ಚಳ್ಳಕೆರೆ ನ್ಯೂಸ್ :
ಗ್ರಾಮದ ಆದಿದೇವತೆ , ಸರ್ವರನ್ನೂ ಕಾಯುವ ಶಕ್ತಿ ದೇವತೆಯ ಶ್ರೀ ಮಾರಮ್ಮ ದೇವಿ ಪ್ರತಿಷ್ಠಾನೆ ನೂರಾರು ಭಕ್ತರ ಸಮ್ಮುಖದಲ್ಲಿ ಭಕ್ತಿ ಭಾವದಿಂದ ಜರುಗಿತು.
ಚಳ್ಳಕೆರೆ ತಾಲೂಕಿನ ಚೌಳೂರು ಗ್ರಾಮದ ಶ್ರೀ ಮಾರಮ್ಮ ದೇವಿ ಪ್ರಾಣ ಪ್ರತಿಷ್ಠಾನೆ ಇಂದು ಸರಳವಾಗಿ ಹಟ್ಟಿಯ ಯಜಮಾನರ ಸಮ್ಮುಖದಲ್ಲಿ ಹಾಗೂ ಭಕ್ತಾಧಿಗಳ ಸಾರಥ್ಯದಲ್ಲಿ ಜರುಗಿತು.