ಚಳ್ಳಕೆರೆ :
ಚಿತ್ರದುರ್ಗ: ನಕಲಿ ಗೊಬ್ಬರ ಕೊಟ್ಟ ಅಧಿಕಾರಿ ವಿರುದ್ಧ
ಕ್ರಮಜರುಗಿಸಿ
ರೈತರಿಗೆ ನಕಲಿ ಗೊಬ್ಬರ ಕೊಟ್ಟು ವಂಚನೆ ಮಾಡುತ್ತಿರುವ
ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆಂದು ಹೇಳುತ್ತಾ
ಜಿಲ್ಲಾಡಳಿ ಮೂಗಿಗೆ ತುಪ್ಪ ಸವರುತ್ತಿದೆ ಎಂದು ರೈತ ಕೃಷ್ಣಪ್ಪ
ಆರೋಪಿಸಿದರು.
ಚಿತ್ರದುರ್ಗದಲ್ಲಿ ಪ್ರತಿಭಟನೆಯಲ್ಲಿ
ಮಾತಾಡಿ, ಹಿರಿಯ ಅಧಿಕಾರಿಗಳಿಗೆ ಮನುಷತ್ವ ಇದ್ದರೆ, ನಕಲಿ
ಗೊಬ್ಬರ ಕೊಟ್ಟಿರುವ ಅಧಿಕಾರಿಯನ್ನು ಸ್ಥಳದಲದಲ್ಲಿಯೇ
ಅಮಾನತ್ತುಗೊಳಿಸಲಿ, ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ರಸ್ತೆ
ತಡೆ ಪ್ರತಿಭಟನೆ ನಡೆಸಿ, ಜೈಲಿಗೆ ಹೋಗಲು ಸಿದ್ಧರಿದ್ದೇವೆಂದರು.

