ಚಳ ನ್ಯೂಸ್ :

ಕೆರೆ ಏರಿ ಜಾಲಿ ಗಿಡ ತೇರುವು ಮಾಡುವಂತೆ ಗ್ರಾಮಸ್ಥರಿಂದ
ಒತ್ತಾಯ

ನೀರಿನ ಮೂಲಗಳಾದ ಕೆರೆ ಹಳ್ಳ ಗೋಕಟ್ಟೆ ರಕ್ಷಣೆ ಮಾಡುವ
ಕಾರ್ಯ ವಾಗಬೇಕು, ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದ
ಸಮೀಪ ಇರುವ ಸುಮಾರು ನಾಲೈದು ಹಳ್ಳಿಗೆ ನೀರಿನ
ಮೂಲವಾದ ನನ್ನಿವಾಳ ಕೆರೆ ಏರಿ ಮೇಲೆ ಸಾಕಷ್ಟು ಜಾಲಿ
ಗಿಡಗಳು ಬೆಳೆದಿದ್ದು ನನ್ನಿವಾಳ ಗ್ರಾಮಸ್ಥರು ಜಾಲಿ ಗಿಡ ತೇರುವು
ಮಾಡುವಂತೆ ಒತ್ತಾಯಿಸಿದ್ದಾರೆ.

ಕೆರೆಯ ಏರಿಯಾ 2 ಕಡೆಯೂ ಜಾಲಿ
ಗಿಡಗಳು ಹೇರಳವಾಗಿ ಬೆಳೆದಿದ್ದು ಇದರಿಂದಾಗಿ ಕೆರೆಯ ಏರಿಗೆ
ಅಪಾಯವಾಗ ಬಹುದು ಎಂದು ಮುಖಂಡ ಶಿವಣ್ಣ, ದ್ಯಾಮರಾಜ್
ದೊರೆಬೈಯಣ್ಣ, ನಾಗರಾಜ್, ಓಬಣ್ಣ ಒತ್ತಾಯಿಸಿದರು.

Namma Challakere Local News
error: Content is protected !!