ಚಿತ್ರದುರ್ಗ: ಕಾರಾಗೃಹಕ್ಕೆ ಪೊಲೀಸರ ದಾಳಿ ಗಾಂಜಾಮೊಬೈಲ್ ವಶ
ಚಳ್ಳಕೆರೆ : ಚಿತ್ರದುರ್ಗ: ಕಾರಾಗೃಹಕ್ಕೆ ಪೊಲೀಸರ ದಾಳಿ ಗಾಂಜಾಮೊಬೈಲ್ ವಶಚಿತ್ರದುರ್ಗದ ಬಂಧಿಖಾನೆಯಲ್ಲಿ ಅಕ್ರಮವಾಗಿಟ್ಟುಕೊಂಡಿದ್ದ,60ಗ್ರಾಂ ಗಾಂಜಾ, 3ಮೊಬೈಲ್, ಬೀಡಿ ಬೆಂಕಿ ಪೊಟ್ಟಣ ಗಾಂಜಾಹೊಡೆಯಲು, ಬಳಸುತ್ತಿದ್ದು ರಾತ್ರಿನಡೆಸಿದ ದಾಳಿಯಲ್ಲಿ ಪೊಲೀಸರುವಶಕ್ಕೆ ಪಡೆದಿದ್ದಾರೆ. 22ಪೊಲೀಸರ ಜನರ 5 ತಂಡಗಳುದಾಳಿನಡೆಸಿದ್ದವು. ದಾಳಿವೇಳೆ ಕಾರಾಗೃಹ ಸಿಬ್ಬಂದಿಗಳಿಗೆ, ಹಲ್ಲೆ ಮಾಡಿಅವಾಚ್ಯಶಬ್ದಗಳಿಂದ…
ಚಿತ್ರದುರ್ಗ: ತಂದೆಯನ್ನು ನಿರಾಶ್ರಿತರ ಕೇಂದ್ರಕ್ಕೆಸೇರಿಸಿದ ಪಾಪಿ ಮಕ್ಕಳು
ಚಳ್ಳಕೆರೆ : ಚಿತ್ರದುರ್ಗ: ತಂದೆಯನ್ನು ನಿರಾಶ್ರಿತರ ಕೇಂದ್ರಕ್ಕೆಸೇರಿಸಿದ ಪಾಪಿ ಮಕ್ಕಳುತಂದೆ ಮಕ್ಕಳ ನಡುವೆ ಆಸ್ತಿ ಹಂಚಿಕೆ ವ್ಯತ್ಯಾಸದ ವಿವಾದದ ಹಿನ್ನಲೆ,ವಯಸ್ಸಾದ ತಂದೆಯನ್ನ ಸಾಕದೆ ಮನೆಯಿಂದ ಹೊರಗಿಟ್ಟ ಘಟನೆಚಿತ್ರದುರ್ಗ ನಗರದ ಚೋಳಗುಡ್ಡ ಬಡಾವಣೆಯಲ್ಲಿ ನಡೆದಿದೆ.ತಂದೆಯನ್ನು ನಿರಾಶ್ರಿತರ ಕೇಂದ್ರಕ್ಕೆ ಬಿಟ್ಟು ಬಂದಿದ್ದು ಅಧಿಕಾರಿಗಳುಮಕ್ಕಳ ಮನೆ…
ಚಿತ್ರದುರ್ಗ: ತಾರತಮ್ಯ ಮಾಡಬೇಡಿ ನೀತಿ ಪಾಠಮಾಡಿದ ಮಾಜಿ ಅಧ್ಯಕ್ಷ
ಚಳ್ಳಕೆರೆ : ಚಿತ್ರದುರ್ಗ: ತಾರತಮ್ಯ ಮಾಡಬೇಡಿ ನೀತಿ ಪಾಠಮಾಡಿದ ಮಾಜಿ ಅಧ್ಯಕ್ಷಸಾರ್ವಜನಿಕರ ಕೆಲಸ ಮಾಡುವಾಗ ತಾರತಮ್ಯ ಮಾಡಬಾರದು,ಕೆಲವರಿಗೆ ಕೆಲಸ ಮಾಡಿಕೊಟ್ಟು ಇನ್ನು ಕೆಲವರಿಗೆ ಮಾಡದೆಹೋದರೆ ಆಡಳಿತದ ಕ್ರಮವಲ್ಲ, ಇ ರೀತಿ ಮಾಡಬಾರದೆಂದುನಗರಸಭೆ ಹಿರಿಯ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಸರ್ದಾರ್ಅಹಮದ್ ಪಾಷಾ…
ಜಾತಿಗಣತಿ ಸರ್ವೇ ವಿಸ್ತರಣೆ ಬೇಡ..! ಮಾಜಿ ಸಚಿವ ಎಚ್.ಆಂಜನೇಯ ಆಗ್ರಹ
ಒಳಮೀಸಲಾತಿ ಜಾರಿ ಶೀಘ್ರಗೊಳಿಸಿ 1 ವರ್ಷ ವಯೋಮಿತಿ ಸಡಿಲಿಕೆ ಮಾಡಿ ಮಾಜಿ ಸಚಿವ ಎಚ್.ಆಂಜನೇಯ ಆಗ್ರಹ ಜಾತಿಗಣತಿ ಸರ್ವೇ ವಿಸ್ತರಣೆ ಬೇಡ ಒಳಮೀಸಲಾತಿ ಜಾರಿ ಶೀಘ್ರಗೊಳಿಸಿ 1 ವರ್ಷ ವಯೋಮಿತಿ ಸಡಿಲಿಕೆ ಮಾಡಿ ಮಾಜಿ ಸಚಿವ ಎಚ್.ಆಂಜನೇಯ ಆಗ್ರಹ ಚಿತ್ರದುರ್ಗ, ಜೂ.…
