ಹೊಳಲ್ಕೆರೆ: ಸಮರ್ಪಕ ವಿದ್ಯುತ್ ಗಾಗಿ ರೈತರಪ್ರತಿಭಟನೆ
ಚಳ್ಳಕೆರೆ : ಹೊಳಲ್ಕೆರೆ: ಸಮರ್ಪಕ ವಿದ್ಯುತ್ ಗಾಗಿ ರೈತರಪ್ರತಿಭಟನೆಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ವಿವಿಧ ಗ್ರಾಮಗಳ ರೈತರುಹೊಳಲ್ಕೆರೆಯ ಚಿಕ್ಕಜಾಜೂರು ಬೆಸ್ಕಾಂ ಶಾಕಾ ಕಚೇರಿ ಎದುರುಇಂದು ಪ್ರತಿಭಟನೆ ನಡೆಸಿದರು. ಸಮೀಪದ ಟಿ ತಿರುಮಲಾಪುರಅಮೃತಪುರ ಗೌರಿಪುರ ಕಾಶಿಪುರ ಬಿಜೇನಾಳ್ ಲಿಂಗನಹಳ್ಳಿಮೊದಲಾದ ಗ್ರಾಮಗಳಿಗೆ 15 ದಿನಗಳಿಂದ…
ಚಳ್ಳಕೆರೆ: ವಾಹನಗಳ ತೀವ್ರ ತಪಾಸಣೆ ಮಾಡುತ್ತಿರುವಪೊಲೀಸರು
ಚಳ್ಳಕೆರೆ : ಚಳ್ಳಕೆರೆ: ವಾಹನಗಳ ತೀವ್ರ ತಪಾಸಣೆ ಮಾಡುತ್ತಿರುವಪೊಲೀಸರುಚಳ್ಳಕೆರೆಯಲ್ಲಿ ಹೆಚ್ಚುತ್ತಿರುವ ಕಳವು ಪ್ರಕರಣಗಳ ಹಿನ್ನೆಲೆಯಲ್ಲಿನಗರಠಾಣೆ ಪೊಲೀಸರು, ನಗರದ ಹೊರವಲಯದಲ್ಲಿ ವಾಹನಗಳತಪಾಸಣೆಯನ್ನು ನಡೆಸುತ್ತಿದ್ದಾರೆ. ಇಂದು ಲಾರಿಗಳು, ದ್ವಿಚಕ್ರವಾಹನಗಳನ್ನು ನಿಲ್ಲಿಸಿ ಪ್ರತಿಯೊಬ್ಬರನ್ನು ಹಾಗೂ ದಾಖಲೆಗಳನ್ನುಪರಿಶೀಲಿಸಿದ್ದಾರೆ. ಸಾಲು ಸಾಲು ಕಳವು ಪ್ರಕರಣಗಳು,ನಡೆದಿದ್ದರಿಂದ ಜನರು ಭಯ ಭೀತರಾಗಿದ್ದರು.…
ಅಪ್ಪು ಸ್ಟಾರ್ಸ್ ಹಾಗೂ ಆರ್ ಪಿ ಕೋಚಿಂಗ್ ಸೆಂಟರ್ ರವರ ಸಹಯೋಗದಲ್ಲಿ ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜಕುಮಾರ್ ಅವರ 50ನೇ ಜನ್ಮದಿನೋತ್ಸವ ಕಾರ್ಯಕ್ರಮ
