ಚಳ್ಳಕೆರೆ :

ಹೊಸದುರ್ಗ: ರೈತರ ನೀರಾವರಿ ಸಮಸ್ಯೆ ಬಗೆಹರಿಸಿ
ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಿಗೆ ರೈತರ
ಸಂಕಷ್ಟದಲ್ಲಿನಿಜವಾಗಿ ಭಾಗಿಯಾಗಬೇಕೆನಿಸಿದ್ದರೆ, ನೀರಾವರಿ
ಸಮಸ್ಯೆ ಪರಿಹರಿಸಿಕೊಡುವಂತೆ ಹೊಸದುರ್ಗ ಶಾಸಕ
ಬಿಜಿ ಗೋವಿಂದಪ್ಪ ಹೇಳಿದರು.

ಹೊಸದುರ್ಗದಲ್ಲಿಂದು
ಮಾಧ್ಯಮಗಳೊಂದಿಗೆ ಮಾತಾಡಿ, 25 ಸಾವಿರ ಹೆಕ್ಟೇರ್ ಭೂಮಿ
ಅಂಚನ್ನು ಗುರುತಿಸಬೇಕು. ಗಢಿ ರೇಖೆಯಿಂದ ಮುಂದೆ ಬಂದ
ರೈತರಿಗೆ ಪರಿಹಾರಕೊಡಬೇಕು, ಅವರ ಸಂಕಷ್ಟಗಳ ಅರಿಯಬೇಕು.
ಕಂದಾಯ ಮತ್ತು ಸರ್ವೇ ಇಲಾಖೆ ಕಳುಹಿಸಿ, ಸರ್ವೇ ಮಾಡಿಸಿ
ಇದಕ್ಕೆ ತಗುಲುವ ಖರ್ಚನ್ನ ಸಚಿವರು ಭರಿಸಬೇಕೆಂದರು.

About The Author

Namma Challakere Local News
error: Content is protected !!