ಚಳ್ಳಕೆರೆ :
ಚಿತ್ರದುರ್ಗ: ನಿವೇಶನ ಮತ್ತು ವಸತಿಗಾಗಿ ನಗರಸಭೆ
ಮುತ್ತಿಗೆ
ನಿವೇಶನ ಮತ್ತು ವಸತಿ ರಹಿತರ ಅರ್ಜಿಯನ್ನ ಪರಿಗಣಿಸುವಂತೆ
ಆಗ್ರಹಿಸಿ, ನಗರಸಭೆಗೆ ಸೋಮವಾರ ಭಾರತ ಕಮ್ಯೂನಿಸ್ಟ
ಪಕ್ಷದಿಂದ ಮನವಿ ಸಲ್ಲಿಸಲಾಯಿತು.
ಚಿತ್ರದುರ್ಗ ನಗರ ವ್ಯಾಪ್ತಿಯ
ವಾರ್ಡ್‌ಗಳಲ್ಲಿರುವ, ನಿವೇಶನ ಮತ್ತು ವಸತಿ ರಹಿತರ ಅರ್ಜಿಗಳನ್ನ
ನಗರಸಭೆ ಅಧಿಕಾರಿಗಳಿಗೆ ಸಲ್ಲಿಸಿದ್ದು ಈ ಅರ್ಜಿಗಳನ್ನು ಪರಿಗಣಿಸಿ,
ಫಲಾನುಭವಿಗಳಿಗೆ ಅನುಕೂಲವಾಗುವಂತೆ ನಿವೇಶನ ಮತ್ತು ವಸತಿ
ಕಲ್ಪಿಸಿಕೊಡಬೇಕೆಂದು ಆಗ್ರಹಿಸಿ ನಗರಸಭೆ ನಗರಸಭೆ ಮುತ್ತಿಗೆ
ಹಾಕಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