ಚಳ್ಳಕೆರೆ : *ಅಪ್ಪು ಸ್ಟಾರ್ಸ್ ಹಾಗೂ ಆರ್ ಪಿ ಕೋಚಿಂಗ್ ಸೆಂಟರ್ ರವರ ಸಹಯೋಗದಲ್ಲಿ ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜಕುಮಾರ್ ಅವರ 50ನೇ ಜನ್ಮದಿನೋತ್ಸವ ಕಾರ್ಯಕ್ರಮ ತಳಕು ಹೋಬಳಿಯ ರೇಣುಕಾಪುರ ಗ್ರಾಮದಲ್ಲಿ ಆರ್ ಪಿ ಕೋಚಿಂಗ್ ಸೆಂಟರ್ ಹಾಗೂ ಅಪ್ಪು…
ಗ್ರಾಮೀಣ ಪ್ರದೇಶದ ಕಲಾವಿದರು ಮುಖ್ಯ ವಾಹಿನಿಗೆ ಬರುವಂತಾಗಬೇಕು ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಪಟ್ಟಣ ಪಂಚಾಯತಿ ಸದಸ್ಯ ಕೆ.ಪಿ.ತಿಪ್ಪೇಸ್ವಾಮಿ ಸಲಹೆ
ಗ್ರಾಮೀಣ ಪ್ರದೇಶದ ಕಲಾವಿದರು ಮುಖ್ಯ ವಾಹಿನಿಗೆ ಬರುವಂತಾಗಬೇಕು ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಪಟ್ಟಣ ಪಂಚಾಯತಿ ಸದಸ್ಯ ಕೆ.ಪಿ.ತಿಪ್ಪೇಸ್ವಾಮಿ ಸಲಹೆ ನಾಯಕನಹಟ್ಟಿ:: ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಕಲಾವಿದರಿದ್ದಾರೆ ಅವರನ್ನು ಮುಖ್ಯ ವಾಹಿನಿಗೆ ಕರೆ ತರುವ ಕೆಲಸವಾಗಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ…
ಚಳ್ಳಕೆರೆ :ಶ್ರೀ ನರಹರಿ ಸೇವಾ ಪ್ರತಿಷ್ಠಾನ ಹಾಗೂ ನಾಗಸಿಂಹಾದ್ರಿ ಚಾರಿಟೀಸ್ ನರಹರಿ ನಗರ ಚಳ್ಳಕೆರೆ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಶಂಕರ ಕ್ಯಾನ್ಸರ್ ಹಾಸ್ಪಿಟಲ್ ಮತ್ತು ರಿಸರ್ಚ್ ಸೆಂಟರ್ ಬೆಂಗಳೂರು ಸಹಯೋಗದೊಂದಿಗೆ ಕ್ಯಾನ್ಸರ್ ಹರಿವು ತಿಳುವಳಿಕೆ ಕಾರ್ಯಕ್ರಮ ಹಾಗೂ ಉಚಿತ ತಪಾಸಣೆ ಶಿಬಿರವನ್ನು ಇದೇ ಮಾರ್ಚ್ 22 ,23 ರ ರಂದು ಎರಡು ದಿನಗಳ ಕಾಲ ಉಚಿತ ತಪಾಸಣೆ ನಡೆಸಲಾಗುತ್ತದೆ ಎಂದು ಶ್ರೀನರಹರಿ ನಗರದ ಪ್ರತಿಷ್ಠಾನದ ಶ್ರೀ ರಾಜರಾಮ ಸ್ವಾಮಿಜೀಗಳು ಹೇಳಿದರು.
