ಯುವಶಕ್ತಿಯ ರಹಸ್ಯ ಬ್ರಹ್ಮಚರ್ಯ ಜೀವನ”- ಯತೀಶ್ ಎಂ ಸಿದ್ದಾಪುರ

“ಯುವಶಕ್ತಿಯ ರಹಸ್ಯ ಬ್ರಹ್ಮಚರ್ಯ ಜೀವನ”- ಯತೀಶ್ ಎಂ ಸಿದ್ದಾಪುರ ಚಳ್ಳಕೆರೆ-ಯುವಶಕ್ತಿಯ ರಹಸ್ಯ ಬ್ರಹ್ಮಚರ್ಯ ಜೀವನವಾಗಿರುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಯತೀಶ್ ಎಂ ಸಿದ್ದಾಪುರ ತಿಳಿಸಿದರು.ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಬಾಪೂಜಿ ಆಯುರ್ವೇದ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ…

ಎಲ್ಲಾ ಸಮಾಜಗಳಿಗೂ ಮೀಸಲಾತಿ ಕೊಟ್ಟ ಮಹಾನ್ ಚೇತನಾ ಡಾ.ಬಿ.ಆರ್.ಅಂಬೇಡ್ಕರ್’ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ.

‘ಎಲ್ಲಾ ಸಮಾಜಗಳಿಗೂ ಮೀಸಲಾತಿ ಕೊಟ್ಟ ಮಹಾನ್ ಚೇತನಾ ಡಾ.ಬಿ.ಆರ್.ಅಂಬೇಡ್ಕರ್’ಶ್ರೀ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ. .ನಾಯಕನಹಟ್ಟಿ: ಗ್ರಾಮದ ಪ್ರತಿಯೊಬ್ಬರು ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ ಬಾಬು ಜಗಜೀವನ್ ರಾಮ್ ರವರ ಆದರ್ಶಗಳನ್ನ ರೂಡಿಸಿಕೊಳ್ಳಬೇಕು ಎಂದು ಶ್ರೀ ಶ್ರೀ ಬಸವಮೂರ್ತಿ…

ಚಿತ್ರದುರ್ಗ: ಮೆಡಿಕಲ್ ಕಾಲೇಜ್ ಆಡಳಿತಾಧಿಕಾರಿ ಅಮಾನತ್ತು ಮಾಡಿ

ಚಳ್ಳಕೆರೆ : ಚಿತ್ರದುರ್ಗ: ಮೆಡಿಕಲ್ ಕಾಲೇಜ್ ಆಡಳಿತಾಧಿಕಾರಿಅಮಾನತ್ತು ಮಾಡಿಚಿತ್ರದುರ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕರಆಸ್ಪತ್ರೆ ನಿರ್ದೇಶಕ ಯುವರಾಜ್ ರನ್ನ ಕೆಲಸದಿಂದ ಅಮಾನತುಮಾಡುವಂತೆ ಆಗ್ರಹಿಸಿ ಇಂದು ಜಿಲ್ಲಾಧಿಕಾರಿ ಕಚೇರಿ ಬಳಿ ಮಾದಿಗಯುವ ಸೇನೆ ಪ್ರತಿಭಟನೆ ನಡೆಸಲಾಯಿತು. ಇದಕ್ಕೂ ಮುನ್ನಓಬವ್ವ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ…

ಹೊಸದುರ್ಗ: ಆರು ಜಿ.ಪಂ ಸ್ಥಾನ ಗೆಲ್ಲಿಸಬೇಕು

ಚಳ್ಳಕೆರೆ : ಹೊಸದುರ್ಗ: ಆರು ಜಿ.ಪಂ ಸ್ಥಾನ ಗೆಲ್ಲಿಸಬೇಕುಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಚುನಾವಣೆಗಳು ಸಮೀಪಿಸುತ್ತಿದ್ದು, ನಯ ಭಾಗದ ಜಿಲ್ಲಾಪಂಚಾಯತಿಯ ಮುಖಂಡರುಗಳು, ಅಭ್ಯರ್ಥಿಗಳಪರವಾಗಿದ್ದು, ಗೆಲ್ಲಿಸಿಕೊಳ್ಳಬೇಕೆಂದು ಹೊಸದುರ್ಗ ಶಾಸಕಬಿಜಿ ಗೋವಿಂದಪ್ಪ ಸೂಚಿಸಿದರು. ಹೊಸದುರ್ಗದಲ್ಲಿಂದುಕಾರ್ಯಕರ್ತರ ಮತ್ತು ಮುಖಂಡರ ಸಭೆಯಲ್ಲಿ ಮಾತಾಡಿ,ಪಂಚಾಯಿತಿಗಳ ಮುಖಂಡರುಗಳು ಮತ್ತು ಮಾಜಿ…

