ಚಳ್ಳಕೆರೆ :
ಚಳ್ಳಕೆರೆ: ಹೆಡ್ ಕಾನ್ಸ್ ಸ್ಟೇಬಲ್ ಮೇಲೆ ಹಲ್ಲೆ ನಾಲ್ವರ
ಬಂಧನ
ಚಳ್ಳಕೆರೆ ಹೆಡ್ ಕಾನ್ನೋಬಲ್ ಕರ್ತವ್ಯಕ್ಕೆ ಅಡ್ಡಿಪಡಿಸಿ, ಹಲ್ಲೆ
ನಡೆಸಿದ್ದ ಮೂವರನ್ನು ಪೊಲೀಸರು ಇಂದು ಬಂಧಿಸಿದ್ದಾರೆ.
ನಗರದಲ್ಲಿ ಗುರುವಾರ ರಾತ್ರಿ 2 ಗುಂಪುಗಳ ನಡುವೆ ಗಲಾಟೆ
ನಡೆದಿತ್ತು. ಎನ್ ರಾಜ ಅಜಯ್ ರುದ್ರಮನಿ ಮತ್ತು ಸೂಜಿ
ಮಲ್ಲೇಶ್ವರ ನಗರದ ಖಲೀಲ್ ಬಂಧಿತರಾಗಿದ್ದಾರೆ.
ಆಸ್ಪತ್ರೆಯಲ್ಲಿ
ದಾಖಲಾಗಿದ್ದ ಗಾಯಾಳು ಅಜಗರ್ ಆಲಿ ನೋಡಲು ಬಂದಿದ್ದ
ಗುಂಪು, ನೂಕುನುಗ್ಗಲು ತಡೆದಿದ್ದ ಹೆಚ್ ಸಿ ವೆಂಕಟೇಶ್ ಗೆ
ಹಲ್ಲೆ ಮಾಡಲಾಗಿತ್ತು. ಈ ಬಗ್ಗೆ ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ
ದಾಖಲಾಗಿತ್ತು.