ಚಳ್ಳಕೆರೆ :ಶ್ರೀ ನರಹರಿ ಸೇವಾ ಪ್ರತಿಷ್ಠಾನ ಹಾಗೂ ನಾಗಸಿಂಹಾದ್ರಿ ಚಾರಿಟೀಸ್ ನರಹರಿ ನಗರ ಚಳ್ಳಕೆರೆ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಶಂಕರ ಕ್ಯಾನ್ಸರ್ ಹಾಸ್ಪಿಟಲ್ ಮತ್ತು ರಿಸರ್ಚ್ ಸೆಂಟರ್ ಬೆಂಗಳೂರು ಸಹಯೋಗದೊಂದಿಗೆ ಕ್ಯಾನ್ಸರ್ ಹರಿವು ತಿಳುವಳಿಕೆ ಕಾರ್ಯಕ್ರಮ ಹಾಗೂ ಉಚಿತ ತಪಾಸಣೆ…
ಚಿತ್ರದುರ್ಗ: ಮಾಧ್ಯಮಗಳಲ್ಲಿ ಬಂದ ಸುದ್ದಿಗೆ ಸ್ಪಷ್ಟನೆಕೊಡಿ
ಚಳ್ಳಕೆರೆ : ಚಿತ್ರದುರ್ಗ: ಮಾಧ್ಯಮಗಳಲ್ಲಿ ಬಂದ ಸುದ್ದಿಗೆ ಸ್ಪಷ್ಟನೆಕೊಡಿಅಧಿಕಾರಿಗಳು ಯಾವುದೇ ಇಲಾಖೆಗೆ ಸಂಬಂಧಿಸಿದ ವರದಿಗಳುಮಾಧ್ಯಮಗಳಲ್ಲಿ ಬಂದಾಗ ಅವುಗಳನ್ನು ನೋಡಿ ಸುಮ್ಮನೆಕುಳಿತುಕೊಳ್ಳದೆ ಅವುಗಳ ಬಗ್ಗೆ ಸ್ಪಷ್ಟನೆ ಕೊಡಬೇಕೆಂದು ಚಿತ್ರದುರ್ಗಸಂಸದ ಗೋವಿಂದ ಕಾರಜೋಳ ತಾಕೀತು ಮಾಡಿದರು. ಚಿತ್ರದುರ್ಗದಲ್ಲಿಂದು ನಡೆದ ಸಭೆಯಲ್ಲಿ ಮಾತಾಡಿ, ಇದರ ಜೊತೆಗೆಎಂಎಲ್…
ಹೊಸದುರ್ಗ: ಕೆಲ್ಲೋಡು ಬ್ಯಾರೇಜ್ ತುಂಬಿಸಿಹೊಸದುರ್ಗದ ಕೆಲ್ಲೋಡು ಬ್ಯಾರೇಜ್ ನಲ್ಲಿ ಕಳೆದ ನಾಲ್ಕುಹಿಂದೆ ಬಾರಿ ಮಳೆಯಿಂದ ಸಂಗ್ರಹವಾಗಿದ್ದ ನೀರು ಖಾಲಿಯಾಗುತ್ತಬಂದಿದೆ. ಇದರಿಂದ ಭದ್ರಾ ನೀರನ್ನು ಈ ಕೂಡಲೇ ಹರಿಸುವಂತೆಈ ಭಾಗದ ರೈತರು ಆಗ್ರಹಿಸಿದ್ದಾರೆ.
ಚಳ್ಳಕೆರೆ : ತಿಂಗಳಹೊಸದುರ್ಗ: ಕೆಲ್ಲೋಡು ಬ್ಯಾರೇಜ್ ತುಂಬಿಸಿಹೊಸದುರ್ಗದ ಕೆಲ್ಲೋಡು ಬ್ಯಾರೇಜ್ ನಲ್ಲಿ ಕಳೆದ ನಾಲ್ಕುಹಿಂದೆ ಬಾರಿ ಮಳೆಯಿಂದ ಸಂಗ್ರಹವಾಗಿದ್ದ ನೀರು ಖಾಲಿಯಾಗುತ್ತಬಂದಿದೆ. ಇದರಿಂದ ಭದ್ರಾ ನೀರನ್ನು ಈ ಕೂಡಲೇ ಹರಿಸುವಂತೆಈ ಭಾಗದ ರೈತರು ಆಗ್ರಹಿಸಿದ್ದಾರೆ. ಬ್ಯಾರೇಜ್ ನೀರು ಕುಡಿಯಲುಅಷ್ಟೆ ಅಲ್ಲ ಕೃಷಿಗೂ…
ಹೊಸದುರ್ಗ: ರೈತರ ನೀರಾವರಿ ಸಮಸ್ಯೆ ಬಗೆಹರಿಸಿಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಿಗೆ ರೈತರಸಂಕಷ್ಟದಲ್ಲಿನಿಜವಾಗಿ ಭಾಗಿಯಾಗಬೇಕೆನಿಸಿದ್ದರೆ, ನೀರಾವರಿಸಮಸ್ಯೆ ಪರಿಹರಿಸಿಕೊಡುವಂತೆ ಹೊಸದುರ್ಗ ಶಾಸಕಬಿಜಿ ಗೋವಿಂದಪ್ಪ ಹೇಳಿದರು.
