ಚಳ್ಳಕೆರೆ :
ಹೊಸದುರ್ಗ: ಆರು ಜಿ.ಪಂ ಸ್ಥಾನ ಗೆಲ್ಲಿಸಬೇಕು
ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ
ಚುನಾವಣೆಗಳು ಸಮೀಪಿಸುತ್ತಿದ್ದು, ನಯ ಭಾಗದ ಜಿಲ್ಲಾ
ಪಂಚಾಯತಿಯ ಮುಖಂಡರುಗಳು, ಅಭ್ಯರ್ಥಿಗಳ
ಪರವಾಗಿದ್ದು, ಗೆಲ್ಲಿಸಿಕೊಳ್ಳಬೇಕೆಂದು ಹೊಸದುರ್ಗ ಶಾಸಕ
ಬಿಜಿ ಗೋವಿಂದಪ್ಪ ಸೂಚಿಸಿದರು.
ಹೊಸದುರ್ಗದಲ್ಲಿಂದು
ಕಾರ್ಯಕರ್ತರ ಮತ್ತು ಮುಖಂಡರ ಸಭೆಯಲ್ಲಿ ಮಾತಾಡಿ,
ಪಂಚಾಯಿತಿಗಳ ಮುಖಂಡರುಗಳು ಮತ್ತು ಮಾಜಿ ಜಿ ಪಂ ಸದಸ್ಯರ
ಭೇಟಿಯಾಗಬೇಕು. ಅವರುಗಳ ಸಹಕಾರದಲ್ಲಿ ಇಡೀ ಕ್ಷೇತ್ರ ಸುತ್ತಾಡಿ
ಆರು ಜಿ ಪಂ ಸ್ಥಾನಗಳನ್ನು ಗೆಲ್ಲಿಸಿಕೊಳ್ಳಬೇಕೆಂದರು.