ಚಳ್ಳಕೆರೆ: ರಿಯಾಲಿಟಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೆರೈತನ ಆಯ್ಕೆ

ಚಳ್ಳಕೆರೆ : ಚಳ್ಳಕೆರೆ: ರಿಯಾಲಿಟಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೆರೈತನ ಆಯ್ಕೆ ಚಳ್ಳಕೆರೆ ತಾಲೂಕಿನ ಪ್ರಗತಿಪರ ರೈತ ಡಾ. ಎ ಆರ್ ದಯಾನಂದಮೂರ್ತಿ ಅವರು ರಿಯಾಲಿಟಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೆಆಯ್ಕೆಯಾಗಿದ್ದು, ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿನಿವೃತ್ತ ನ್ಯಾಯಮೂರ್ತಿ…

ಹೊಳಲ್ಕೆರೆ: ಕೊಲೆ ರಹಸ್ಯ ಬಿಚ್ಚಿಟ್ಟ ಎಸ್ಪಿ ರಂಜಿತ್ ಕುಮಾರ್ ಬಂಡಾರು.!

ಚಳ್ಳಕೆರೆ : ಹೊಳಲ್ಕೆರೆ: ಕೊಲೆ ರಹಸ್ಯ ಬಿಚ್ಚಿಟ್ಟ ಎಸ್ಪಿ ರಂಜಿತ್ಕುಮಾರ್ ಬಂಡಾರುಹೊಳಲ್ಕೆರೆ ಚಿಕ್ಕಜಾಜೂರು ಬಳಿ ಕೊಲೆಯಾಗಿದ್ದ ಮಣಿಕಂಠ ಇಬ್ಬರುಸ್ನೇಹಿತರೊಂದಿಗೆ ಹಿರೇಗುಂಟನೂರು ಜಾತ್ರೆಗೆ ಸ್ನೇಹಿತ ಆಟೋದಲ್ಲಿಬಂದಿದ್ದು, ಅನೈತಿಕ ಸಂಬಂಧ ಹೊಂದಿದ್ದ ಮಹಿಳೆ ಜೊತೆ ಮಣಿಕಂಠಆಟೋದಲ್ಲಿ ಅಸಭ್ಯವಾಗಿ ವರ್ತಿಸಿದ್ದೇ ಕೊಲೆಗೆ ಕಾರಣವಾಗಿತ್ತೆಂದುಎಸ್ಪಿ ರಂಜಿತ್ ಕುಮಾರ್…

ಚಿತ್ರದುರ್ಗ: ಭದ್ರಾ ಯೋಜನೆ ರಾಜಕೀಯಕ್ಕೆ ಬಳಸುತ್ತಿದ್ದಾರೆ

ಚಳ್ಳಕೆರೆ : ಚಿತ್ರದುರ್ಗ: ಭದ್ರಾ ಯೋಜನೆ ರಾಜಕೀಯಕ್ಕೆಬಳಸುತ್ತಿದ್ದಾರೆತುಂಗಾ ತಿರುವಿನಿಂದ ನೀರು ತರುವ ಕಾಮಗಾರಿಯನ್ನೇ ಇನ್ನುಮುಗಿಸಿಲ್ಲ. ಆದರೆ ಕೇಂದ್ರ ಹಣ ಬಿಡುಗಡೆ ಮಾಡಿಲ್ಲವೆಂದುಆರೋಪ ಮಾಡುತ್ತಿದ್ದು, ರಾಜಕೀಯಕ್ಕೆ ಬಳಿಸಿಕೊಳ್ಳುತ್ತಿದ್ದಾರೆಂದುಎಂಎಲ್ ಸಿ ನವೀನ್ ಆರೋಪಿಸಿದರು. ಚಿತ್ರದುರ್ಗದಲ್ಲಿಂದುಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿ, ಡಿಸಿಎಂ ಡಿಕೆ ಶಿವಕುಮಾರ್ಅವರು ನೀರಾವರಿಗೆ ಸಂಬಂಧಿಸಿದಂತೆ…

