ಗುಂತಕೋಲಮ್ಮನಹಳ್ಳಿ ಯಲ್ಲಿ ಬುಡಕಟ್ಟು ಸಂಸ್ಕೃತಿ ಆಚರಣೆಯಂತೆ ಶ್ರೀ ಗಾದ್ರಿಪಾಲನಾಯಕ ಸ್ವಾಮಿ (ಗುಗ್ಗರಿ) ಹಬ್ಬ ಅದ್ದೂರಿ ಆಚರಣೆ
ನಾಯಕನಹಟ್ಟಿ: ಬುಡಕಟ್ಟು ಸಂಸ್ಕೃತಿಯ ಮ್ಯಾಸನಾಯಕರ ಆರಾಧ್ಯ ದೈವ ಶ್ರೀ ಗಾದ್ರಿಪಾಲನಾಯಕ ಸ್ವಾಮಿ ದೇವರ ಅಂಗವಾಗಿ ಗುಗ್ಗರಿ ಹಬ್ಬ ಸಂಭ್ರಮ ಸಡಗರದಿಂದ ಸೋಮುವಾರ ಮತ್ತು ಮಂಗಳವಾರ ಅದ್ದೂರಿಯಾಗಿ ಜರಗಿತು,

ಸೋಮವಾರ ಚಿನ್ನಹಗರಿ ಹಳ್ಳದಲ್ಲಿ ಶ್ರೀ ಗಾದ್ರಿ ಪಾಲನಾಯಕ ಸ್ವಾಮಿಗೆ ವಿಶೇಷ ಗಂಗಾ ಪೂಜೆ ಸಕಲ ಬಿರುದಾವಳಿಗಳೊಂದಿಗೆ ಗ್ರಾಮಕ್ಕೆ ಕರೆ ತರಲಾಯಿತು.
ಸೋಮವಾರ ರಾತ್ರಿ ಶ್ರೀ ಗಾದಿಪಾಲನಾಯಕ ದೇವರಿಗೆ ವಿಶೇಷ ಧಾರ್ಮಿಕ ಕಾರ್ಯಗಳನ್ನು ನಡೆಸಲಾಯಿತು.

ಕೋಣನ ಬಸಣ್ಣ ಮಾತನಾಡಿದರು. ಮತ್ತು
ಯಜಮಾನ ಪಾಲಯ್ಯ, ಮಾತನಾಡಿದರು.

ರಾಮಚಂದ್ರಪ್ಪ, ಬಡ ಪಾಪಯ್ಯ, ಕಿಲಾರಿ ಜಗಲೂರಯ್ಯ, ಪೂಜಾರಿ ಕರಿ ಬೋರಯ್ಯ, ಗೂಂಚಿಗಾರ ಪಾಲಯ್ಯ, ಚಂದ್ರಣ್ಣ, ಮೀಸೆ ಓಬಯ್ಯ, ಜಿ.ಎಂ. ಜಯಣ್ಣ, ಮಾಳಿಗೆ ಪಾಪಯ್ಯ, ಮ್ಯಾಸರ ಮಲ್ಲಯ್ಯ, ಗೌಡರ ಗುಂಡಪ್ಪ, ನಲಗೇತನಹಟ್ಟಿ ಕೆ.ಬಿ. ಪಾಲಯ್ಯ, ಶ್ರೀ ಗಾದ್ರಿ ಪಾಲನಾಯಕ ಸ್ವಾಮಿ ದೇವರ ಗುಡಿಕಟ್ಟಿನ ಅಣ್ಣ- ತಮ್ಮಂದಿರು ಮತ್ತು ಗುಂತಕೋಲಮ್ಮನಹಳ್ಳಿ ಸಮಸ್ತ. ಊರಿನ ಗ್ರಾಮಸ್ಥರು ಇದ್ದರು.

About The Author

Namma Challakere Local News
error: Content is protected !!