ಚಳ್ಳಕೆರೆ :
ಹಿರಿಯೂರು: ಕಾಡುಗೊಲ್ಲರ ಬಳಿಸಿ ಎ. ಕೃಷ್ಣಪ್ಪ
ಕುಟುಂಬ ರಾಜಕೀಯ ಮಾಡುತ್ತಿದೆ
ಹಿರಿಯೂರಿನಲ್ಲಿ ಕಾಡುಗೊಲ್ಲರನ್ನಿಟ್ಟುಕೊಂಡು ಮಾಜಿ ಸಚಿವ ಎ.
ಕೃಷ್ಣಪ್ಪ ಅವರ ಕುಟುಂಬ ರಾಜಕೀಯ ಮಾಡುತ್ತಿದೆ. ಮತ್ತೇನಾದರು
ಅವರ ಕುಟುಂಬದವರು ಬಂದರೆ ರಾಜಕೀಯವಾಗಿ ಬುದ್ದಿ
ಕಲಿಸುತ್ತೇವೆ ಎಂದು ಹಿರಿಯೂರು ತಾಲೂಕಿನ ಕಾಡುಗೊಲ್ಲರ
ಅಧ್ಯಕ್ಷ ಬಿ ಆರ್ ದಾಸ್ ಎಚ್ಚರಿಕೆ ನೀಡಿದರು.
ಚಿತ್ರದುರ್ಗದಲ್ಲಿಂದು
ಪತ್ರಿಕಾಗೋಷ್ಠಿಯಲ್ಲಿ ಮಾತಾಡಿ, ನಮ್ಮ ಅಭಿವೃದ್ಧಿಗೆ ಶ್ರೀನಿವಾಸ್
ಮತ್ತು ಪೂರ್ಣಿಮಾ ಶ್ರೀನಿವಾಸ್ ತಡೆಯೊಡ್ಡುತ್ತಿದ್ದಾರೆ. ಇನ್ನು
ಮುಂದೆ ಹಿರಿಯೂರಿಗೆ ಚುನಾವಣೆಗೆಂದು ಬಂದರೆ, ಸರಿಯಾದ
ಪಾಠ ಕಲಿಸುತ್ತೇವೆಂದು ಎಚ್ಚರಿಸಿದರು.

