ಚಿತ್ರದುರ್ಗ: ನಕಲಿ ಗೊಬ್ಬರ ಕೊಟ್ಟ ಅಧಿಕಾರಿ ವಿರುದ್ಧಕ್ರಮಜರುಗಿಸಿರೈತರಿಗೆ ನಕಲಿ ಗೊಬ್ಬರ ಕೊಟ್ಟು ವಂಚನೆ ಮಾಡುತ್ತಿರುವಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆಂದು ಹೇಳುತ್ತಾಜಿಲ್ಲಾಡಳಿ ಮೂಗಿಗೆ ತುಪ್ಪ ಸವರುತ್ತಿದೆ ಎಂದು ರೈತ ಕೃಷ್ಣಪ್ಪಆರೋಪಿಸಿದರು.

ಚಳ್ಳಕೆರೆ : ಚಿತ್ರದುರ್ಗ: ನಕಲಿ ಗೊಬ್ಬರ ಕೊಟ್ಟ ಅಧಿಕಾರಿ ವಿರುದ್ಧಕ್ರಮಜರುಗಿಸಿರೈತರಿಗೆ ನಕಲಿ ಗೊಬ್ಬರ ಕೊಟ್ಟು ವಂಚನೆ ಮಾಡುತ್ತಿರುವಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆಂದು ಹೇಳುತ್ತಾಜಿಲ್ಲಾಡಳಿ ಮೂಗಿಗೆ ತುಪ್ಪ ಸವರುತ್ತಿದೆ ಎಂದು ರೈತ ಕೃಷ್ಣಪ್ಪಆರೋಪಿಸಿದರು. ಚಿತ್ರದುರ್ಗದಲ್ಲಿ ಪ್ರತಿಭಟನೆಯಲ್ಲಿಮಾತಾಡಿ, ಹಿರಿಯ ಅಧಿಕಾರಿಗಳಿಗೆ ಮನುಷತ್ವ ಇದ್ದರೆ, ನಕಲಿಗೊಬ್ಬರ…

ಚಿತ್ರದುರ್ಗ: ಕುಡಿಯೋ ನೀರಲ್ಲಿ ಬೆರೆಯುತ್ತಿರುವಡ್ರೈನೇಜ್ ನೀರುಚಿತ್ರದುರ್ಗದ ಪ್ರಶಾಂತ್ ನಗರ ಬಡಾವಣೆಯಲ್ಲಿ ಕುಡಿಯೋನೀರಿನಲ್ಲಿ ಡ್ರೈನೇಜ್ ನೀರು ಬೆರೆಯುತ್ತಿದ್ದು, ಇಲ್ಲಿನ ನಿವಾಸಿಗಳಿಗೆಇದೇ ನೀರು ಕುಡಿವ ಪರಿಸ್ಥಿತಿ ಬಂದಿದೆ.

ಚಳ್ಳಕೆರೆ : ಚಿತ್ರದುರ್ಗ: ಕುಡಿಯೋ ನೀರಲ್ಲಿ ಬೆರೆಯುತ್ತಿರುವಡ್ರೈನೇಜ್ ನೀರುಚಿತ್ರದುರ್ಗದ ಪ್ರಶಾಂತ್ ನಗರ ಬಡಾವಣೆಯಲ್ಲಿ ಕುಡಿಯೋನೀರಿನಲ್ಲಿ ಡ್ರೈನೇಜ್ ನೀರು ಬೆರೆಯುತ್ತಿದ್ದು, ಇಲ್ಲಿನ ನಿವಾಸಿಗಳಿಗೆಇದೇ ನೀರು ಕುಡಿವ ಪರಿಸ್ಥಿತಿ ಬಂದಿದೆ. ನಲ್ಲಿ ಗುಂಡಿಯಪಕ್ಕದಲ್ಲಿಯೇ ಡ್ರೈನೇಜ್ ನೀರು ಹರಿದು ಬರುತ್ತಿದೆ. ಅಂಬೇಡ್ಕರ್ಕಲ್ಯಾಣ ಮಂಟಪದ ಕಡೆಯಿಂದ ನೀರು…

ಹೊಸದುರ್ಗ: ಈರುಳ್ಳಿ ಬಿತ್ತನೆಯಲ್ಲಿ ನಿರತರಾದ ರೈತರುಹೊಸದುರ್ಗ ತಾಲೂಕಿನಲ್ಲಿ ಕೆಲವು ದಿನಗಳಿಂದ ಸುರಿದ ಹದಮಳೆಯಿಂದಾಗಿ, ರೈತರು ಈರುಳ್ಳಿ ಬಿತ್ತನೆಯಲ್ಲಿ ತೊಡಗಿದ್ದಾರೆ.

