ಬೇಸಿಗೆಯ ಸಮಯದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ನಗರದ ಕೋಳಿ ಮೀನು ಹಾಗು ಮಾಂಸದ ಅಂಗಡಿ ಮಾಲೀಕರಿಗೆ ಮುಂಜಾಗ್ರತಾ ಸಭೆಯನ್ನು ನಗರಸಭೆ ಅಧ್ಯಕ್ಷೆ ಆರ್.ಮಂಜುಳಾ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
ಚಳ್ಳಕೆರೆ : ಬೇಸಿಗೆಯ ಸಮಯದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ನಗರದ ಕೋಳಿ ಮೀನು ಹಾಗು ಮಾಂಸದ ಅಂಗಡಿ ಮಾಲೀಕರಿಗೆ ಮುಂಜಾಗ್ರತಾ ಸಭೆಯನ್ನು ನಗರಸಭೆ ಅಧ್ಯಕ್ಷೆ ಆರ್.ಮಂಜುಳಾ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ನಗರದ ನಗರಸಭೆ ಕಛೇರಿ ಸಭಾಂಗಣದಲ್ಲಿ ನಗರದ ಕೋಳಿ, ಮೀನು,…
ಹೊಸದುರ್ಗ: ಲಾರಿಗೆ ಹಿಂದಿನಿಂದ ಬೈಕ್ ಡಿಕ್ಕಿ ಸವಾರಸಾವು
ಚಳ್ಳಕೆರೆ : ಹೊಸದುರ್ಗ: ಲಾರಿಗೆ ಹಿಂದಿನಿಂದ ಬೈಕ್ ಡಿಕ್ಕಿ ಸವಾರಸಾವುಹೊಸದುರ್ಗ ತಾಲೂಕಿನ ಮಧುರೆ ದಿಬ್ಬದ ಸಮೀಪ ಇಂದುಚಲಿಸುತ್ತಿದ್ದ ಲಾರಿ, ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಬರುತ್ತಿದ್ದ ಬೈಕ್ ಲಾರಿಗೆ, ಡಿಕ್ಕಿ ಹೊಡೆದ ಬೈಕ್ ಚಾಲಕ ಶಶಿಕುಮಾರ್ಮೃತಪಟ್ಟಿದ್ದಾನೆ. ಗುತ್ತಿ ಕಟ್ಟೆ ಲಂಬಾಣಿಹಟ್ಟಿ ಗ್ರಾಮದ…
ಹಿರಿಯೂರು: ಕಾಡುಗೊಲ್ಲರ ಬಳಿಸಿ ಎ. ಕೃಷ್ಣಪ್ಪಕುಟುಂಬ ರಾಜಕೀಯ ಮಾಡುತ್ತಿದೆ
ಚಳ್ಳಕೆರೆ : ಹಿರಿಯೂರು: ಕಾಡುಗೊಲ್ಲರ ಬಳಿಸಿ ಎ. ಕೃಷ್ಣಪ್ಪಕುಟುಂಬ ರಾಜಕೀಯ ಮಾಡುತ್ತಿದೆಹಿರಿಯೂರಿನಲ್ಲಿ ಕಾಡುಗೊಲ್ಲರನ್ನಿಟ್ಟುಕೊಂಡು ಮಾಜಿ ಸಚಿವ ಎ.ಕೃಷ್ಣಪ್ಪ ಅವರ ಕುಟುಂಬ ರಾಜಕೀಯ ಮಾಡುತ್ತಿದೆ. ಮತ್ತೇನಾದರುಅವರ ಕುಟುಂಬದವರು ಬಂದರೆ ರಾಜಕೀಯವಾಗಿ ಬುದ್ದಿಕಲಿಸುತ್ತೇವೆ ಎಂದು ಹಿರಿಯೂರು ತಾಲೂಕಿನ ಕಾಡುಗೊಲ್ಲರಅಧ್ಯಕ್ಷ ಬಿ ಆರ್ ದಾಸ್ ಎಚ್ಚರಿಕೆ…
