ಚಳ್ಳಕೆರೆ : ರಾಜ್ಯಾದ್ಯಂತದ್ವಿತಿಯ ಪಿಯುಸಿ ಪರೀಕ್ಷೆ ಪ್ರಾರಂಭವಾಗಿದ್ದು ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಡು 27 ಪರೀಕ್ಷಾ ಕೇಂದ್ರಗಳಲ್ಲಿ 13142 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆದಿದ್ದಾರೆ..
ಚಳ್ಳಕೆರೆ : ರಾಜ್ಯಾದ್ಯಂತದ್ವಿತಿಯ ಪಿಯುಸಿ ಪರೀಕ್ಷೆ ಪ್ರಾರಂಭವಾಗಿದ್ದು ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಡು 27 ಪರೀಕ್ಷಾ ಕೇಂದ್ರಗಳಲ್ಲಿ 13142 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆದಿದ್ದಾರೆ.. ಚಿತ್ರದುರ್ಗದಲ್ಲಿ 15 ಪರೀಕ್ಷಾ ಕೇಂದ್ರ ಮೊಳಕಾಲ್ಮೂರಿನಲ್ಲಿ 2 ,ಹಿರಿಯೂರುನಲ್ಲಿ 4 ಚಳಕೆರೆಯಲ್ಲಿ ನಾಲ್ಕು ಹೊಸದುರ್ಗದಲ್ಲಿ 4…
ಗ್ರಾಮಗಳ ಪಕ್ಕ ಗುಡ್ಡ ಬೆಟ್ಟಗಳು ಹಾಗೂ ಅರಣ್ಯ ಪ್ರದೇಶ ಹೊಂದಿಕೊಂಡಿರುವಂತ ಪ್ರದೇಶಗಳನ್ನು ಗುರುತಿಸಿ ಪ್ರವಾಸಿ ತಾಣಗಳಾಗಿ ಮಾರ್ಪಡಿಸಲು ಕಡತಗಳನ್ನು ಕಳಿಸಿದರೆ ಶೀಘ್ರವೇ ಮಂಜೂರು ಮಾಡಿಸಿ ಅಭಿವೃದ್ಧಿ ಪಡಿಸುವೆ ಎಂದು ರಾಜ್ಯದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದರು.
ಚಳ್ಳಕೆರೆ : ಗ್ರಾಮಗಳ ಪಕ್ಕ ಗುಡ್ಡ ಬೆಟ್ಟಗಳು ಹಾಗೂ ಅರಣ್ಯ ಪ್ರದೇಶ ಹೊಂದಿಕೊಂಡಿರುವಂತ ಪ್ರದೇಶಗಳನ್ನು ಗುರುತಿಸಿ ಪ್ರವಾಸಿ ತಾಣಗಳಾಗಿ ಮಾರ್ಪಡಿಸಲು ಕಡತಗಳನ್ನು ಕಳಿಸಿದರೆ ಶೀಘ್ರವೇ ಮಂಜೂರು ಮಾಡಿಸಿ ಅಭಿವೃದ್ಧಿ ಪಡಿಸುವೆ ಎಂದು ರಾಜ್ಯದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದರು.…
ಜಿಲ್ಲಾ ಪಂಚಾಯತ್ ಚಿತ್ರದುರ್ಗ ತಾಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಸಮಾಜ ಪರಿವರ್ತನಾ ಸೇವಾ ಸಂಸ್ಥೆ ಮೊಳಕಾಲ್ಮೂರು ಇವರ ಸಂಯುಕ್ತ ಆಶ್ರಯದಲ್ಲಿ ತಿಮ್ಮಪ್ಪಯ್ಯನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಸಭಾಂಗಣದಲ್ಲಿ ಕಾನೂನು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು
ಚಳ್ಳಕೆರೆ : ಜಿಲ್ಲಾ ಪಂಚಾಯತ್ ಚಿತ್ರದುರ್ಗ ತಾಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಸಮಾಜ ಪರಿವರ್ತನಾ ಸೇವಾ ಸಂಸ್ಥೆ ಮೊಳಕಾಲ್ಮೂರು ಇವರ ಸಂಯುಕ್ತ ಆಶ್ರಯದಲ್ಲಿ ತಿಮ್ಮಪ್ಪಯ್ಯನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಸಭಾಂಗಣದಲ್ಲಿ ಕಾನೂನು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು… ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ…
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ : ಕೆ ಆರ್ ತಿಪ್ಪೇಸ್ವಾಮಿ.
ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ. ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ : ಕೆ ಆರ್ ತಿಪ್ಪೇಸ್ವಾಮಿ. ನಾಯಕನಹಟ್ಟಿ: ಪ್ರತಿಯೊಬ್ಬ ವಿದ್ಯಾರ್ಥಿಯು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಪ್ರೇರಣೆಯಾಗಬೇಕು ಎಂದು ಮಲ್ಲೂರಹಳ್ಳಿ ಶ್ರೀ ಮೂಗಬಸವೇಶ್ವರ ಹೈಟೆಕ್ ಶಾಲೆಯ…
ಚಿತ್ರದುರ್ಗ; ಕಾಂಗ್ರೆಸ್ ಶಾಸಕರ ಜೊತೆ ಸತೀಶ್ಜಾರಕಿಹೊಳಿ ರಹಸ್ಯ ಸಭೆ
ಚಳ್ಳಕೆರೆ : ಚಿತ್ರದುರ್ಗ; ಕಾಂಗ್ರೆಸ್ ಶಾಸಕರ ಜೊತೆ ಸತೀಶ್ಜಾರಕಿಹೊಳಿ ರಹಸ್ಯ ಸಭೆಚಿತ್ರದುರ್ಗದ ಹೊರ ವಲಯದ ತೋಟದ ಮನೆಯಲ್ಲಿ, ಸಚಿವಸತೀಶ್ ಜಾರಕಿಹೊಳಿ ಶಾಸಕರ ಜೊತೆ ರಹಸ್ಯ ಸಭೆಯನ್ನಿಂದುನಡೆಸಿದರು. ಕೆಪಿಸಿಸಿ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವಸತೀಶ್ ಜಾರಕಿಹೊಳಿ, ಈ ರಹಸ್ಯ ಸಭೆ ಕುತೂಹಲ ಕೆರಳಿಸಿದೆ.…
ಹೊಳಲ್ಕೆರೆ: ವೈದ್ಯರ ಕಳಿಸಿಕೊಡಿ ಎಂದರೆ ಯಾಕೆಕಳಿಸಲಿಲ್ಲ
ಚಳ್ಳಕೆರೆ : ಹೊಳಲ್ಕೆರೆ: ವೈದ್ಯರ ಕಳಿಸಿಕೊಡಿ ಎಂದರೆ ಯಾಕೆಕಳಿಸಲಿಲ್ಲಹೊಳಲ್ಕೆರೆ ಸರ್ಕಾರಿ ಆಸ್ಪತ್ರೆಗೊಬ್ಬ ಅನೆಶಿಯ ವೈದ್ಯರಕಳುಹಿಸಿಕೊಡುವಂತೆ, ಹೇಳಿ ಒಂದುತಿಂಗಳಾದರೂಕಳುಹಿಸುತ್ತಿಲ್ಲೊಂದು ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪಆರೋಗ್ಯಾಧಿಕಾರಿ ಡಾ. ರೇಣುಪ್ರಸಾದ್ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು. ಚಿತ್ರದುರ್ಗದ ಜಿಪಂ ಸಭಾಂಗಣದಲ್ಲಿಂದುನಡೆದ ಕೆಡಿಪಿ ತ್ರೈ ಮಾಸಿಕ ಸಭೆಯಲ್ಲಿ ಮಾತಾಡಿ, ವೈದ್ಯರಕಳುಹಿಸುವಂತೆ…
ಚಳ್ಳಕೆರೆ: ಕುಡಿದ ಅಮಲಿನಲ್ಲಿ ಯುವಕನ ಮೇಲೆಬೇಡಿನಿಂದ ದಾಳಿ
