ಚಳ್ಳಕೆರೆ :
ಚಿತ್ರದುರ್ಗ: ಕೆಟ್ಟು ನಿಂತ ಶವದ ಕೋಲ್ಡ್ ಸ್ಟೋರೇಜ್ ;
ಶವವಿಡಲು ಪರದಾಟ
ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ಶವಗಾರದಲ್ಲಿ ಶವ ಸಂರಕ್ಷಸೋ
ಫ್ರಿಡ್ಜ್ ಕೆಟ್ಟು ತಿಂಗಳುಗಳೆ ಉರುಳಿ ಹೋಗಿದೆ. ಇದರಿಂದ ಅಪರಿಚಿತ
ಶವಗಳಿಡಲು ವ್ಯವಸ್ಥೆಯಿಲ್ಲದೆ ಶವಗಳು ಗಬ್ಬು ನಾರುವ ಸ್ಥಿತಿ
ನಿರ್ಮಾಣವಾಗಿದೆ.
ಅಪರಿಚಿತ ಅನಾಥ ಶವಗಳ ಸಂರಕ್ಷಸಲು
ಪೊಲೀಸರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ
ಬಸವೇಶ್ವರ ಆಸ್ಪತ್ರೆಯಲ್ಲಿ ಹೆಣವಿಡಲು ಬಾಡಿಗೆ ಕೊಟ್ಟು
ಇಡಬೇಕಾಗಿದೆ. ಇದರಿಂದ ಜಿಲ್ಲಾಸ್ಪತ್ರೆಯ ಶವಗಾರದ ಪರಿಸ್ಥಿತಿ
ಕಂಡು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