ಹೊಸದುರ್ಗ ತಾಲ್ಲೂಕು ಚಿತ್ರದುರ್ಗ ಜಿಲ್ಲೆಯ ಸಾಣೆ ಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ.ನಿ. ಇಂದ ನೂತನ ಬಿ.ಎಂ.ಸಿ ಕಟ್ಟಡದ ಉದ್ಘಾಟನಾ ಸಮಾರಂಭ ಕಾರ್ಯಕ್ರಮವನ್ನು ಪೂಜ್ಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ದಿವ್ಯ ಸಾನಿಧ್ಯದಲಿ ಹಮ್ಮಿಕೊಳ್ಳಲಾಗಿತ್ತು.
ಚಳ್ಳಕೆರೆ : ಹೊಸದುರ್ಗ ತಾಲ್ಲೂಕು ಚಿತ್ರದುರ್ಗ ಜಿಲ್ಲೆಯ ಸಾಣೆ ಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ.ನಿ. ಇಂದ ನೂತನ ಬಿ.ಎಂ.ಸಿ ಕಟ್ಟಡದ ಉದ್ಘಾಟನಾ ಸಮಾರಂಭ ಕಾರ್ಯಕ್ರಮವನ್ನು ಪೂಜ್ಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ದಿವ್ಯ ಸಾನಿಧ್ಯದಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ…
ಚಳ್ಳಕೆರೆ : ವಿಶ್ವ ಯೋಗ ದಿನಾಚರಣೆ ಅಂಗವಾಗಿ ಚಳ್ಳಕೆರೆ ನಗರದ ಹೆಚ್ ಪಿ ಸಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಚಳ್ಳಕೆರೆ ಪೋಲಿಸ್ ಉಪ ವಿಭಾಗದವತಿಂದ ಡಿ ವೈ ಎಸ್ ಪಿ. ಬಿ ಟಿ ರಾಜಣ್ಣ ನೇತೃತ್ವದಲ್ಲಿ ವಿಶ್ವ ಯೋಗ ದಿನಾಚರಣೆ ಆಚರಿಸಿದರು.
ಚಳ್ಳಕೆರೆ : ವಿಶ್ವ ಯೋಗ ದಿನಾಚರಣೆ ಅಂಗವಾಗಿ ಚಳ್ಳಕೆರೆ ನಗರದ ಹೆಚ್ ಪಿ ಸಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಚಳ್ಳಕೆರೆ ಪೋಲಿಸ್ ಉಪ ವಿಭಾಗದವತಿಂದ ಡಿ ವೈ ಎಸ್ ಪಿ. ಬಿ ಟಿ ರಾಜಣ್ಣ ನೇತೃತ್ವದಲ್ಲಿ ವಿಶ್ವ ಯೋಗ ದಿನಾಚರಣೆ…
ಪಿರಮಿಡ್ ಧ್ಯಾನ ಕೇಂದ್ರಗಳ ವತಿಯಿಂದ ಮಕ್ಕಳಿಗಾಗಿ ಧ್ಯಾನಾಭ್ಯಾಸ ಕಾರ್ಯಕ್ರಮ”.
“ಪಿರಮಿಡ್ ಧ್ಯಾನ ಕೇಂದ್ರಗಳ ವತಿಯಿಂದ ಮಕ್ಕಳಿಗಾಗಿ ಧ್ಯಾನಾಭ್ಯಾಸ ಕಾರ್ಯಕ್ರಮ”. ಚಳ್ಳಕೆರೆ:-ನಗರದ ತ್ಯಾಗರಾಜನಗರದ ಶ್ರೀವೀರಭದ್ರೇಶ್ವರ ಪಿರಮಿಡ್ ಧ್ಯಾನ ಕೇಂದ್ರ ಹಾಗೂ ಹಳೇನಗರದ ಪತ್ರೀಜಿ ಧ್ಯಾನಾಮೃತ ಕೇಂದ್ರದ ವತಿಯಿಂದ “ಅಂತಾರಾಷ್ಟ್ರೀಯ ಯೋಗ ದಿನಾಚರಣೆ”ಯ ಪ್ರಯುಕ್ತ ನಗರದ ಸ್ವಾಮಿ ವಿವೇಕಾನಂದ ಶಾಲೆ,ಚಿನ್ಮಯ ಶಾಲೆ,ವಿದ್ಯಾಭಾರತಿ ಶಾಲೆ,ಸಹ್ಯಾದ್ರಿ, ವಾಸವಿ…
ಯೋಗ ಮತ್ತು ಆಧ್ಯಾತ್ಮಿಕತೆ ಸಮೂಹವಾಗಿ ಮನುಷ್ಯನ ಆರೋಗ್ಯಕ್ಕೆ ಹೊಸ ಸ್ಪರ್ಶ ನೀಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕೊಡುಗೆ ಬಹಳಷ್ಟು ಇದೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು .
