ಚಳ್ಳಕೆರೆ :

ಚಿತ್ರದುರ್ಗ: ಮಾಧ್ಯಮಗಳಲ್ಲಿ ಬಂದ ಸುದ್ದಿಗೆ ಸ್ಪಷ್ಟನೆ
ಕೊಡಿ
ಅಧಿಕಾರಿಗಳು ಯಾವುದೇ ಇಲಾಖೆಗೆ ಸಂಬಂಧಿಸಿದ ವರದಿಗಳು
ಮಾಧ್ಯಮಗಳಲ್ಲಿ ಬಂದಾಗ ಅವುಗಳನ್ನು ನೋಡಿ ಸುಮ್ಮನೆ
ಕುಳಿತುಕೊಳ್ಳದೆ ಅವುಗಳ ಬಗ್ಗೆ ಸ್ಪಷ್ಟನೆ ಕೊಡಬೇಕೆಂದು ಚಿತ್ರದುರ್ಗ
ಸಂಸದ ಗೋವಿಂದ ಕಾರಜೋಳ ತಾಕೀತು ಮಾಡಿದರು.

ಚಿತ್ರದುರ್ಗದಲ್ಲಿಂದು ನಡೆದ ಸಭೆಯಲ್ಲಿ ಮಾತಾಡಿ, ಇದರ ಜೊತೆಗೆ
ಎಂಎಲ್ ಸಿ ನವೀನ್ ಮಾತಾಡಿ ನನ್ನ ಸ್ವಗ್ರಾಮದಲ್ಲಿ ಆಸ್ಪತ್ರೆ
ಅವ್ಯವಸ್ಥೆ ಎಂದು ಬರೆದಿದ್ದಾರೆ. ಇದಕ್ಕೆ ನಾನು ಮಾಧ್ಯಮಗಳಿಗೆ
ಅಧಿಕಾರಿಗಳ ಜೊತೆ ಮಾತಾಡಿ, ಸರಿಪಡಿಸುತ್ತೇವೆಂದು
ಹೇಳಿದ್ದೇನೆಂದರು.

About The Author

Namma Challakere Local News
error: Content is protected !!