಾಮದ ಆದಿದೇವತೆ , ಸರ್ವರನ್ನೂ ಕಾಯುವ ಶಕ್ತಿ ದೇವತೆಯ ಶ್ರೀ ಮಾರಮ್ಮ ದೇವಿ ಪ್ರತಿಷ್ಠಾನೆ ನೂರಾರು ಭಕ್ತರ ಸಮ್ಮುಖದಲ್ಲಿ ಭಕ್ತಿ ಭಾವದಿಂದ ಜರುಗಿತು. ಚಳ್ಳಕೆರೆ ತಾಲೂಕಿನ ಚೌಳೂರು ಗ್ರಾಮದ ಶ್ರೀ ಮಾರಮ್ಮ ದೇವಿ ಪ್ರಾಣ ಪ್ರತಿಷ್ಠಾನೆ ಇಂದು…
ಆಗ್ನೆಯ ಶಿಕ್ಷಕರ ಕ್ಷೇತ್ರದ ನೂತನ ವಿಧಾನ ಪರಿಷತ್ ಸದಸ್ಯರಾಗಿ ಜಯಗಳಿಸಿ ಆಯ್ಕೆಯಾದ ಡಿ.ಟಿ.ಶ್ರೀನಿವಾಸರವರು ಪ್ರಥಮ ಬಾರಿಗೆ ಕೋಟೆನಾಡು ಚಿತ್ರದುರ್ಗಕ್ಕೆ ಆಗಮಿಸಿದ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್.ಲಕ್ಷ್ಮಣ, ರವರಿಂದ ಅಭಿನಂದನೆ
ಚಳ್ಳಕೆರೆ ನ್ಯೂಸ್ : ಆಗ್ನೆಯ ಶಿಕ್ಷಕರ ಕ್ಷೇತ್ರದ ನೂತನ ವಿಧಾನ ಪರಿಷತ್ ಸದಸ್ಯರಾಗಿ ಜಯಗಳಿಸಿ ಆಯ್ಕೆಯಾದ ಡಿ.ಟಿ.ಶ್ರೀನಿವಾಸರವರು ಪ್ರಥಮ ಬಾರಿಗೆ ಕೋಟೆನಾಡು ಚಿತ್ರದುರ್ಗಕ್ಕೆ ಆಗಮಿಸಿದಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್.ಲಕ್ಷ್ಮಣ, ಅಭಿನಂದಿಸಿಉಪನ್ಯಾಸಕರ ಮತ್ತು ಶಿಕ್ಷಕರ ಸಮಸ್ಯೆಯ ಬಗ್ಗೆ…
ಕೆರೆ ಏರಿ ಜಾಲಿ ಗಿಡ ತೇರುವು ಮಾಡುವಂತೆ ಗ್ರಾಮಸ್ಥರಿಂದ ಒತ್ತಾಯ
ಚಳ ನ್ಯೂಸ್ : ಕೆರೆ ಏರಿ ಜಾಲಿ ಗಿಡ ತೇರುವು ಮಾಡುವಂತೆ ಗ್ರಾಮಸ್ಥರಿಂದಒತ್ತಾಯ ನೀರಿನ ಮೂಲಗಳಾದ ಕೆರೆ ಹಳ್ಳ ಗೋಕಟ್ಟೆ ರಕ್ಷಣೆ ಮಾಡುವಕಾರ್ಯ ವಾಗಬೇಕು, ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದಸಮೀಪ ಇರುವ ಸುಮಾರು ನಾಲೈದು ಹಳ್ಳಿಗೆ ನೀರಿನಮೂಲವಾದ ನನ್ನಿವಾಳ ಕೆರೆ ಏರಿ…
ರೇಣುಕಾಸ್ವಾಮಿ ಹತ್ಯೆಪ್ರಕರಣದಲ್ಲಿ ಯಾವ ಪ್ರಭಾವಿಗಳು ಮೂಗು ತೂರಿಸಬಾರದು
ಚಳ್ಳಕೆರೆ ನ್ಯೂಸ್ : ರೇಣುಕಾಸ್ವಾಮಿ ಹತ್ಯೆಪ್ರಕರಣದಲ್ಲಿ ಯಾವ ಪ್ರಭಾವಿಗಳು ಮೂಗುತೂರಿಸಬಾರದು ಅದರಂತೆ ಚಲನಚಿತ್ರರಂಗದ ಯಾವ ಪ್ರಭಾವಿಗಳು ಮೂಗು ತೂರಿಸಬೇಡಿ, ಅದಕ್ಕೆನ್ಯಾಯಾಲಯವಿದೆ ತನಿಖೆ ಆಗುತ್ತದೆ ಎಂದು ರಾಜ್ ಕುಮಾರ್ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಸಾರಾ ಗೋವಿಂದ್ಹೇಳಿದರು. ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು.ಯಾರ ಮುಲಾಜಿಗೂ ಒಳಗಾಗುವುದು…
ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿ ಗೊಳಿಸಲಾಗುವುದು
ಚಳ್ಳಕೆರೆ ನ್ಯೂಸ್ : ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿಅಭಿವೃದ್ಧಿಗೊಳಿಸಲಾಗುವುದು ಜಿಲ್ಲಾಸ್ಪತ್ರೆಯಲ್ಲಿ ಸ್ವಚ್ಛತೆಗೆ ಸಂಬಂಧಪಟ್ಟಂತೆ ದೂರುಗಳುಬಂದ ಹಿನ್ನಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆನಡೆಸಲಾಗಿದೆ ಎಂದು ಡಿಸಿ ವೆಂಕಟೇಶ್ ತಿಳಿಸಿದರು. ಭೇಟಿ ನಂತರಮಾಧ್ಯಮಗಳೊಂದಿಗೆ ಮಾತಾಡಿದರು. ಚಿತ್ರದುರ್ಗ ಜಿಲ್ಲಾಸ್ಪತ್ರೆಗೆಹೆಚ್ಚಿನ ರೋಗಿಗಳು ಈ ಆಸ್ಪತ್ರೆಗೆ ಬರುತ್ತಾರೆ. ಹಾಗಾಗಿ ಆಸ್ಪತ್ರೆಗೆಕೆಲವು ಮೂಲಸೌಕರ್ಯಗಳ…
ರೇಣುಕಾಸ್ವಾಮಿ ಕುಟುಂಬಕ್ಕೆ ಎರಡು ಲಕ್ಷಧನ ಸಹಾಯ ಮಾಡಿದ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ)
ಚಳ್ಳಕೆರೆ ನ್ಯೂಸ್ : ರೇಣುಕಾ ಸ್ವಾಮಿ ಕುಟುಂಬಕ್ಕೆ ಎರಡು ಲಕ್ಷಧನ ಸಹಾಯ ಮಾಡಿದ ಶಾಸಕರು ಬೆಂಗಳೂರಿನಲ್ಲಿ ದರ್ಶನ್ ಅಂಡ್ ಗ್ಯಾಂಗ್ ನಿಂದ ಹತ್ಯೆಗೊಳಗಾದ,ಚಿತ್ರದುರ್ಗದ ರೇಣುಕಾ ಸ್ವಾಮಿ ಮನೆಗೆ ಚಿತ್ರದುರ್ಗದ ಶಾಸಕ ಕೆ ಸಿವೀರೇಂದ್ರ ಅವರು ಭೇಟಿ ನೀಡಿ ಸಾಂತ್ವಾನ ಹೇಳಿದರು. ಪೋಷಕರಬಳಿ…
ಅಪರಿಚಿತ ವಾಹನ ಡಿಕ್ಕಿ: ಬೈಕ್ ಸವಾರ ಸಾವು
ಚಳ್ಳಕೆರೆ ನ್ಯೂಸ್ : ಅಪರಿಚಿತ ವಾಹನ ಡಿಕ್ಕಿ: ಬೈಕ್ ಸವಾರ ಸಾವು ಹಿರಿಯೂರಿ ಬ್ಯಾಡರಹಳ್ಳಿ ಸಮೀಪದ ರಂಗಪ್ಪ ಡಾಬಾ ಬಳಿಬೈಕ್ ಮತ್ತು ಕಾರ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರಮೃತಪಟ್ಟಿದ್ದು ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆನಡೆದಿದೆ. ಮೃತನನ್ನು ಬೇತೂರು ಗ್ರಾಮದ ಮಹಂತೇಶ್…