ಯೋಗ ಮತ್ತು ಆಧ್ಯಾತ್ಮಿಕತೆ ಸಮೂಹವಾಗಿ ಮನುಷ್ಯನ ಆರೋಗ್ಯಕ್ಕೆ ಹೊಸ ಸ್ಪರ್ಶ ನೀಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕೊಡುಗೆ ಬಹಳಷ್ಟು ಇದೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು . ಚಳ್ಳಕೆರೆ : ಯೋಗ ಮತ್ತು ಆಧ್ಯಾತ್ಮಿಕತೆ ಸಮೂಹವಾಗಿ…
ಚಳ್ಳಕೆರೆ :ಶ್ರೀಮಾರುತಿ ಪ್ಯಾರಾಮೆಡಿಕಲ್ ಕಾಲೇಜ್* ಮತ್ತು, ಶ್ರೀ ಮಾರುತಿ ಐಟಿ ಐ ಕಾಲೇಜು ಹಾಗೂ ನ್ಯೂ ಹಾರಿಜನ್ ಸ್ಕೂಲ್ ನಲ್ಲಿ ನಗರ ಆರೋಗ್ಯ ಕೇಂದ್ರದ ಚಳ್ಳಕೆರೆ ಇವರ ಸಂಯುಕ್ತ ಆಶ್ರಯ ದಲ್ಲಿ, ವಿಶ್ವ ಯೋಗ ದಿನಾಚರಣೆಯನ್ನು ನೆಡಸಲಾಯಿತು,,,
ಉತ್ತಮ ಆರೋಗ್ಯಕ್ಕಾಗಿ ಯೋಗ ಚಳ್ಳಕೆರೆ :ಶ್ರೀಮಾರುತಿ ಪ್ಯಾರಾಮೆಡಿಕಲ್ ಕಾಲೇಜ್* ಮತ್ತು, ಶ್ರೀ ಮಾರುತಿ ಐಟಿ ಐ ಕಾಲೇಜು ಹಾಗೂ ನ್ಯೂ ಹಾರಿಜನ್ ಸ್ಕೂಲ್ ನಲ್ಲಿ ನಗರ ಆರೋಗ್ಯ ಕೇಂದ್ರದ ಚಳ್ಳಕೆರೆ ಇವರ ಸಂಯುಕ್ತ ಆಶ್ರಯ ದಲ್ಲಿ, ವಿಶ್ವ ಯೋಗ ದಿನಾಚರಣೆಯನ್ನು ನೆಡಸಲಾಯಿತು,,,…
ಚಳ್ಳಕೆರೆ : ಸರ್ಕಾರಿ ಶಾಲೆಗಳೆಂದರೆ ಮೂಗುಮುರಿಯವರ ಜೊತೆಯಲ್ಲಿ ಸರ್ಕಾರಿ ಶಾಲೆಗಳ ಹೇಳಿಗೆಗೆ ಸದಾ ಶ್ರಮಿಸುತ್ತಿರುವ ಯುವಕರ ತಂಡವೊಂದು ಸರ್ಕಾರಿ ಶಾಲೆಗೆ ಸಿ ಸಿ ಕ್ಯಾಮೆರಾ ಅಳವಡಿಸಿ ಮಾನವೀಯತೆ ಮೆರೆದಿದ್ದಾರೆ.
ಚಳ್ಳಕೆರೆ : ಸರ್ಕಾರಿ ಶಾಲೆಗಳೆಂದರೆ ಮೂಗುಮುರಿಯವರ ಜೊತೆಯಲ್ಲಿ ಸರ್ಕಾರಿ ಶಾಲೆಗಳ ಹೇಳಿಗೆಗೆ ಸದಾ ಶ್ರಮಿಸುತ್ತಿರುವ ಯುವಕರ ತಂಡವೊಂದು ಸರ್ಕಾರಿ ಶಾಲೆಗೆ ಸಿ ಸಿ ಕ್ಯಾಮೆರಾ ಅಳವಡಿಸಿ ಮಾನವೀಯತೆ ಮೆರೆದಿದ್ದಾರೆ. ಹೌದು ಚಳ್ಳಕೆರೆ ನಗರದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಗೆ ಭೇಟಿ ನೀಡಿ…