ಚಳ್ಳಕೆರೆ : ಹೊಸದುರ್ಗ: ಈರುಳ್ಳಿ ಬಿತ್ತನೆಯಲ್ಲಿ ನಿರತರಾದ ರೈತರುಹೊಸದುರ್ಗ ತಾಲೂಕಿನಲ್ಲಿ ಕೆಲವು ದಿನಗಳಿಂದ ಸುರಿದ ಹದಮಳೆಯಿಂದಾಗಿ, ರೈತರು ಈರುಳ್ಳಿ ಬಿತ್ತನೆಯಲ್ಲಿ ತೊಡಗಿದ್ದಾರೆ. ಈಗಾಗಲೇ ಭೂಮಿ ಸಿದ್ಧತೆ ಮಾಡಿಕೊಂಡಿರುವ ಕೆಲ ರೈತರುಬಿತ್ತನೆ ಮಾಡುತ್ತಿದ್ದಾರೆ. ಇನ್ನು ಕೆಲವರು ಭೂಮಿ ಸಿದ್ಧತೆಯಲ್ಲಿತೊಡಗಿದ್ದಾರೆ. ಮಾಗಿ ಉಳಿಮೆ ನಂತರ…

ಚಳ್ಳಕೆರೆ :ನಾಯಕನಹಟ್ಟಿ ಪಟ್ಟಣದ ಪಟ್ಟಣ ಪಂಚಾಯತಿ ಪೌರಕಾರ್ಮಿಕರು ಅನಿರ್ದಿಷ್ಟಾವಧಿ ಮುಷ್ಕರ

ಚಳ್ಳಕೆರೆ :ನಾಯಕನಹಟ್ಟಿ ಪಟ್ಟಣದ ಪಟ್ಟಣ ಪಂಚಾಯತಿ ಪೌರಕಾರ್ಮಿಕರು ಅನಿರ್ದಿಷ್ಟಾವಧಿ ಮುಷ್ಕರ ನಾಯಕನಹಟ್ಟಿ:: ರಾಜ್ಯ ಸರ್ಕಾರ ಕೂಡಲೇ ಪೌರಕಾರ್ಮಿಕರನ್ನು ಖಾಯಂಗೊಳಿಸಿ ಸರ್ಕಾರಿ ನೌಕರಿಗೆ ನೀಡುವ ಸೌಲಭ್ಯವನ್ನು ನೀಡಬೇಕು ಎಂದು ಸಮುದಾಯ ಸಂಘಟಕರು ನಾಗರತ್ನಮ್ಮ ತಿಳಿಸಿದರು. ಮಂಗಳವಾರ ಪಟ್ಟಣದ ಪಟ್ಟಣ ಪಂಚಾಯತಿ ಕಚೇರಿಗೆ ಬೀಗ…

ರಾಜ್ಯದಲ್ಲಿ ಈಗಾಗಲೇ ಒಳಮೀಸಲಾತಿಗೆ ಮೀಸಲಾತಿ ಕಲ್ಪಿಸಲು ನಡೆಸುತ್ತಿರುವ ಜಾತಿಗಣತಿ ಪಾರದರ್ಶಕತೆಯಿಂದ ನಿಗಧಿತ ಅವಧಿಯಲ್ಲಿ ಗಣತಿದಾರರು ಮುಗಿಸಿ ವರದಿ ನೀಡಬೇಕು ಎಂದು ತಹಶಿಲ್ದಾರ್ ರೇಹಾನ್ ಪಾಷ ಹೇಳಿದರು‌.

ಚಳ್ಳಕೆರೆ : ರಾಜ್ಯದಲ್ಲಿ ಈಗಾಗಲೇ ಒಳಮೀಸಲಾತಿಗೆ ಮೀಸಲಾತಿ ಕಲ್ಪಿಸಲು ನಡೆಸುತ್ತಿರುವ ಜಾತಿಗಣತಿ ಪಾರದರ್ಶಕತೆಯಿಂದ ನಿಗಧಿತ ಅವಧಿಯಲ್ಲಿ ಗಣತಿದಾರರು ಮುಗಿಸಿ ವರದಿ ನೀಡಬೇಕು ಎಂದು ತಹಶಿಲ್ದಾರ್ ರೇಹಾನ್ ಪಾಷ ಹೇಳಿದರು‌. ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಸಮಾಜಕಲ್ಯಾಣ ಇಲಾಖೆ ಹಾಗೂ ಕಂದಾಯ ಇಲಾಖೆವತಿಯಿಂದ…

ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ನಿರ್ಮಿಸಲು ಜಾಗ ನೀಡುವ ವಿಚಾರ ಶಾಸಕರ ವಿವೇಚನೆಗೆ ಬಿಟ್ಟಿದ್ದು : ಮಂಜುಳಶ್ರೀಕಾಂತ್

ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ನಿರ್ಮಿಸಲು ಜಾಗ ನೀಡುವ ವಿಚಾರ ಶಾಸಕರ ವಿವೇಚನೆಗೆ ಬಿಟ್ಟಿದ್ದು : ಮಂಜುಳಶ್ರೀಕಾಂತ್ ನಾಯಕನಹಟ್ಟಿ : ಪಟ್ಟಣ ಪಂಚಾಯಿತಿ ಕೌನ್ಸಿಲ್ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕೆ.ಎಸ್.ಅರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಜಾಗ ನೀಡುವ ವಿಚಾರಕ್ಕೆ ಪ್ರಸ್ತಾಪಿಸಿ ಜಾಗ ನೀಡಲು…

ಮಕ್ಕಳು ಗುರುಭಕ್ತಿಯನ್ನು ಬೆಳೆಸಿಕೊಳ್ಳಬೇಕು”- ಚೇತನ್ ಕುಮಾರ್ .