ಹಿರಿಯೂರು: ಮರಗಳ ಮಾರಣ ಹೋಮ ಖಂಡಿಸಿಪ್ರತಿಭಟನೆ

ಚಳ್ಳಕೆರೆ : ಹಿರಿಯೂರು: ಮರಗಳ ಮಾರಣ ಹೋಮ ಖಂಡಿಸಿಪ್ರತಿಭಟನೆಮೈಸೂರಿನ ಹೈದರಾಲಿ ರಸ್ತೆಯಲ್ಲಿರುವ ಸುಮಾರು 60 ವರ್ಷಗಳಹಳೆಯ ಮರಗಳನ್ನು ಮಹಾನಗರಪಾಲಿಕೆ ಕಡಿದು ಹಾಕಿರುವುದನ್ನುಖಂಡಿಸಿ ಇಂದು ರೈನ್ ಟ್ರಸ್ಟ ಸಂಸ್ಥೆಯಿಂದ ಹಿರಿಯೂರಿನಲ್ಲಿಮೇಣದ ಬತ್ತಿ ಹಚ್ಚಿ ಪ್ರತಿಭಟನೆ ನಡೆಸಲಾಯಿತು. ಇದೇಸಮಯದಲ್ಲಿ ಮಾತಾಡಿದ ಕಸವನಹಳ್ಳಿ ರಮೇಶ್, ಜಾಗತಿಕತಾಪಮಾನ…

ಚಳ್ಳಕೆರೆ‌: ಕುಡಿಯುವ ನೀರಿಗಾಗಿ ಹಾಸ್ಟೆಲ್ ವಿದ್ಯಾರ್ಥಿನಿಯರ ರಾತ್ರೋ ರಾತ್ರಿ ಪರದಾಟ.

ಚಳ್ಳಕೆರೆ‌: ಕುಡಿಯುವ ನೀರಿಗಾಗಿ ಹಾಸ್ಟೆಲ್ ವಿದ್ಯಾರ್ಥಿನಿಯರ ಪರದಾಟ. ಹೌದು ಚಳ್ಳಕೆರೆ ನಗರದ ಪಾವಗಡ ರಸ್ತೆಯಲ್ಲಿರುವ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಸಮುಚ್ಚಯದಲ್ಲಿ ವಿದ್ಯಾರ್ಥಿನಿಯರಿಗೂ ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿಲ್ಲದೆ ಪರದಾಟ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ‌‌. ಮಧ್ಯಾಹ್ನ ದಿಂದ…

ಚಳ್ಳಕೆರೆ : ಮೈಸೂರಿನ ನಗರಾಭಿವೃದ್ಧಿ ತರಬೇತಿ ಕೇಂದ್ರದಲ್ಲಿ ಎರಡು ದಿನಗಳ ಕಾಲ ನಡೆಯುವ ಅಬ್ದುಲ್ ನಜೀರ್ ಸಾಬ್, ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಂಸ್ಥೆ ಹಾಗೂ ರಾಜ್ಯ ನಗರಾಭಿವೃದ್ಧಿ ಸಂಸ್ಥೆ (SIUD) ವತಿಯಿಂದ ನಡೆದ ಅಮೃತ್-2 ಯೋಜನೆ ಕುರಿತು ಎರಡು ದಿನಗಳ ತರಬೇತಿ ಕಾರ್ಯಾಗಾರದಲ್ಲಿ ಚಳ್ಳಕೆರೆ ನಗರಸಭೆಯ ನೂತನ ಅಧ್ಯಕ್ಷೆ ಆರ್.ಮಂಜುಳಾ ಪ್ರಸನ್ನ ಕುಮಾರ್ ಮಾಹಿತಿ ಪಡೆದುಕೊಂಡರು

ಚಳ್ಳಕೆರೆ : ಬಯಲು ಸೀಮೆಯಲ್ಲಿ ಕುಡಿಯುವ ನೀರಿನ ಬವಣಿಯನ್ನು ಸಂಪೂರ್ಣವಾಗಿ ತೊಲಗಿಸಿ ಸಮರ್ಪಕವಾಗಿ ಕುಡಿಯುವ ನೀರು ಸದ್ಬಳಕೆ ಮಾಡಿಕೊಳ್ಳಲು ಆಯೋಜಿಸಿದ್ದ ಎರಡು‌ ದಿನಗಳ ತರಬೇತಿ ಕಾರ್ಯಾಗಾರದಲ್ಲಿ ನೂತನ ನಗರಸಭೆ ಅಧ್ಯಕ್ಷೆ ಆರ್.ಮಂಜುಳಾ ಪ್ರಸನ್ನ ಕುಮಾರ್ ಭಾಗಿಯಾಗಿ ತರಬೇತಿ ಪಡೆದು ಬಯಲು ಸೀಮೆಯಲ್ಲಿ…

error: Content is protected !!