ಚಿತ್ರದುರ್ಗ: ಕೆಟ್ಟು ನಿಂತ ಶವದ ಕೋಲ್ಡ್ ಸ್ಟೋರೇಜ್ ;ಶವವಿಡಲು ಪರದಾಟ
ಚಳ್ಳಕೆರೆ : ಚಿತ್ರದುರ್ಗ: ಕೆಟ್ಟು ನಿಂತ ಶವದ ಕೋಲ್ಡ್ ಸ್ಟೋರೇಜ್ ;ಶವವಿಡಲು ಪರದಾಟಚಿತ್ರದುರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ಶವಗಾರದಲ್ಲಿ ಶವ ಸಂರಕ್ಷಸೋಫ್ರಿಡ್ಜ್ ಕೆಟ್ಟು ತಿಂಗಳುಗಳೆ ಉರುಳಿ ಹೋಗಿದೆ. ಇದರಿಂದ ಅಪರಿಚಿತಶವಗಳಿಡಲು ವ್ಯವಸ್ಥೆಯಿಲ್ಲದೆ ಶವಗಳು ಗಬ್ಬು ನಾರುವ ಸ್ಥಿತಿನಿರ್ಮಾಣವಾಗಿದೆ. ಅಪರಿಚಿತ ಅನಾಥ ಶವಗಳ ಸಂರಕ್ಷಸಲುಪೊಲೀಸರು…
ಚಿತ್ರದುರ್ಗ: ಕಾಂಗ್ರೆಸ್ ವಿರುದ್ಧ ಜನಾಕ್ರೋಶ ಯಾತ್ರೆಆರಂಭ
ಚಳ್ಳಕೆರೆ : ಚಿತ್ರದುರ್ಗ: ಕಾಂಗ್ರೆಸ್ ವಿರುದ್ಧ ಜನಾಕ್ರೋಶ ಯಾತ್ರೆಆರಂಭಬಿಜೆಪಿಯಿಂದ ಜನಾಕ್ರೋಶ ಯಾತ್ರೆಯನ್ನು ಆರಂಭಿಸಲಾಗಿದೆ.ಇದನ್ನು ತಾಲೂಕು, ಗ್ರಾಮಗಳ ಮಟ್ಟಕ್ಕೆ ತೆಗೆದುಕೊಂಡುಹೋಗುತ್ತೇವೆಂದು ವಿಧಾನಪರಿಷತ್ ಸದಸ್ಯ ಕೆಎಸ್ ನವೀನ್ಹೇಳಿದರು. ಚಿತ್ರದುರ್ಗದಲ್ಲಿ ಗುರುವಾರ ಪತ್ರಿಕಾ ಗೋಷ್ಠಿಯಲ್ಲಿಮಾತಾಡಿ, ಡಿಸಿಎಂ ಡಿಕೆ ಶಿವಕುಮಾರ್ ಅವರು ಅಲ್ಪಸಂಖ್ಯಾತರ ಮೀಸಲಾತಿ ಉಳಿಸಿಕೊಳ್ಳಲು ಸಂವಿಧಾನ…
ಹಿರಿಯೂರು: ಖಂಡೇನಹಳ್ಳಿಯಲ್ಲಿ ಶನೇಶ್ವರ ಸ್ವಾಮಿರಥೋತ್ಸವ
ಚಳ್ಳಕೆರೆ : ಹಿರಿಯೂರು: ಖಂಡೇನಹಳ್ಳಿಯಲ್ಲಿ ಶನೇಶ್ವರ ಸ್ವಾಮಿರಥೋತ್ಸವಹಿರಿಯೂರಿನ ಧರ್ಮಪುರದ ಖಂಡೇನಹಳ್ಳಿ ಶನೇಶ್ವರ ಸ್ವಾಮಿ,ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಇಂದುವಿಜೃಂಭಣೆಯಿಂದ ನಡೆಯಿತು. ಬೆಳಗ್ಗೆ ದೇವರಿಗೆ ಅಭಿಷೇಕಕಲ್ಯಾಣೋತ್ಸವದ, ನಂತರ ತೇರಿನ ಮುಂಭಾಗದಲ್ಲಿ ಧಾರ್ಮಿಕಪೂಜಾ ವಿಧಾನಗಳನ್ನು ನೆರವೇರಿಸಲಾಯಿತು. ರಥವನ್ನು ಹೂವುಬಾಳೆದಿಂಡು ಮತ್ತು ಬಾವುಟಗಳಿಂದ ಅಲಂಕರಿಸಲಾಗಿತ್ತು. ದೇವರಮೂರ್ತಿಯನ್ನು…
ಟಿವಿಎಸ್ ಗೆ ಅಪರಿಚಿ ವಾಹನ ಡಿಕ್ಕಿ ಓರ್ವನ ಸಾವು.