“ಮಕ್ಕಳು ಗುರುಭಕ್ತಿಯನ್ನು ಬೆಳೆಸಿಕೊಳ್ಳಬೇಕು”- ಚೇತನ್ ಕುಮಾರ್ . ಚಳ್ಳಕೆರೆ-ಇಂದಿನ ಮಕ್ಕಳು ಗುರುಭಕ್ತಿಯನ್ನು ಬೆಳೆಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಚೇತನ್ ಕುಮಾರ್ ಮಕ್ಕಳಿಗೆ ಕಿವಿಮಾತು ಹೇಳಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ “ವಿವೇಕ ವಿಹಾರ…

ಚಳ್ಳಕೆರೆ :ನಗರದಲ್ಲಿ ವಲಸೆ ಕಾರ್ಮಿಕರು ಅಧಿಕ ಸಂಖ್ಯೆಯಲ್ಲಿರುವ ಕಡೆ ಬೇಕರಿ ಗ್ಯಾರೇಜ್ .ಇಟ್ಟಿಗೆ ಬಟ್ಟಿ ಸೇರಿದಂತೆ ವಿವಿಧ ಕಡೆ ಮಕ್ಕಳನ್ನು ಕೆಲಸಕ್ಕೆ ಬಳಸದಂತೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕೆಂದು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ತಹಶೀಲ್ದಾರ್ ರೇಹಾನ್ ಪಾಷ ಹೇಳಿದರು.

ಚಳ್ಳಕೆರೆ :ನಗರದಲ್ಲಿ ವಲಸೆ ಕಾರ್ಮಿಕರು ಅಧಿಕ ಸಂಖ್ಯೆಯಲ್ಲಿರುವ ಕಡೆ ಬೇಕರಿ ಗ್ಯಾರೇಜ್ .ಇಟ್ಟಿಗೆ ಬಟ್ಟಿ ಸೇರಿದಂತೆ ವಿವಿಧ ಕಡೆ ಮಕ್ಕಳನ್ನು ಕೆಲಸಕ್ಕೆ ಬಳಸದಂತೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕೆಂದು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ತಹಶೀಲ್ದಾರ್ ರೇಹಾನ್ ಪಾಷ ಹೇಳಿದರು. ನಗರದ ತಾಲೂಕು ಕಚೇರಿ…

ಗೌರಸಮುದ್ರ ಮಾರಮ್ಮ ದೇವಿ ದೇವಾಲಯಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸುವರಾ…!!..ಶಾಸಕ ಎನ್.ವೈ.ಗೋಪಾಲಕೃಷ್ಣ, ಶಾಸಕ ಟಿ.ರಘುಮೂರ್ತಿ..?

ಚಳ್ಳಕೆರೆ : ಮಧ್ಯ ಕರ್ನಾಟಕದ ಆರಾಧ್ಯ ದೇವಿ ಶ್ರೀ ಗೌರಸಮುದ್ರ ಮಾರಮ್ಮ ದೇವಿ ರಾಜ್ಯದ ನಾನ ಭಾಗಗಳಿಂದ ಹಾಗೂ ಹೊರ ರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ದೇವಿ ಭಕ್ತರನ್ನು ಸೆಳೆದಿದ್ದಾಳೆ. ಇನ್ನೂ ದೇವಿ ದರ್ಶನಕ್ಕೆ ಆಗಮಿಸುವ ಭಕ್ತರು ಗೌರಸಮುದ್ರ ಗ್ರಾಮದ ಪ್ರಮುಖ ಬೀದಿಯಲ್ಲಿ…

ಚಳ್ಳಕೆರೆ : ವಾಸವಿ ಪಿಯು ಕಾಲೇಜ್ ಎದುರು ಶ್ರೀ ಇಸ್ಕಾನ್ ಭಕ್ತಿ ಕೇಂದ್ರ ಚಳ್ಳಕೆರೆ ಇವರಿಂದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಜಯಂತೋತ್ಸವ ಕಾರ್ಯಕ್ರಮ ಹೋಮ ಹವನ ಮತ್ತು ಮಕ್ಕಳಿಗೆ ವಿಧ್ಯರ್ಜನೆಗಾಗಿ ಹವಗ್ರಿಯ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಚಳ್ಳಕೆರೆ : ವಾಸವಿ ಪಿಯು ಕಾಲೇಜ್ ಎದುರು ಶ್ರೀ ಇಸ್ಕಾನ್ ಭಕ್ತಿ ಕೇಂದ್ರ ಚಳ್ಳಕೆರೆ ಇವರಿಂದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಜಯಂತೋತ್ಸವ ಕಾರ್ಯಕ್ರಮ ಹೋಮ ಹವನ ಮತ್ತು ಮಕ್ಕಳಿಗೆ ವಿಧ್ಯರ್ಜನೆಗಾಗಿ ಹವಗ್ರಿಯ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಬೆಂಗಳೂರು…

error: Content is protected !!