ಚಳ್ಳಕೆರೆ : ಹೊಸದುರ್ಗ: ರೈತರ ನೀರಾವರಿ ಸಮಸ್ಯೆ ಬಗೆಹರಿಸಿಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಿಗೆ ರೈತರಸಂಕಷ್ಟದಲ್ಲಿನಿಜವಾಗಿ ಭಾಗಿಯಾಗಬೇಕೆನಿಸಿದ್ದರೆ, ನೀರಾವರಿಸಮಸ್ಯೆ ಪರಿಹರಿಸಿಕೊಡುವಂತೆ ಹೊಸದುರ್ಗ ಶಾಸಕಬಿಜಿ ಗೋವಿಂದಪ್ಪ ಹೇಳಿದರು. ಹೊಸದುರ್ಗದಲ್ಲಿಂದುಮಾಧ್ಯಮಗಳೊಂದಿಗೆ ಮಾತಾಡಿ, 25 ಸಾವಿರ ಹೆಕ್ಟೇರ್ ಭೂಮಿಅಂಚನ್ನು ಗುರುತಿಸಬೇಕು. ಗಢಿ ರೇಖೆಯಿಂದ ಮುಂದೆ ಬಂದರೈತರಿಗೆ ಪರಿಹಾರಕೊಡಬೇಕು,…
ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ ಸುಮಾರು 6 ಸಾವಿರ ಮೌಲ್ಯದ 7.200 ಲೀಟರ್ ಮದ್ಯದ ಪೌಚ್ ವಶಕ್ಕೆ..
ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ ಸುಮಾರು 6 ಸಾವಿರ ಮೌಲ್ಯದ 7.200 ಲೀಟರ್ ಮದ್ಯದ ಪೌಚ್ ವಶಕ್ಕೆ.. ಚಳ್ಳಕೆರೆ : ದ್ವಿಚಕ್ರ ವಾಹನದಲ್ಲಿ ಅಕ್ರಮ ಮದ್ಯಸಾಗಾಟ ಮಾಡುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಚಳ್ಳಕೆರೆ ಅಬಕಾರಿ ಇನ್ಸ್ಪೆಕ್ಟರ್ ಸಿ ನಾಗರಾಜು ಹಾಗೂ ಸಬ್…
ಚಳ್ಳಕೆರೆ : ಪುನಿತ್ ರಾಜ್ ಕುಮಾರ್ ರವರ 50 ನೇ ವರ್ಷದ ಜನ್ಮ ದಿನಾಚರಣೆ : ಹಳೆನಗರದ ಅಪ್ಪು ಅಭಿಮಾನಿಗಳಿಂದ
ಚಳ್ಳಕೆರೆ : ಪವರ್ ಸ್ಟಾರ್ ಪುನೀತ್ ರಾಜಕುಮಾರ್ 50ನೇ ಹುಟ್ಟುಹಬ್ಬದ ಅಂಗವಾಗಿ ಚಳ್ಳಕೆರೆ ನಗರದ ಪಾವಗಡ ರಸ್ತೆಯಲ್ಲಿರುವ ಹಳೆ ನಗರದ ಯುವಕರು ಪುನಿತ್ ಭಾವಚಿತ್ರಕ್ಕೆ ಪುಷ್ಪರ್ಚಾನೆ ಮಾಡುವ ಮೂಲಕ ಅಭಿಮಾನಿಗಳ ಸ್ವೀಟ್ ಹಂಚುವುದರ ಮೂಲಕ ಸಂಭ್ರಮಿಸಿದ್ದಾರೆ.