ಟಿವಿಎಸ್ ಗೆ ಅಪರಿಚಿ ವಾಹನ ಡಿಕ್ಕಿ ಓರ್ವನ ಸಾವು. ಚಳ್ಳಕೆರೆ : ತಾಲೂಕಿನ ಸಾಣಿಕೆರೆ ಸಮೀಪ ರಾಷ್ಟ್ರೀಯ ಹೆದ್ದಾರಿ 150 ಎ ರಲ್ಲಿ ರಸ್ತೆ ಕ್ರಾಸ್ ಮಾಡುತ್ತಿದ್ದ ಟಿವಿಎಸ್ ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಟಿವಿಎಸ್ ಸವಾರ ಗಾಯಗೊಂಡು…
ವಿಘ್ನೇಶ್ವ ಮಹಿಳಾ ಸ್ವಸಾಯ ಸಂಘದ ವತಿಯಿಂದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪಕ್ಷಿಗಳಿಗೆ ಕಾಳು ನೀರು…..
ವಿಘ್ನೇಶ್ವ ಮಹಿಳಾ ಸ್ವಸಾಯ ಸಂಘದ ವತಿಯಿಂದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪಕ್ಷಿಗಳಿಗೆ ಕಾಳು ನೀರು….. ಚಳ್ಳಕೆರೆ : ನಗರದ ವಿಘ್ನೇಶ್ವರ ಮಹಿಳಾ ಸ್ವಸಾಯ ಸಂಘದ ವತಿಯಿಂದ ಇಂದು ವಾಲ್ಮೀಕಿ ನಗರದಲ್ಲಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಪಕ್ಷಿಗಳಿಗೆ ಕಾಳು ಹಾಗೂ ನೀರು…
ಚಳ್ಳಕೆರೆ ನಗರದ ಜೈನ ಸಮುದಾಯ ಭವನದಲ್ಲಿ ನಡೆದ ಶ್ರೀ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರುಪಾಲ್ಗೊಂಡು ಪೂಜೆ ಸಲ್ಲಿಸಿದರು.
ಚಳ್ಳಕೆರೆ : ಚಳ್ಳಕೆರೆ ನಗರದ ಜೈನ ಸಮುದಾಯ ಭವನದಲ್ಲಿ ನಡೆದ ಶ್ರೀ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರುಪಾಲ್ಗೊಂಡು ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿ…
ದಾರಕ್ಕೆ ಕಟ್ಟಿದ ಸೂಜಿಯು ಕಳೆದುಹೋಗದಂತೆ ರಕ್ಷಿಸಿದಂತೆಯೇ, ಸ್ವಯಂ ಅಧ್ಯಯನದಲ್ಲಿ ತೊಡಗಿರುವ ವ್ಯಕ್ತಿಯನ್ನು ಕಳೆದುಹೋಗದಂತೆ ರಕ್ಷಿಸಲಾಗುತ್ತೆಸತ್ಯವನ್ನು ತಿಳಿಯಲು, ಚಂಚಲ ಮನಸ್ಸನ್ನು ನಿಯಂತ್ರಿಸಲು ಮತ್ತು ಆತ್ಮವನ್ನು ಶುದ್ಧೀಕರಿಸಲು ಸಹಾಯ ಮಾಡುವದನ್ನು ಜ್ಞಾನ ಎಂದು ಕರೆಯಲಾಗುತ್ತದೆ ಎಂದು ಶಾಸಕಟಿ.ರಘುಮೂರ್ತಿ ಹೇಳಿದರು.ಅವರು ನಗರದ ತಾಲೂಕು ಕಛೇರಿಯಲ್ಲಿ ಶ್ರೀ ಮಹಾವೀರ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪರ್ಚಾನೆ ಮಾಡಿ ಮಾತನಾಡಿದರು,
ಚಳ್ಳಕೆರೆ : ದಾರಕ್ಕೆ ಕಟ್ಟಿದ ಸೂಜಿಯು ಕಳೆದುಹೋಗದಂತೆ ರಕ್ಷಿಸಿದಂತೆಯೇ, ಸ್ವಯಂ ಅಧ್ಯಯನದಲ್ಲಿ ತೊಡಗಿರುವ ವ್ಯಕ್ತಿಯನ್ನು ಕಳೆದುಹೋಗದಂತೆ ರಕ್ಷಿಸಲಾಗುತ್ತೆಸತ್ಯವನ್ನು ತಿಳಿಯಲು, ಚಂಚಲ ಮನಸ್ಸನ್ನು ನಿಯಂತ್ರಿಸಲು ಮತ್ತು ಆತ್ಮವನ್ನು ಶುದ್ಧೀಕರಿಸಲು ಸಹಾಯ ಮಾಡುವದನ್ನು ಜ್ಞಾನ ಎಂದು ಕರೆಯಲಾಗುತ್ತದೆ ಎಂದು ಶಾಸಕಟಿ.ರಘುಮೂರ್ತಿ ಹೇಳಿದರು.ಅವರು ನಗರದ ತಾಲೂಕು…
