ಚಳ್ಳಕೆರೆ ನ್ಯೂಸ್ :
ರೇಣುಕಾಸ್ವಾಮಿ ಹತ್ಯೆ
ಪ್ರಕರಣದಲ್ಲಿ ಯಾವ ಪ್ರಭಾವಿಗಳು ಮೂಗು
ತೂರಿಸಬಾರದು
ಅದರಂತೆ ಚಲನ
ಚಿತ್ರರಂಗದ ಯಾವ ಪ್ರಭಾವಿಗಳು ಮೂಗು ತೂರಿಸಬೇಡಿ, ಅದಕ್ಕೆ
ನ್ಯಾಯಾಲಯವಿದೆ ತನಿಖೆ ಆಗುತ್ತದೆ ಎಂದು ರಾಜ್ ಕುಮಾರ್
ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಸಾರಾ ಗೋವಿಂದ್
ಹೇಳಿದರು.
ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು.
ಯಾರ ಮುಲಾಜಿಗೂ ಒಳಗಾಗುವುದು ಬೇಡ, ಯಾರು
ಹೊಣೆಯಾಗುವುದು ಬೇಡ, ಚಲನ ಚಿತ್ರರಂಗ ಯಾರ ಪರ
ಬಂದಿಲ್ಲ.
ಆ ಕುಟುಂಬ ನೋಡಿದರೆ ಹೊಟ್ಟೆ ಉರಿಯುತ್ತದೆ
ಎಂದರು.