ಚಳ್ಳಕೆರೆ : ಚಳ್ಳಕೆರೆ: ಕುಡಿದ ಅಮಲಿನಲ್ಲಿ ಯುವಕನ ಮೇಲೆಬೇಡಿನಿಂದ ದಾಳಿಉರುಸ್ ವೇಳೆ ಯುವಕನೊಬ್ಬ ಕುಡಿದ ಅಮಲಿನಲ್ಲಿ ಇನ್ನೊಬ್ಬಯುವಕನ ಮುಖಕ್ಕೆ ಬೇಡಿನಿಂದ, ದಾಳಿ ಮಾಡಿದ ಘಟನೆಚಳ್ಳಕೆರೆಯ ಜಾಮೀಯ ಮಸೀದಿ ಬಳಿ ಶುಕ್ರವಾರ ನಡೆದಿದೆ. ಆರೋಪಿ ಜುನೈದ್ ಅಜ್ಜರ್ ಆಲಿ ಎಂಬ ಯುವಕನಿಗೆ ಕ್ಷುಲ್ಲಕಕಾರಣಕ್ಕೆ…
ಚಳ್ಳಕೆರೆ: ಹೆಡ್ ಕಾನ್ಸ್ ಸ್ಟೇಬಲ್ ಮೇಲೆ ಹಲ್ಲೆ ನಾಲ್ವರಬಂಧನ
ಚಳ್ಳಕೆರೆ : ಚಳ್ಳಕೆರೆ: ಹೆಡ್ ಕಾನ್ಸ್ ಸ್ಟೇಬಲ್ ಮೇಲೆ ಹಲ್ಲೆ ನಾಲ್ವರಬಂಧನಚಳ್ಳಕೆರೆ ಹೆಡ್ ಕಾನ್ನೋಬಲ್ ಕರ್ತವ್ಯಕ್ಕೆ ಅಡ್ಡಿಪಡಿಸಿ, ಹಲ್ಲೆನಡೆಸಿದ್ದ ಮೂವರನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ನಗರದಲ್ಲಿ ಗುರುವಾರ ರಾತ್ರಿ 2 ಗುಂಪುಗಳ ನಡುವೆ ಗಲಾಟೆನಡೆದಿತ್ತು. ಎನ್ ರಾಜ ಅಜಯ್ ರುದ್ರಮನಿ ಮತ್ತು…
ಶ್ರೀ ಕಂಚಿ ಕಾಮಕೋಟಿ ಮೆಡಿಕಲ್ ಟ್ರಸ್ಟ್ ಶಂಕರ್ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ವತಿಯಿಂದ ಉಚಿತ ನೇತ್ರ ಚಿಕಿತ್ಸಾ ಶಿಬಿರ.
ಶ್ರೀ ಕಂಚಿ ಕಾಮಕೋಟಿ ಮೆಡಿಕಲ್ ಟ್ರಸ್ಟ್ ಶಂಕರ್ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ವತಿಯಿಂದ ಉಚಿತ ನೇತ್ರ ಚಿಕಿತ್ಸಾ ಶಿಬಿರ. ನಾಯಕನಹಟ್ಟಿ : ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶ್ರೀ ಕಂಚಿ ಕಾಮಕೋಟಿ ಮೆಡಿಕಲ್ ಟ್ರಸ್ಟ್ ಶಂಕರ್ ಕಣ್ಣಿನ ಆಸ್ಪತ್ರೆ ಶಿವಮೊಗ್ಗ,ಸಮುದಾಯ ಆರೋಗ್ಯ…
ಮಹಾಶಿವರಾತ್ರಿಯಂದು ಜಾಗರಣೆ ಮತ್ತು ಉಪವಾಸಕ್ಕೆ ಬಹಳ ಮಹತ್ವವಿದೆ”:-ಮಾತಾಜೀ ತ್ಯಾಗಮಯೀ ಅಭಿಪ್ರಾಯ.
“ಮಹಾಶಿವರಾತ್ರಿಯಂದು ಜಾಗರಣೆ ಮತ್ತು ಉಪವಾಸಕ್ಕೆ ಬಹಳ ಮಹತ್ವವಿದೆ”:-ಮಾತಾಜೀ ತ್ಯಾಗಮಯೀ ಅಭಿಪ್ರಾಯ. ಚಳ್ಳಕೆರೆ:-ಮಹಾಶಿವರಾತ್ರಿಯಂದು ಆಚರಿಸಲಾಗುವ ಜಾಗರಣೆ ಮತ್ತು ಉಪವಾಸಕ್ಕೆ ಬಹಳ ಮಹತ್ವವಿದೆ ಎಂದು ನಗರದ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಅಭಿಪ್ರಾಯಪಟ್ಟರು. ನಗರದ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ…
